ETV Bharat / state

ಈರುಳ್ಳಿ ವರ್ತಕರು, ಬೆಳೆಗಾರರಿಗೆ ಸಿಹಿ ಸುದ್ದಿ: ರಫ್ತಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್​ - ಈರುಳ್ಳಿ ರಫ್ತಿನ ಮೇಲೆ ನಿಷೇಧ

onion-export-ban-canceled
ಈರುಳ್ಳಿ ರಫ್ತಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್​
author img

By

Published : Dec 28, 2020, 8:03 PM IST

Updated : Dec 28, 2020, 9:55 PM IST

19:57 December 28

ಬೆಂಗಳೂರು ರೋಸ್​ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರೈತರಿಗೆ ಸಂತಸ ತಂದಿದೆ. ಈ ಮೊದಲು ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ ರಫ್ತುದಾರರ ಜೊತೆಗೆ ರೈತರು ಸಹ ನಷ್ಟ ಅನುಭವಿಸಿದ್ದರು.

ಬೆಂಗಳೂರು: ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ರಫ್ತುದಾರರು ಹಾಗೂ ರೈತರಿಗೆ ಸಿಹಿ ಸುದ್ದಿ ನೀಡಿದೆ. ಈರುಳ್ಳಿ ನಿಷೇಧದ ಮೇಲಿದ್ದ ನೀತಿ ಪರಿಷ್ಕರಿಸಿದ್ದು, ರಫ್ತಿಗೆ ಅನುಮತಿ ನೀಡಿದೆ.

ಬೆಂಗಳೂರು ರೋಸ್​ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರೈತರಿಗೆ ಸಂತಸ ತಂದಿದೆ. ಈ ಮೊದಲು ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ ರಫ್ತುದಾರರ ಜೊತೆಗೆ ರೈತರು ಸಹ ನಷ್ಟ ಅನುಭವಿಸಿದ್ದರು. ಇದೀಗ ಹೊರ ರಾಜ್ಯ ಹಾಗೂ ವಿದೇಶಕ್ಕೂ ರಫ್ತು ಮಾಡಲು ಅವಕಾಶ ನೀಡಲಾಗಿದೆ. 

ಇದನ್ನೂ ಓದಿ: ಈರುಳ್ಳಿ ರಫ್ತು ನಿಷೇಧದ ಬಳಿಕ ಆನಿಯನ್ ಸೀಡ್ಸ್ ಮೇಲೂ ನಿರ್ಬಂಧ!

Last Updated : Dec 28, 2020, 9:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.