- ಮುಂದಿನ ತಿಂಗಳು ಆರಂಭವಾಗಲಿರುವ ಟಿ-20 ವಿಶ್ವಕಪ್‌ಗೆ ಇಂದು ಭಾರತೀಯ ತಂಡ ಪ್ರಕಟ ಸಾಧ್ಯತೆ
- AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದಲ್ಲಿ ಪ್ರವಾಸ ಆರಂಭ
- ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆಯಲ್ಲಿ ಪ್ರಚಾರ ಆರಂಭಿಸಲಿರುವ ಮಮತಾ ಬ್ಯಾನರ್ಜಿ
- ಪ್ರಧಾನಿ ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ, ಗೋಧಿ ಮತ್ತು ಇತರ ಬೆಳೆಗಳ ಎಂಎಸ್ಪಿ ಬಗ್ಗೆ ನಿರ್ಧಾರ
- ನಿಫಾ ಹಾವಳಿ ಹಿನ್ನೆಲೆ: ಕೇರಳ ರಾಜ್ಯಕ್ಕೆ ಭೇಟಿ ನೀಡಲಿರುವ ಭೂಪಾಲ್ ತಜ್ಞರ ತಂಡ
- ಟೋಲ್ ಬೆಲೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಯಚೂರು ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
- ಇಂದು ಪಕ್ಷದ ಹೈಕಮಾಂಡ್ ಭೇಟಿಯಾಗಲಿರುವ ಸಿಎಂ ಅವರಿಂದ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ
- ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿರುವ ಕಲಬುರಗಿ ಪಾಲಿಕೆಯ ನೂತನ ಜೆಡಿಎಸ್ ಸದಸ್ಯರು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ರಾಜ್ಯ, ರಾಷ್ಟ್ರೀಯ
ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಂದಿನ ಪ್ರಮುಖ ಬೆಳವಣಿಗೆಗಳು...
![ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ NEWS TODAY](https://etvbharatimages.akamaized.net/etvbharat/prod-images/768-512-13000679-174-13000679-1631060556306.jpg?imwidth=3840)
NEWS TODAY