ETV Bharat / state

ರಾಜ್ಯದಲ್ಲಿಂದು 11 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್‌; 146 ಒಮಿಕ್ರಾನ್ ಸೋಂಕಿತರು ಪತ್ತೆ

ವಿದೇಶ ಪ್ರಯಾಣ ಇತಿಹಾಸ ಹೊಂದಿರುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲೇ ಒಮಿಕ್ರಾನ್ ಸೋಂಕು ಹೆಚ್ಚು ಕಾಣಿಸಿಕೊಳ್ತಿದೆ.

omicron-cases
ಒಮಿಕ್ರಾನ್
author img

By

Published : Jan 10, 2022, 5:58 PM IST

Updated : Jan 10, 2022, 6:35 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹೆಚ್ಚಾಗುತ್ತಿರುವ ಹೊತ್ತಲ್ಲೇ ಮತ್ತೆ ಒಮಿಕ್ರಾನ್ ಸದ್ದು ಮಾಡಿದೆ. ಕೋವಿಡ್-19 ನ ರೂಪಾಂತರಿ ವೈರಸ್ ಹೊಸದಾಗಿ 146 ಜನರಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೇರಿದೆ.

  • Positivity rate goes up to 7.77% in Karnataka today:
    ◾New cases in State: 11,698
    ◾New cases in B'lore: 9,221
    ◾Positivity rate in State: 7.77%
    ◾Discharges: 1,148
    ◾Active cases State: 60,148 (B'lore- 49k)
    ◾Deaths:04 (B'lore- 02)
    ◾Tests: 1,50,479#COVID19 #Omicron

    — Dr Sudhakar K (@mla_sudhakar) January 10, 2022 " class="align-text-top noRightClick twitterSection" data=" ">

ರಾಜ್ಯದಲ್ಲಿಂದು ಒಟ್ಟು 1,50,479 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಹೊಸದಾಗಿ 11,698 ಕೋವಿಡ್ ಕೇಸ್​ಗಳು ಕಂಡುಬಂದಿವೆ. 60,48 ಸಕ್ರಿಯ ಸೋಂಕು ಪ್ರಕರಣಗಳಿವೆ. ಬೆಂಗಳೂರಿನಲ್ಲೇ 9,221 ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 1,148 ಜನ ಗುಣಮುಖರಾಗಿದ್ದಾರೆ. ಒಟ್ಟು ಪಾಸಿಟಿವಿಟಿ ದರ ಶೇ. 7.7ರಷ್ಟಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹರ ಜಾತ್ರೆ ಬೇಡ ಎಂದ ಉಪ ರಾಷ್ಟ್ರಪತಿ; ಸಮಾರಂಭ ಮುಂದೂಡಿದ ವಚನಾನಂದ ಶ್ರೀ

Last Updated : Jan 10, 2022, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.