ETV Bharat / state

ಬೆಂಗಳೂರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯ ಬಂಧನ - Nigerian arrested in bengaluru for selling drugs

ನೈಜಿರಿಯಾ ಮೂಲದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ವಿದ್ಯಾರ್ಥಿಗಳು, ಉದ್ಯಮಿಗಳನ್ನ ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ
author img

By

Published : Nov 25, 2019, 7:50 PM IST

ಬೆಂಗಳೂರು: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೋನ್ಸೋ ಜೋಶೀಮ್-ಜಾನ್ ಬಂಧಿತ ಆರೋಪಿ. ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನೈಜಿರಿಯಾ ಮೂಲದ ವ್ಯಕ್ತಿ ಬಾಡಿಗೆ ಮನೆ ಪಡೆದುಕೊಂಡು ಮನೆಯಲ್ಲಿಯೇ ಮಾದಕ ವಸ್ತುಗಳಾದ ಕೊಕೇನ್ ಮತ್ತು ಎಲ್​ಎಸ್​​ಡಿಗಳನ್ನು ಮಾರಟ‌ ಮಾಡುತ್ತಿದ್ದ. ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ದಾಳಿ ನಡೆಸಿ ಆರೋಪಿ ಬಳಿ ಇದ್ದ 28 ಗ್ರಾಂ ತೂಕದ ಕೊಕೇನ್ ಹಾಗೂ 10 ಎಲ್​​ಎಸ್​​​ಡಿ, ಒಂದು ಟೊಯೋಟೊ ಕಾರು ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಯು ನೈಜಿರಿಯಾ ದೇಶದಿಂದ ವ್ಯಾಪಾರ ಮಾಡಲೆಂದು ಭಾರತಕ್ಕೆ ಬಂದು ರಾಮಮೂರ್ತಿನಗರ ಠಾಣಾ ಸರಹದ್ದಿನಲ್ಲಿ ವಾಸ್ತವ್ಯ ಹೂಡಿ ಸುಡಾನ್ ದೇಶದ ಅಸಾಮಿಯಿಂದ ಕೊಕೆನ್ ಮತ್ತು ಎಲ್​​ಎಸ್​​ಡಿ ಖರೀದಿ ಮಾಡಿಕೊಂಡು ವಿದ್ಯಾರ್ಥಿಗಳು, ಉದ್ಯಮಿಗಳನ್ನ ಗುರಿಯಾಗಿಸಿಕೊಂಡು ತನ್ನದೇ ಆದ ವ್ಯವಸ್ಥೆಯಲ್ಲಿ ಮಾರಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Intro:ಮಾದಕ ವಸ್ತು ಮಾರಾಟ
ನೈಜಿರೀಯಾ ಆರೋಪಿ ಬಂಧನ

ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆಯನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೋನ್ಸೋ ಜೋಶೀಮ್ @ ಜಾನ್ ಬಂಧಿತ ಆರೋಪಿಗಳು.

ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ನೈಜೀರಿಯಾ ಮೂಲದ ವ್ಯಕ್ತಿ ಬಾಡಿಗೆ ಮನೆ ಪಡೆದುಕೊಂಡು ಮನೆಯಲ್ಲಿ ಮಾದಕ ವಸ್ತು ಕೊಕೇನ್ ಮತ್ತು ಎಲ್.ಎಸ್ ಡಿ ಗಳನ್ನು ಮಾರಟ‌ಮಾಡುತ್ತಿದ್ದ. ಈ ಮಾಹಿತಿ ಸಿಸಿಬಿ ಅಧಿಕಾರಿಗೆ ತಿಳಿದು ದಾಳಿ ನಡೆಸಿ ಆರೋಪಿ ಬಳಿ ಇದ್ದ 28ಗ್ರಾಂ ತೂಕದ ಕೊಕೇನ್ 10ಎಲ್ ಎಸ್.ಡಿ ಒಂದು ಟೊಯೊಟೊ ಖರೋಲಾ ಕಾರು, ಒಂದು ಮೊಬೈಲ್ ಫೋನ್ ವಶಪಡಿಸಿದ್ದಾರೆ.

ಇನ್ನು ಆರೋಪಿಯು ನೈಜೀರಿಯಾ ದೇಶದಿಂದ ವ್ಯಾಪಾರ ಮಾಡೊಕ್ಕೆಂದು ಭಾರತಕ್ಕೆ ಬಂದು ರಾಮಮೂರ್ತಿನಗರ ಠಾಣಾ ಸರಹದ್ದಿನಲ್ಲಿ ವಾಸ್ತವ್ಯ ಹೂಡಿ ಸುಡಾನ್ ದೇಶ ದ ಅಸಾಮಿಯಿಂದ ಕೊಕೆನ್ ಮತ್ತು ಎಲ್ ಎಸ್ .ಡಿ ಖರೀದಿ ಮಾಡಿಕೊಂಡು ವಿದ್ಯಾರ್ಥಿಗಳು, ಉದ್ಯಮಿಗಳನ್ನ ಗಿರಕಿ ಮಾಡಿಕೊಂಡು ತನ್ನದೆ ವ್ಯವಸ್ಥೆ ಯಲ್ಲಿ ಮಾರಟ ಮಾಡುತ್ತಿದ್ದ.ಸದ್ಯ ಆರೋಪಿ ಬಂಧಿಸಿ ತನಿಖೆ ಮುಂದುವರೆಸಿದ್ದಾರೆBody:KN_BNG_07_DRUG_7204498Conclusion:KN_BNG_07_DRUG_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.