ETV Bharat / state

ರಾಷ್ಟ್ರೀಯ ವಿಜ್ಞಾನ ದಿನಾಚರಣೆ....ನಿಮ್ಹಾನ್ಸ್ ನಲ್ಲಿ ಮಾನವ, ಪ್ರಾಣಿಗಳ ಮೆದುಳು ಪ್ರದರ್ಶನ... - ನಿಮ್ಹಾನ್ಸ್ ಕನ್ವೆಷನ್ ಸೆಂಟರ್

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ‌ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ನಲ್ಲಿ​ ಎರಡು ದಿನಗಳ ವೈದ್ಯಕೀಯ ಪ್ರದರ್ಶನ ನಡೆಸಿದ್ದು,ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

nimhans
ನಿಮ್ಹಾನ್ಸ್ ನಲ್ಲಿ ಮಾನವ, ಪ್ರಾಣಿಗಳ ಮೆದುಳು ಪ್ರದರ್ಶನ
author img

By

Published : Feb 13, 2020, 8:17 PM IST

ಬೆಂಗಳೂರು: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ‌ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ನಲ್ಲಿ​ ಎರಡು ದಿನಗಳ ವೈದ್ಯಕೀಯ ಪ್ರದರ್ಶನ ನಡೆಸಿದ್ದು,ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ನಿಮ್ಹಾನ್ಸ್ ನಲ್ಲಿ ಮಾನವ, ಪ್ರಾಣಿಗಳ ಮೆದುಳು ಪ್ರದರ್ಶನ

ಟಿವಿಎಸ್ ಗ್ರೂಪ್ ಸಹಯೋಗದಲ್ಲಿ ನ್ಯೂರೊ ಸೈನ್ಸ್ ಕಾರ್ಯಾಗಾರವನ್ನು ನಿಮ್ಹಾನ್ಸ್ ಕನ್ವೆಷನ್ ಸೆಂಟರ್​ನಲ್ಲಿ ಏರ್ಪಡಿಸಲಾಗಿತ್ತು,ಇನ್ನು ಎರಡು ದಿನಗಳ ಕಾರ್ಯಾಗಾರದಲ್ಲಿ ಸ್ಟ್ರೋಕ್ ಕುರಿತು ಮಾಹಿತಿ ನೀಡಲಾಗುತ್ತಿದೆ. 2018-19ನೇ ಸಾಲಿನಲ್ಲಿ 5.65 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದ್ದು, 307 ಸಂಶೋಧನಾ ಯೋಜನೆಗಳು, 857 ಸಂಶೋಧನಾ ವರದಿ ಮಂಡಿಸಲಾಗಿದೆ.

ಅಲ್ಲದೇ 543 ಕಾರ್ಯಾಗಾರ, ಶಿಬಿರಗಳನ್ನು ನಡೆಸಿದ್ದಲ್ಲದೇ, ಈ ಕಾರ್ಯಾಗಾರದಲ್ಲಿ ಮಾನವನ ಮೆದುಳು ಸೇರಿದಂತೆ ವಿವಿಧ ಪ್ರಾಣಿಗಳ ಬ್ರೈನ್ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.ಇನ್ನು ಈ ಪ್ರದರ್ಶನ ವಿಜ್ಞಾನದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದ್ದು. ನಿನ್ನೆ ಮತ್ತು ಇಂದು ನಡೆದ ಈ ಪ್ರದರ್ಶನಕ್ಕೆ ಸಾವಿರಾರು ಜನ ಬಂದು ವೀಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.