ETV Bharat / state

ಡಿಕೆಶಿ, ಸಿದ್ದರಾಮಯ್ಯ ಫುಡ್ ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ - ಡಿ.ಕೆ.ಶಿ, ಸಿದ್ದರಾಮಯ್ಯ ಫುಡ್ ಕಿಟ್ ವಿತರಣೆ

ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನಿಲ್ಲುವಂತಾಯ್ತು. ಆದರೂ ವಿಡಿಯೋ ಸೆರೆ ಹಿಡುದು ಠಾಣೆಗೆ ಕರೆಸಿ ವಾರ್ನ್ ಮಾಡಿ ದಂಡ ಹಾಕುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

http://10.10.50.85:6060/reg-lowres/17-June-2021/kn-bng-04-no-social-distance-mask-at-dks-siddrammia-food-kit-programme-ka10032_17062021140820_1706f_1623919100_353.mp4
ಅಂತರ ಮಾಯ
author img

By

Published : Jun 17, 2021, 8:14 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ಎರಡನೇ ಅಲೆ ಸಂಕಷ್ಟಕ್ಕೆ ಸಿಲುಕಿದ್ದ ಕೊರೊನಾ ವಾರಿಯರ್ಸ್ ಮತ್ತು ನಾಗರಿಕರಿಗೆ ಸೇರಿ ಸುಮಾರು 8,000 ಕುಟುಂಬಗಳಿಗೆ ರೇಷನ್ ಕಿಟ್​ಗಳನ್ನು ವಿತರಿಸಲಾಯಿತು. ಈ ವೇಳೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ, ಮಾಸ್ಕ್ ಧರಿಸದೇ ರೇಷನ್ ಕಿಟ್​​ ಕೊಡಲಾರಂಭಿಸಿದಾಗ ಗುಂಪು ಗುಂಪಾಗಿ ದಿನಸಿ ಪದಾರ್ಥವನ್ನು ಪಡೆಯಲು ಮುಗಿಬಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಂಡು ರೇಷನ್ ಪಡೆದುಕೊಳ್ಳುವಂತೆ ಅದೆಷ್ಟೇ ಹೇಳಿದರೂ ಯಾರೊಬ್ಬರೂ ಕೇರ್ ಮಾಡಲಿಲ್ಲ, ಎಲ್ಲಿ ರೇಷನ್ ಕಿಟ್​​ಗಳು ಖಾಲಿಯಾಗುತ್ತವೆ ಎಂಬ ಆತಂಕದಲ್ಲಿ ನೂಕು ನುಗ್ಗಲು ಆರಂಭಿಸಿದರು. ದಿನಸಿಗಾಗಿ ಕೆಲವರು ಟೋಕನ್​ಗಳನ್ನು ಹಿಡಿದುಕೊಂಡು ಬಂದರೆ ಇನ್ನು ಕೆಲವರು ಟೋಕನ್​ಗಳಿಲ್ಲದೇ ನಮಗೂ ಕೊಡಿ ಎಂದು ದುಂಬಾಲು ಬಿದ್ದರು.

ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯ
ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯ

ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನಿಲ್ಲುವಂತಾಯ್ತು. ಆದರೂ ವಿಡಿಯೋ ಸೆರೆ ಹಿಡುದು ಠಾಣೆಗೆ ಕರೆಸಿ ವಾರ್ನ್ ಮಾಡಿ ದಂಡ ಹಾಕುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ಎರಡನೇ ಅಲೆ ಸಂಕಷ್ಟಕ್ಕೆ ಸಿಲುಕಿದ್ದ ಕೊರೊನಾ ವಾರಿಯರ್ಸ್ ಮತ್ತು ನಾಗರಿಕರಿಗೆ ಸೇರಿ ಸುಮಾರು 8,000 ಕುಟುಂಬಗಳಿಗೆ ರೇಷನ್ ಕಿಟ್​ಗಳನ್ನು ವಿತರಿಸಲಾಯಿತು. ಈ ವೇಳೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ, ಮಾಸ್ಕ್ ಧರಿಸದೇ ರೇಷನ್ ಕಿಟ್​​ ಕೊಡಲಾರಂಭಿಸಿದಾಗ ಗುಂಪು ಗುಂಪಾಗಿ ದಿನಸಿ ಪದಾರ್ಥವನ್ನು ಪಡೆಯಲು ಮುಗಿಬಿದ್ದರು.

ಸಾಮಾಜಿಕ ಅಂತರ ಕಾಯ್ದುಕೊಂಡು ರೇಷನ್ ಪಡೆದುಕೊಳ್ಳುವಂತೆ ಅದೆಷ್ಟೇ ಹೇಳಿದರೂ ಯಾರೊಬ್ಬರೂ ಕೇರ್ ಮಾಡಲಿಲ್ಲ, ಎಲ್ಲಿ ರೇಷನ್ ಕಿಟ್​​ಗಳು ಖಾಲಿಯಾಗುತ್ತವೆ ಎಂಬ ಆತಂಕದಲ್ಲಿ ನೂಕು ನುಗ್ಗಲು ಆರಂಭಿಸಿದರು. ದಿನಸಿಗಾಗಿ ಕೆಲವರು ಟೋಕನ್​ಗಳನ್ನು ಹಿಡಿದುಕೊಂಡು ಬಂದರೆ ಇನ್ನು ಕೆಲವರು ಟೋಕನ್​ಗಳಿಲ್ಲದೇ ನಮಗೂ ಕೊಡಿ ಎಂದು ದುಂಬಾಲು ಬಿದ್ದರು.

ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ
ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯ
ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯ

ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನಿಲ್ಲುವಂತಾಯ್ತು. ಆದರೂ ವಿಡಿಯೋ ಸೆರೆ ಹಿಡುದು ಠಾಣೆಗೆ ಕರೆಸಿ ವಾರ್ನ್ ಮಾಡಿ ದಂಡ ಹಾಕುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.