ETV Bharat / state

ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಸೆ.1ರಿಂದ ಪ್ರಾರಂಭ - Mysore-Chamarajanagar passenger train

ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಹಾಗೂ ಸೌಕರ್ಯ ಒದಗಿಸಲು ನೈಋತ್ಯ ರೈಲ್ವೆಯು ನಿತ್ಯ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಇನ್ನೊಂದು ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಯಶವಂತಪುರ ಹಾಗೂ ಸೇಲಂಗೆ ಪ್ರಾರಂಭಿಸುತ್ತಿದೆ. ಆಗಸ್ಟ್ 30ರಿಂದ ಇದು ಪ್ರಾರಂಭವಾಗಲಿದೆ..

Mysore-Chamarajanagar passenger train commences from September
ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಸೆ.1 ರಿಂದ ಪ್ರಾರಂಭ
author img

By

Published : Aug 27, 2021, 3:21 PM IST

ಬೆಂಗಳೂರು : ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಬೆರಳೆಣಿಕೆಯಷ್ಟೇ ರೈಲು ಸೇವೆ ಒದಗಿಸಲಾಗಿತ್ತು. ಇದೀಗ ಕೋವಿಡ್​ ತೀವ್ರತೆ ಕಡಿಮೆ ಆಗುತ್ತಿದೆ. ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಕ್ಕೆ ರೈಲು ಸೇವೆ ಒದಗಿಸಲಾಗುತ್ತಿದೆ.

ಅಂದ ಹಾಗೇ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ಜನರ ಸೌಕರ್ಯಕ್ಕಾಗಿ ಇದ್ದ ಪ್ಯಾಸೆಂಜರ್ ರೈಲು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಈ ಎರಡು ನಗರಗಳ ನಡುವೆ ಪ್ಯಾಸೆಂಜರ್ ರೈಲು ಸೇವೆ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುತ್ತಿದೆ. ಇದರಿಂದ ನಿತ್ಯ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

ಹಾಗೇ, ಪ್ರಯಾಣಿಕರಿಗೆ ಉತ್ತಮ ಸಂಪರ್ಕ ಹಾಗೂ ಸೌಕರ್ಯ ಒದಗಿಸಲು ನೈಋತ್ಯ ರೈಲ್ವೆಯು ನಿತ್ಯ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಇನ್ನೊಂದು ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಯಶವಂತಪುರ ಹಾಗೂ ಸೇಲಂಗೆ ಪ್ರಾರಂಭಿಸುತ್ತಿದೆ. ಆಗಸ್ಟ್ 30ರಿಂದ ಇದು ಪ್ರಾರಂಭವಾಗಲಿದೆ.

ಓದಿ: ಮಹಿಳೆಯರ ಬಗ್ಗೆ ಕಾಳಜಿಯಿಂದ ಗೃಹ ಸಚಿವರು ಹಾಗೆಂದಿದ್ದಾರೆ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.