ETV Bharat / state

ಐಎಂಎ ವಂಚನೆ ಪ್ರಕರಣ: ಮನ್ಸೂರ್ ಸ್ನೇಹಿತನಿಗೆ ಎಸ್ಐಟಿ ನೋಟಿಸ್ - ಎಸ್ಐಟಿ ತನಿಖೆ

ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್​ ಖಾನ್​ ಸ್ನೇಹಿತ ಅಬ್ಬಾಸ್​ ಅವರಿಗೆ ಎಸ್​ಐಟಿ ನೋಟಿಸ್​ ನೀಡಿದೆ. 38 ಕೆಜಿ ಬಂಗಾರ ಕರಗಿಸಿ ನೀಡಲಾಗಿದೆ ಎನ್ನಲಾದ ₹ 9 ಕೋಟಿ ರೂಪಾಯಿ ಹಣದ ಮಾಹಿತಿ ಕೇಳಿದೆ.

ಐಎಂಎ ಪ್ರಕರಣದ ಆರೋಪಿ ಮನ್ಸೂರ್ ಖಾನ್
author img

By

Published : Aug 23, 2019, 11:34 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಹೀಗಾಗಿ ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್​ಗೆ ಎಸ್ಐಟಿಯಿಂದ ನೋಟಿಸ್ ಜಾರಿಯಾಗಿದೆ.

Notice to friend accused of IMA case
ಐಎಂಎ ಪ್ರಕರಣದ ಆರೋಪಿ ಮನ್ಸೂರ್ ಖಾನ್

ಮನ್ಸೂರ್​ಖಾನ್ ಹಾಗೂ ಅಬ್ಬಾಸ್ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದವರು. ಹೀಗಾಗಿ‌ ಮನ್ಸೂರ್ ಐಎಂಎ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಅಬ್ಬಾಸ್​ಗೆ ₹ 9 ಕೋಟಿ ಅನ್ನು ನೀಡಿದ್ದಾನೆ. ಅದು ಕೂಡ ಐಎಂಎ ಆಭರಣದ 38 ಕೆಜಿ ಚಿನ್ನ ಕರಗಿಸಿ ನೀಡಿದ್ದಾನೆ ಎನ್ನಲಾಗ್ತಿದೆ.

ಸದ್ಯ ಅಬ್ಬಾಸ್ ದುಬೈನಲ್ಲಿ ವಾಸವಾಗಿದ್ದು. ಮನ್ಸೂರ್ ನೀಡಿದ ₹ 9 ಕೋಟಿ ಹಣದ ಮಾಹಿತಿಯನ್ನು ನೀಡುವಂತೆ ಎಸ್ಐಟಿ ತಿಳಿಸಿದೆ. ಸಿಬಿಐಗೆ ಕೇಸ್ ವರ್ಗಾವಣೆ ಆಗಿರುವ ಕಾರಣ ಒಂದು ವೇಳೆ ಅಬ್ಬಾಸ್ ವಿಚಾರಣೆಗೆ ಹಾಜರಾದರೆ ಸಿಬಿಐ ಅಧಿಕಾರಿಗಳು ಹಾಗೂ ಇಡಿ ಅಧಿಕಾರಿಗಳು‌ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ
ಮನ್ಸೂರ್ ಸ್ನೇಹಿತನಿಗೆ ನೋಟಿಸ್ ಜಾರಿಗೊಳಿಸಿದ ಎಸ್ಐಟಿ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಎಸ್ಐಟಿ ತನಿಖೆಯನ್ನ ಚುರುಕುಗೊಳಿಸಿದೆ. ಹೀಗಾಗಿ ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್ ಗೆ ಎಸ್ಐಟಿಯಿಂದ ನೋಟೀಸ್ ಜಾರಿಗೊಳಿಸಿದ್ದಾರೆ..

ಮನ್ಸೂರ್ ಖಾನ್ ಹಾಗೂ ಅಬ್ಬಾಸ್ ಬಹಳ ವರ್ಷ ದಿಂದ ಸ್ನೇಹಿತರಾಗಿದ್ದಾರು.. ಹೀಗಾಗಿ‌ ಮನ್ಸೂರ್ ಐಎಂಎ ವಂಚನೆ ಬೆಳಕಿಗೆ ಬರ್ತಿದ್ದಾ ಹಾಗೆ ಅಬ್ಬಾಸ್ ಗೆ 9 ಕೋಟಿ ಹಣವನ್ನ ಆರೋಪಿ ಮನ್ಸೂರ್ ಖಾನ್ ನೀಡಿದ್ದ.. ಅದು ಕೂಡ ಐಎಂಎ ಜ್ಯುವೆಲರಿ ಯ
38 ಕೆಜಿ ಚಿನ್ನ ಕರಗಿಸಿ ಮಾಡಿ ಹಣ ಕೊಟ್ಟಿದ್ದ

ಸದ್ಯ ಅಬ್ಬಾಸ್ ದುಬೈನಲ್ಲಿ ವಾಸವಾಗಿದ್ದಾನೆ. ಹೀಗಾಗಿ ಅಬ್ಬಾಸ್ ಗೆ ಮನ್ಸೂರ್ ನೀಡಿದ 9 ಕೋಟಿ ಹಣದ ಮಾಹಿತಿಯನ್ನ ನೀಡುವಂತೆ ಎಸ್ಐಟಿ ತಿಳಿಸಿದೆ. ಸಿಬಿಐಗೆ ಕೇಸ್ ವರ್ಗಾವಣೆ ಆಗಿರುವ ಕಾರಣ ಒಂದು ವೇಳೆ ಅಬ್ಬಾಸ್ ಹಾಜರಾದ್ರೆ ಸಿಬಿಐ ಅಧಿಕಾರಿಗಳು ಹಾಗೂ
ಇಡಿ ಅಧಿಕಾರಿಗಳು‌ ವಿಚಾರಣೆ ನಡೆಸುವ ಸಾಧ್ಯತೆ ಇದೆ.Body:KN_ BNG _IMA_7204498Conclusion:KN_ BNG _IMA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.