ETV Bharat / state

ಫೋನ್ ಟ್ಯಾಪಿಂಗ್ ಪ್ರಕರಣ: 40ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳ ವಿಚಾರಣೆ‌ ನಡೆಸಲಿರುವ ಸಿಬಿಐ

ಫೋನ್​ ಕದ್ದಾಲಿಕೆಗೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳಿಗೆ ವಿಒಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್​ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಅಂಶಗಳು ಇನ್​ಸ್ಪೆಕ್ಟರ್​ಗಳಿಂದ ಕಲೆ ಹಾಕಲಾಗುತ್ತಿದೆ.

ಫೋನ್​ ಕದ್ದಾಲಿಕೆ ಪ್ರಕರಣ ಸಂಬಂಧಿಸಿದ ಸಿಬಿಐ ತನಿಖೆ ಚುರುಕು
author img

By

Published : Oct 3, 2019, 3:10 PM IST

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕೆ.ಕೆ ಗೆಸ್ಟ್ ಹೌಸ್ ಬಳಿ ಸಿಬಿಐ ತಂಡ ಬೀಡು ಬಿಟ್ಟಿದೆ. ಇಷ್ಟು ದಿನ ಹಿರಿಯ ಐಪಿಎಸ್ ಹಾಗೂ ಎಸಿಪಿಗಳ ವಿಚಾರಣೆ ನಡೆಸಿ, ಈಗ ಸಿಲಿಕಾನ್ ಸಿಟಿ ಹಾಗೂ ಸಿಸಿಬಿ, ಸೈಬರ್, ಸಿಐಡಿ ಸೇರಿದಂತೆ 40ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳ ವಿಚಾರಣೆ‌ಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

notice-issued-by-the-cbi-to-40-infectors
ಫೋನ್​ ಕದ್ದಾಲಿಕೆ ಪ್ರಕರಣ ಸಂಬಂಧಿಸಿದ ಸಿಬಿಐ ತನಿಖೆ ಚುರುಕು

ಈಚೆಗೆ ಎಸಿಪಿ ರಾಮಚಂದ್ರಪ್ಪ ಅವರನ್ನು ವಿಚಾರಣೆ ನಡೆಸಿದ ಸಿಬಿಐ ಈ ವೇಳೆ ಮಹತ್ವದ ಮಾಹಿತಿ ಪಡೆದುಕೊಂಡಿದೆ. ಹಿರಿಯ ಐಪಿಎಸ್ ಅಧಿಕಾರಿ ಸೂಚನೆ ಮೇರೆಗೆ ಕೆಲ‌ ಠಾಣೆಯ ಇನ್​ಸ್ಪೆಕ್ಟರ್​ಗಳು ಸಂಬಂಧ ವಿಲ್ಲದ ಕೇಸ್​ಗಳಿಗೆ ಎಫ್ಐಆರ್ ಹಾಕಿ ನಂತರ ಫೋನ್ ಟ್ಯಾಪಿಂಗ್ ಮಾಡಿರುವ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗಿದೆ.

Intro:ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣ..
40 ಕ್ಕೂ ಹೆಚ್ಚು ಇನ್ಸ್ ಪೆಕ್ಟರ್ ಗಳ ವಿಚಾರಣೆ‌ ನಡೆಸುತ್ತಿರುವ ಸಿಬಿಐ

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕೆ.ಕೆ ಗೆಸ್ಟ್ ಔಸ್ ಬಳಿ ಸಿಬಿಐ ತಂಡ ಬೀಡು ಬಿಟ್ಟಿದ್ದು ಇಷ್ಟು ದಿನ ಹಿರಿಯ ಐಪಿಎಸ್ ಹಾಗೂ ಎಸಿಪಿಗಳ ವಿಚಾರಣೆ ನಡೆಸಿದ್ರೆ ಸದ್ಯ ಸಿಲಿಕಾನ್ ಸಿಟಿ ಹಾಗೂ ಸಿಸಿಬಿ, ಸೈಬರ್ , ಸಿಐಡಿ 40 ಕ್ಕೂ ಹೆಚ್ಚು ಇನ್ಸ್ ಪೆಕ್ಟರ್ ಗಳ ವಿಚಾರಣೆ‌ಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು ಹೀಗಾಗಿ ಸಿಬಿಐ ವಿಚಾರಣೆಗೆ ಇನ್ಸ್ಪೆಕ್ಟರ್ ಗಳು ಹಾಜರಾಗ್ತಿದ್ದಾರೆ.

ನಿನ್ನೆ ಹಾಗೂ ಮೊನ್ನೆಯಷ್ಟೆ ಎಸಿಪಿ ರಾಮಚಂದ್ರಪ್ಪ ವಿಚಾರಣೆ ನಡೆಸಿದ್ದ ಸಿಬಿಐಈ ವೇಳೆ ಮಹತ್ವದ ಮಾಹಿತಿ ಪಡೆದುಕೊಂಡಿತ್ತು ಹಿರಿಯ ಐಪಿಎಸ್ ಅಧಿಕಾರಿ ಸೂಚನೆ ಮೇರೆಗೆ ಕೆಲ‌ಠಾಣೆಯ ಇನ್ಸ್ಪೆಕ್ಟರ್ ಗಳು ಸಂಬಂಧ ವಿಲ್ಲದ ಕೇಸ್ ಗಳಿಗೆ ಎಫ್ಐ ಆರ್ ಹಾಕಿ ನಂತ್ರ ಪೋನ್ ಟ್ಯಾಪಿಂಗ್ ಮಾಡಿರುವ ವಿಚಾರ ಸಿಬಿಐ ತನಿಖೆಯಲ್ಲಿ ಬಯಲಾಗಿದೆ.

ಹೀಗಾಗಿ ಸಿಬಿಐ ತಂಡಕ್ಕೆ ಸಿಕ್ಕ ಮಾಹಿತಿ ಆಧಾರದ ಮೇರೆಗೆ ಒಟ್ಟು 40ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ಜಾರಿ ಮಾಡಿದ್ದು ಹೀಗಾಗಿ ಇನ್ಸ್ಪೆಕ್ಟರ್ ಗಳು ಸದ್ಯ ಸಿವಿಐ ವಿಚಾರಣೆ ಎದುರಿಸುತ್ತಿದ್ದಾರೆ Body:KN_BNG_04_CBI_7204498Conclusion:KN_BNG_04_CBI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.