ETV Bharat / state

ಮೂರು ದಿನ ಶೋಕಾಚರಣೆ: ಹೊಸ ವರ್ಷದ ಸಂಭ್ರಮಕ್ಕಿಲ್ಲ ಅಡೆತಡೆ - no-restriction-for-new-year-celebration-in-bangalore

ಪೇಜಾವರ ಸ್ವಾಮೀಜಿ ನಿಧನ ಹಿನ್ನೆಲೆ ಮೂರು ದಿನ ಶೋಕಾಚರಣೆ ಇದೆ. ಆದ್ರೆ ಹೊಸ ವರ್ಷಾಚರಣೆಗೆ ಯಾವುದೇ ಅಡೆ ತಡೆ ಇಲ್ಲವೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಹೊಸ ವರ್ಷಾಚರಣೆಗೆ ಅಡೆ ತಡೆ ಇಲ್ಲ
ಹೊಸ ವರ್ಷಾಚರಣೆಗೆ ಅಡೆ ತಡೆ ಇಲ್ಲ
author img

By

Published : Dec 30, 2019, 12:29 PM IST

ಬೆಂಗಳೂರು: ಉಡುಪಿಯ ಪೇಜಾವರ ಸ್ವಾಮೀಜಿಯವರ ನಿಧನದ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆಯನ್ನ ಸರ್ಕಾರ ಘೋಷಿಸಿದೆ. ಹೀಗಾಗಿ ಮೂರು ದಿನಗಳ ಕಾಲ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದ್ರೆ ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಯಾವುದೇ ಅಡತಡೆ ಇಲ್ಲ. ಈಗಾಗಲೇ ಎಲ್ಲ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಗೆ ಅಡೆತಡೆ ಇಲ್ಲ: ಭಾಸ್ಕರ್​ ರಾವ್​

ಆದರೆ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ, ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಹೊಸ ವರ್ಷಾಚರಣೆ ಸಂಭ್ರಮ ಮಾಡುವುದಿಲ್ಲ. ಆದ್ರೆ ನಗರದ ಬ್ರಿಗೇಡ್ ರೋಡ್, ಎಂ ಜಿ ರೋಡ್ ಹಾಗೂ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಹೊಸ ವರ್ಷಾಚರಣೆಯು ಖಾಸಗಿ ಕಾರ್ಯಕ್ರಮ. ಅದಕ್ಕೆ ಯಾವುದೇ ರೀತಿಯ ಅಡೆತಡೆಗಳು ಇಲ್ಲ. ಪೊಲೀಸ್ ಇಲಾಖೆಯಿಂದ ನೀಡುವ ಭದ್ರತೆ ಖಂಡಿತ ಒದಗಿಸಲಾಗುವುದು ಎಂದು ಅಭಯ ನೀಡಿದ್ದಾರೆ.

Intro:KN_BNG_02__pejvara-7204498

ಪೇಜಾವರ ಸ್ವಾಮೀಜಿ ನಿಧನ ಹಿನ್ನೆಲೆ ಮೂರು ದಿನ ಶೋಕಾಚರಣೆ
ಹೊಸವರ್ಷಚರಣೆ ಯಾವುದೇ ಅಡೆತಡೆ ಇಲ್ಲಾ‌ನಗರ ಆಯುಕ್ತ ಹೇಳಿಕೆ

ಉಡುಪಿಯ ಪೇಜಾವರ ಸ್ವಾಮಿಜಿಯವರ ನಿಧನದ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆಯನ್ನ ಸರ್ಕಾರ ಘೋಷಣೆ ಮಾಡಿದೆ. ಹೀಗಾಗಿ ಮೂರು ದಿವಸಗಳ ಕಾಲಯಾವುದೇ ಸರ್ಕಾರಿ ಕಾರ್ಯಕ್ರಮ ಗಳು ನಡೆಯುದಿಲ್ಲ. ಆದರೆ ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣ ಗಣನೆ ಶುರುವಾಗಿದೆ. ಹೀಗಾಗಿ ನಗರ ಪೊಲೀಸರು ಸಕಲ ಸಿದ್ದತೆ ಯನ್ನ ನಡೆಸ್ತಿದ್ದಾರೆ.

ಆದರೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತಾಡಿ ಪೊಲೀಸ್ ಇಲಾಕೇಯಿಂದ ಯಾವುದೇ ರೀತಿಯ ಹೊಸ ವರ್ಷಾಚರಣೆ ಸಂಭ್ರಮ ಮಾಡುವುದಿಲ್ಲ. ಆದರೆ ಸಿಲಿಕಾನ್ ಸಿಟಿಯ ಬ್ರಿಗೆಡ್ ರೋಡ್, ಎಂಜಿರೋಡ್, ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಹೊಸ ವರ್ಷಾಚರಣೆ ಅದು ಖಾಸಗಿ ಕಾರ್ಯಕ್ರಮ ಅದಕ್ಕೆ ಯಾವುದೇ ರೀತಿಯ ಅಡೆತಡೆಗಳು ಇಲ್ಲಾ. ಪೊಲೀಸ್ ಇಲಾಖೆಯಿಂದ ನೀಡುವ ಭದ್ರತೆ ಖಂಡಿತಾ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

Body:KN_BNG_02__pejvara-7204498

Conclusion:KN_BNG_02__pejvara-7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.