ETV Bharat / state

ತಲಾಖ್ ಮಸೂದೆ ಅಂಗೀಕಾರ ಮೋದಿ ಅವರ ಎರಡನೇ ವಿಜಯ: ಗೋ. ಮಧುಸೂದನ್ - ಬಿಜೆಪಿ ವಕ್ತಾರ

ತ್ರಿವಳಿ ತಲಾಖ್ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ವಿಜಯ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಬಣ್ಣಿಸಿದ್ದಾರೆ.

ಗೋ. ಮಧುಸೂದನ್
author img

By

Published : Jul 31, 2019, 12:21 AM IST

ಬೆಂಗಳೂರು: ತ್ರಿವಳಿ ತಲಾಖ್ ಮಸೂದೆಗೆ ರಾಜ್ಯ ಸಭೆಯಲ್ಲಿ ಅಂಗೀಕಾರ ದೊರೆತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ವಿಜಯ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಜುಲೈ 30 ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರಿಗೆ ಸಂತಸದ ದಿನವಾಗಿದೆ. ಇದಕ್ಕೆ ಎರಡು ಕಾರಣಗಳಿವೆ, ಬಹಳ ದಿನಗಳಿಂದಲೂ ನೆನೆಗುದಿಯಲ್ಲಿದ್ದ ತ್ರಿವಳಿ ತಲಾಖ್ ಮಸೂದೆಯು ರಾಜ್ಯಸಭೆಯಲ್ಲೂ ಬಹುಮತದೊಂದಿಗೆ ಅಂಗೀಕಾರಗೊಂಡಿದೆ. ಹಲವು ಜಾತ್ಯಾತೀತವಾದಿಗಳು ಸಭಾತ್ಯಾಗ ಮಾಡುವ ಮುಖಾಂತರ ಮಸೂದೆ ಅಂಗೀಕಾರಕ್ಕೆ ನೆರವಾಗಿದ್ದಾರೆ ಎಂದು ಮಧುಸೂದನ್ ಅಭಿಪ್ರಾಯಪಟ್ಟಿದ್ದಾರೆ.

ಮಸೂದೆಗೆ ಇದೊಂದು ಮೌನ ಸಮ್ಮತಿ ಮತ್ತು ಸದನ ಕಲಾಪವನ್ನು ಜಾಣ್ಮೆಯಿಂದ ನಿರ್ವಹಿಸಿದ ಪರಿಣಾಮ ಎನ್ನಬಹುದು. ಇದು ಮೋದಿಯವರ ಎರಡನೇ ವಿಜಯ ಎಂದು ಮಧುಸೂದನ್​ ಬಣ್ಣಿಸಿದ್ದಾರೆ. ಇನ್ನು ಸಾಮಾನ್ಯ ವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿದ್ದು ಮತ್ತು ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ವತಿಯಿಂದ ನಡೆಯುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿರುವುದು ಶ್ಲಾಘನೀಯ ಎಂದಿದ್ದಾರೆ.

ಈಗ ಕಾಂಗ್ರೆಸ್ ಪಕ್ಷ ತನ್ನ ಸ್ವಂತ ವೆಚ್ಚದಲ್ಲಿ ಟಿಪ್ಪು ಜಯಂತಿ ಮಾಡಲು ಸ್ವತಂತ್ರವಾಗಿದೆ. ಕಾಂಗ್ರೆಸ್ ನಾಯಕರು ಈ ಕುರಿತು ಚಿಂತನೆ ನಡೆಸಬಹುದು. ಆದರೆ, ಪೊಲೀಸ್ ಅನುಮತಿ ಪಡೆಯಬೇಕು. ಇದು ಬಿ ಎಸ್ ವೈ ಅವರ ಏಕ ವ್ಯಕ್ತಿ ಸೇನೆಯ ಮಹತ್ವದ ತೀರ್ಮಾನ ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್​ ಹೇಳಿದ್ದಾರೆ.

Intro:

ಬೆಂಗಳೂರು: ತ್ರಿವಳ ತಲಾಖ್ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ವಿಜಯ ಎನ್ನಬಹುದು ಎಂದು ಬಿಜೆಪ ವಕ್ತಾರ ಗೋ.ಮಧುಸೂದನ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಇಂದು ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಬೆಂಬಲಿಗರಿಗೆ ಸಂತಸದ ದಿನವಾಗಿದೆ.ಇದಕ್ಕೆ ಎರಡು ಕಾರಣಗಳಿವೆ,ಬಹಳ ದಿನಗಳಿಂದಲೂ ನೆನೆಗುದಿಯಲ್ಲಿದ್ದ ತ್ರಿವಳಿ ತಲಾಖ್ ಮಸೂದೆಯು ರಾಜ್ಯ ಸಭೆಯಲ್ಲೂ ಸಾಕಷ್ಟು ಬಹುಮತದೊಂದಿಗೆ ಅಂಗೀಕಾರಗೊಂಡಿದೆ.ಹಲವು ತಥಾಕಥಿತ ಜಾತ್ಯತೀತವಾದಿಗಳು ಸಭಾತ್ಯಾಗ ಮಾಡುವ ಮುಖಾಂತರ ಮಸೂದೆ ಅಂಗೀಕಾರಕ್ಕೆ ನೆರವಾದರು.ಮಸೂದೆಗೆ ಇದೊಂದು ಮೌನ ಸಮ್ಮತಿ ಮತ್ತು ಸದನ ಕಲಾಪವನ್ನು ಜಾಣ್ಮೆಯಿಂದ ನಿರ್ವಹಿಸಿದ ಪರಿಣಾಮ ಎನ್ನಬಹುದು. ಇದು ಮೋದಿಯವರ ಎರಡನೇ ವಿಜಯ ಎಂದಿದ್ದಾರೆ.

ಸಾಮಾನ್ಯ ವರ್ಗದ ಬಡವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿದ್ದು ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ವತಿಯಿಂದ ನಡೆಯುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿದ್ದಾರೆ.ಈಗ ಕಾಂಗ್ರೆಸ್ ಪಕ್ಷ ತನ್ನ ಸ್ವಂತ ವೆಚ್ಚದಲ್ಲಿ ಟಿಪ್ಪು ಜಯಂತಿ ಮಾಡಲು ಸ್ವತಂತ್ರವಾಗಿದೆ.ಕಾಂಗ್ರೆಸ್ ನಾಯಕರು ಈ ಕುರಿತು ಚಿಂತನೆ ನಡೆಸಬಹುದು. ಆದರೆ ಪೊಲೀಸ್ ಅನುಮತಿ ಪಡೆಯಬೇಕು. ಇದು ಶಬಿ ಎಸ್ ವೈ ಅವರ ಏಕ ವ್ಯಕ್ತಿ ಸೇನೆಯ ಮಹತ್ವದ ತೀರ್ಮಾನ ಎಂದಿದ್ದಾರೆ.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.