ETV Bharat / state

ಅನ್ಯ ರಾಜ್ಯಗಳಿಂದ ಬಂದು ವಿದೇಶಿ ವಿಮಾನ ಹತ್ತುವವರಿಗೆ ಕ್ವಾರಂಟೈನ್​ ಇಲ್ಲ: ಪ್ರವೀಣ್ ಸೂದ್ - ಕ್ವಾರಂಟೈನ್

ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶ ಪ್ರಯಾಣ ಮಾಡುವವರು ಕ್ವಾರಂಟೈನ್​ಗೆ ಒಳಗಾಗುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

author img

By

Published : May 21, 2020, 7:50 AM IST

ಬೆಂಗಳೂರು: ಕೊರೊನಾ‌‌ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ದೇಶಿಯ ವಿಮಾನ ಹಾರಾಟ ಮೇ 27ರಿಂದ ಆರಂಭಗೊಳ್ಳಲಿದೆ.‌

ಇನ್ನೊಂದೆಡೆ ವಿಶೇಷ ವಿಮಾನದ ಮೂಲಕ‌ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದು ಶೀಘ್ರದಲ್ಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದೆ.

ptaveen sood tweet
ಪ್ರವೀಣ್ ಸೂದ್ ಟ್ವೀಟ್

ಈ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶ ಪ್ರಯಾಣ ಮಾಡುವವರು ಕ್ವಾರಂಟೈನ್​ಗೆ ಒಳಗಾಗುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ನೆರೆಯ ರಾಜ್ಯಗಳಿಂದ ನಗರ ಪ್ರವೇಶಿಸುವ ಪ್ರಯಾಣಿಕರು‌ ಯಾವುದೇ ರೀತಿಯ ಕ್ವಾರಂಟೈನ್​ಗೆ ಒಳಗಾಗದೆ ನೇರವಾಗಿ ವಿಮಾನ ಹತ್ತಬಹುದಾಗಿದೆ. ಇದಕ್ಕೂ ಮುನ್ನ‌ ಆರೋಗ್ಯ ತಪಾಸಣೆಗೆ ಒಳಗಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.