ETV Bharat / state

ಗಮನಿಸಿ: ಅ. 2 ರಂದು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಕಾವೇರಿ ನೀರು ಸ್ಥಗಿತ - Bengaluru Water Board

ಅಕ್ಟೋಬರ್ 2 ರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

Bengaluru
ಬೆಂಗಳೂರು
author img

By

Published : Sep 30, 2020, 10:42 PM IST

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕೋಡಿಚಿಕ್ಕನಹಳ್ಳಿ ಬಳಿ ದುರಸ್ತಿ ಕಾರ್ಯ ಇರುವುದರಿಂದ, ಅಕ್ಟೋಬರ್ 2 ರಂದು ಕೆಲವು ಕಡೆ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

Press release
ಪ್ರಕಟಣೆ

ಬೆಳಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಎಲೆಕ್ಟ್ರಾನಿಕ್ ಸಿಟಿ, ಹೆಚ್​ಎಸ್​ಆರ್​ ಲೇಔಟ್, ರಾಜೀವ್ ಗಾಂಧಿ ನಗರ, ವಿನಾಯಕ ನಗರ, ಗುಂಡುತೋಪು, ಅಗರ ಗ್ರಾಮ ಪರಂಗಿಪಾಳ್ಯ, ಜಕ್ಕಸಂದ್ರ, ವೆಂಕಟಾಪುರ, ಮಂಗಮ್ಮನಪಾಳ್ಯ, ಕೋರಮಂಗಲ ನಾಲ್ಕನೇ ಮತ್ತು ಮೂರನೇ ಬ್ಲಾಕ್ ಗಳಲ್ಲಿ ನೀರು ಪೂರೈಕೆ ವ್ಯತ್ಯಾಸವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.