ETV Bharat / state

ಬೆಂಗಳೂರಲ್ಲಿ 8,246 ಕೋವಿಡ್ ಕೇಸ್​ ಪತ್ತೆ - Bangalore corona latest news

ಬೆಂಗಳೂರಿನಲ್ಲಿ ಇಂದು 8000ಕ್ಕೂ ಅಧಿಕ ಜನರಲ್ಲಿ ಕೊರೊನಾ ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ 33.83% ಇದ್ದು, ಮರಣ ಪ್ರಮಾಣ 1.26% ಇದೆ.

New covid cases in Bangalore
ಬೆಂಗಳೂರಿನಲ್ಲಿ 8246 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢ
author img

By

Published : May 22, 2021, 9:51 AM IST

ಬೆಂಗಳೂರು: ನಗರದಲ್ಲಿಂದು 8246 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬೊಮ್ಮನಹಳ್ಳಿ 813 , ದಾಸರಹಳ್ಳಿ 256, ಬೆಂಗಳೂರು ಪೂರ್ವ 1038, ಮಹಾದೇವಪುರ 1410 , ಆರ್‌ಆರ್ ನಗರ 595, ಬೆಂಗಳೂರು ದಕ್ಷಿಣ 798, ಬೆಂಗಳೂರು ಪಶ್ಚಿಮ 626, ಯಲಹಂಕ 605 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

ನಿನ್ನೆ ನಗರದಲ್ಲಿ 9591 ಪ್ರಕರಣಗಳು ಪತ್ತೆಯಾಗಿದ್ದವು. 129 ಮಂದಿ ಮೃತಪಟ್ಟಿದ್ದರು. ಈವರೆಗೆ 2,89,131 ಸಕ್ರಿಯ ಪ್ರಕರಣಗಳಿವೆ.

ಮೇ 20ರಂದು 49670 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 33.83% ಇದ್ದು, ಮರಣ ಪ್ರಮಾಣ 1.26% ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.