ETV Bharat / state

ಬೆಂಗಳೂರಲ್ಲಿ 77 ಕೆಜಿ ಚಿನ್ನಾಭರಣ ದರೋಡೆ ಪ್ರಕರಣ... ಖದೀಮರು ಮಾಡಿದ್ರಂತೆ ಭರ್ಜರಿ ಪ್ಲಾನ್​​​​​​​​!

author img

By

Published : Dec 25, 2019, 4:49 PM IST

ಮುತ್ತೂಟ್ ಫೈನಾನ್ಸ್​​ನಲ್ಲಿ ಥೇಟ್ ಸಿನಿಮಾ ಸ್ಟೈಲ್​ನಲ್ಲಿ ಚಿನ್ನಾಭರಣ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

Muthoot finance Gold  Robbery In Bangalore
ಮುತ್ತೂಟ್ ಫೈನಾನ್ಸ್ ನಲ್ಲಿ ದರೋಡೆ, ದರೋಡೆ ಹಿಂದೆ ಕ್ರೀಸ್​​ಮಸ್ ಪ್ರೋಗ್ರಾಂ..!

ಬೆಂಗಳೂರು: ಮುತ್ತೂಟ್ ಫೈನಾನ್ಸ್​​ನಲ್ಲಿ ಥೇಟ್ ಸಿನಿಮಾ ಸ್ಟೈಲ್​ನಲ್ಲಿ ಚಿನ್ನಾಭರಣ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಡಿಸಿಪಿ ಶರಣಪ್ಪ ಮತ್ತು ಡಿಸಿಪಿ‌ ಕುಲ್ ದೀಪ್ ಜೈನ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನೀಕೆಗೆ ಇಳಿದಾಗ 77 ಕೆಜಿ ಚಿನ್ನ ಕಳ್ಳತನದ ಹಿಂದೆ ಒಂದು ಪ್ರೋಗ್ರಾಂ ಇರುವ ವಿಚಾರ ಬೆಳಕಿಗೆ ಬಂದಿದೆ.

ಮುತ್ತೂಟ್ ಫೈನಾನ್ಸ್​ನಲ್ಲಿ ದರೋಡೆ... ಇದರ ಹಿಂದಿತ್ತಂತೆ ಭರ್ಜರಿ ಪ್ಲಾನ್​​​!

ಮುತ್ತೂಟ್ ಫೈನಾನ್ಸ್ ರಾಬರಿಗೂ ಕ್ರಿಸ್​ಮಸ್​ ಕಾರ್ಯಕ್ರಮಕ್ಕು ಲಿಂಕ್ ಏನ್ ಗೊತ್ತಾ?

ಮುತ್ತೂಟ್ ಫೈನಾನ್ಸ್ ಏರಿಯಾದಲ್ಲಿ ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಜೋರಾಗಿ ಆರ್ಕೆಸ್ಟ್ರಾ, ಮೈಕ್ ಸೆಟ್ ಹಾಕಲಾಗಿತ್ತು. ಇದರಿಂದ ಕಾರ್ಯಕ್ರಮದ ದಿನವೇ ರಾಬರಿಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಇರುತ್ತೆ‌. ಜೋರಾಗಿ ಹಾಡುಗಳನ್ನ ಹಾಡ್ತಿರ್ತಾರೆ. ಈ ವೇಳೆ ರಾಬರಿ ಮಾಡಿದ್ರೆ ಬಚಾವ್ ಆಗಬಹುದು ಅಂತ ಸ್ಕೆಚ್​​ ಮಾಡಿ ಗ್ಯಾಸ್ ಕಟರ್ ಹಿಡಿದು ಸೋಮವಾರ ರಾತ್ರಿ ಅಂಗಡಿಯ ಹಿಂಭಾಗದ ಬಾತ್ ರೂಂ ಗೋಡೆ ಕೊರೆದು ಚಿನ್ನಾಭರಣ ಜೊತೆ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಸಿಲಿಕಾನ್​ ಸಿಟಿಯಲ್ಲಿ ಕಂಡು ಕೇಳರಿಯದ ದರೋಡೆ: 77 ಕೆಜಿ ಚಿನ್ನಾಭರಣ ದೋಚಿದ ಕಳ್ಳರು

ಕಳ್ಳತನಕ್ಕು ಮೊದಲೇ ನಡೆದಿತ್ತು ಬಿಗ್ ಪ್ಲಾನ್​!

ಮುತ್ತೂಟ್ ಫೈನಾನ್ಸ್​ ಸುತ್ತಲಿನ ಅಂಗಡಿ ಸಿಸಿಟಿವಿಗಳನ್ನ ‌ಗಮನಿಸಿದ್ದ ಕಳ್ಳರು ಪಕ್ಕಾ ಪ್ಲಾನ್ ಮಾಡಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ಫುಲ್ ಅಲರ್ಟ್ ಆಗಿ ಲೋಕೇಷನ್ ಟವರ್ ಡಂಪ್ ಪಡೆದು ಪರಿಶೀಲನೆ ನಡೆಸುತ್ತಿದೆ.

Intro:ಮುತ್ತೂಟ್ ಫೈನಾನ್ಸ್ ರಾಬರಿ ಕೇಸ್
ರಾಬರಿ ಹಿಂದೆ ಇತ್ತು ಕ್ರೀಸ್ ಮಸ್ ಫ್ರೋಗ್ರಾಂ

ಮುತ್ತೂಟ್ ಫೈನಾನ್ಸ್ ನಲ್ಲಿ ಥೇಟ್ ಸಿನಿಮಾ ಸ್ಟೈಲ್ ನಡೆದ ಗ್ರೇಟ್ ಚಿನ್ಮಾಭರಣ ಕದ್ದ ರೋಚಕ ಕಹಾನಿ‌ಯ ವಿಚಾರ ಕೆಲವೊಂದು ಪೊಲೀಸರ ತನೀಕೆಯಲ್ಲಿ ಬಯಲಾಗಿದೆ. ಘಟನೆ ವಿಚಾರ ಬೆಳಕಿಗೆ ಬರ್ತಿದ್ದ ಹಾಗೆ ನಗರ ಆಯುಕ್ತ ಭಾಸ್ಕರ್ ರಾವ್ ಹಾಗೂ ಡಿಸಿಪಿ ಶರಣಪ್ಪ ಹಾಗೂ ಡಿಸಿಪಿ‌ ಕುಲ್ ದೀಪ್ ಜೈನ್ ಸ್ಥಳಕ್ಕೆ ಭೇಟಿಯಾಗಿದ್ದರು. ಹೀಗಾಗಿ ಗಂಭೀರವಾಗಿ ತೆಗೆದುಕೊಂಡು ಪೊಲೀಸರು ತನೀಕೆಗೆ ಇಳಿದಾಗ 77 ಕೆ ಜಿ ಚಿನ್ನ ಕಳ್ಳತನದ ಹಿಂದೆ ಒಂದು ಪ್ರೋಗ್ರಾಂ ಇರುವ ವಿಚಾರ ಬೆಳಕಿಗೆ ಬಂದಿದೆ.

ಮುತ್ತೂಟ್ ಫೈನಾನ್ಸ್ ರಾಬರಿ ಮತ್ತು ಕಾರ್ಯಕ್ರಮಕ್ಕು ಲಿಂಕ್ ಏನ್ ಗೊತ್ತಾ.?

ಮುತ್ತೂಟ್ ಫೈನಾನ್ಸ್ ಏರಿಯಾದಲ್ಲಿ ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮ ನಡೆಯುತಿತ್ತು ಕಾರ್ಯಕ್ರಮದಲ್ಲಿ ಜೋರಾಗಿ ಆರ್ಕೆಸ್ಟ್ರಾ, ಮೈಕ್ ಸೆಟ್ ಜೋರಾಗಿತ್ತು. ಇದರಿಂದ ಕಾರ್ಯಕ್ರಮದ ದಿನವೇ ರಾಬರಿಗೆ ಸ್ಕೇಚ್ ಹಾಕಿದ್ದ ದುಷ್ಕರ್ಮಿಗಳು ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಇರುತ್ತೆ‌ ಜೋರಾಗಿ ಹಾಡುಗಳನ್ನ ಹಾಡ್ತಿರ್ತಾರೆ.ಈ ವೇಳೆ ರಾಬರಿ ಮಾಡಿದ್ರೆ ಬಚಾವ್ ಆಗಬಹುದು ಅಂತ ಸ್ಕೇಚ್ ಮಾಡಿ ಗ್ಯಾಸ್ ಕಟರ್ ಹಿಡಿದು ಸೋಮವಾರ ರಾತ್ರಿ ಅಂಗಡಿಯ ಹಿಂಭಾಗದ ಬಾತ್ ರೂಂ ಗೋಡೆ ಕೊರೆದು ಚಿನ್ನಾಭರಣ ಜೊತೆ ಎಸ್ಕೇಪ್ ಆಗಿರುವ ವಿಚಾರ ತಿಳಿದು ಬಂದಿದೆ.

ಕಳ್ಳತನಕ್ಕು ಮೊದ್ಲೆ ನಡೆದಿತ್ತು ಬಿಗ್ ಪ್ಲಾನ್

ಮುತ್ತೂಟ್ ಫೈನಾನ್ಸ್ನ ಚಲನವಲನ ಸುತ್ತಾಲಿನ ವಿಚಾರ ಅಂಗಡಿಯ ಸಿಸಿಟಿವಿಗಳನ್ನ ‌ಗಮನಿಸಿದ್ದ ಕಳ್ಳರು ಪಕ್ಕಾ ಫ್ಲಾನ್ ಮಾಡಿ ಕಳ್ಳತನ ಮಾಡಿರುವ ವಿಚಾರ ತಿಳಿದು ಬಂದಿದೆ.
ಸದ್ಯ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ಪುಲ್ ಅಲರ್ಟ್ ಆಗಿ ಆರೋಪಿಗಳ ಲೋಕೇಷನ್ ಟವರ್ ಡಂಪ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ
Body:KN_BNG_03_MUTTUTU_7204498Conclusion:KN_BNG_03_MUTTUTU_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.