ETV Bharat / state

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿ ಮುಂದೆ ಎನ್ಎಸ್​​ಯುಐ ಪ್ರತಿಭಟನೆ - ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರತಿಭಟನೆ

ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸೆಕ್ಟರ್​​​ಗಳನ್ನು ಉದ್ಧಾರ ಮಾಡುತ್ತಿದೆ. ಅಂಬಾನಿ, ಅದಾನಿಗೆ ಜಿಎಸ್​​ಟಿಯಲ್ಲಿ ವಿನಾಯತಿ ನೀಡುತ್ತಾರೆ..

NSUI protest
ಎನ್ಎಸ್​​ಯುಐ ಪ್ರತಿಭಟನೆ
author img

By

Published : Sep 20, 2021, 8:36 PM IST

ಬೆಂಗಳೂರು : ಪೆನ್​​​ ಮೇಲೆ ಶೇ.18ರಷ್ಟು ಜಿಎಸ್​​ಟಿ ವಿಧಿಸಿದ ಹಿನ್ನೆಲೆ ನಗರದಲ್ಲಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಕಚೇರಿ ಮುಂದೆ ಎನ್​​ಎಸ್​​ಯುಐ ಸಂಘಟನೆ ಪ್ರತಿಭಟಿಸಿತು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂದೆ ಎನ್​​ಎಸ್​​ಯುಐ ಪ್ರತಿಭಟನೆ

ಕೇಂದ್ರ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸೆಕ್ಟರ್​​​ಗಳನ್ನು ಉದ್ಧಾರ ಮಾಡುತ್ತಿದೆ. ಅಂಬಾನಿ, ಅದಾನಿಗೆ ಜಿಎಸ್​​ಟಿಯಲ್ಲಿ ವಿನಾಯತಿ ನೀಡುತ್ತಾರೆ. ಆದರೆ, ವಿದ್ಯಾರ್ಥಿಗಳು, ಜನ ಸಾಮಾನ್ಯರು ಉಪಯೋಗಿಸುವ ಪೆನ್​ಗೆ (ಲೇಖನಿ) ಜಿಎಸ್​​​ಟಿ ವಿಧಿಸುತ್ತಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಚಿವೆ ಹೆಸರಿನ ಬೋರ್ಡ್​​​ಗೆ ಮಣ್ಣು ಬಳಿದು ಸೀತಾರಾಮನ್​ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ: ಅರ್ಚಕರ ಬಾಕಿ ತಸ್ತೀಕ್ ಹಣ ಬಿಡಗಡೆಗೆ ಆದೇಶ ಹೊರಡಿಸುತ್ತೇನೆ : ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.