ETV Bharat / state

ಸಂಚಾರಿ ಪೊಲೀಸ​ರಿಂದ ಅಶಿಸ್ತಿನ ವರ್ತನೆ ಆರೋಪ: ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಎರಡು ಠಾಣೆಗಳ 19 ಸಿಬ್ಬಂದಿ ವಿರುದ್ಧ ತನಿಖೆ - 19 ಜನ ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆ

ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಮಾಗಡಿ ರೋಡ್ ಸಂಚಾರಿ ಪೊಲೀಸ್ ಠಾಣೆಯ ಐವರು ಹಾಗೂ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣೆಯ 14 ಸಿಬ್ಬಂದಿ ಸಹಿತ ಒಟ್ಟು 19 ಜನ ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆಗೆ ಆದೇಶಿದೆ.

traffic police
ಸಂಚಾರಿ ಪೊಲೀಸ​
author img

By ETV Bharat Karnataka Team

Published : Sep 23, 2023, 10:55 PM IST

ಬೆಂಗಳೂರು: ಅಶಿಸ್ತಿನ ವರ್ತನೆಯ ಕಾರಣ 19 ಜನ ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ಇಲಾಖೆಯು ತನಿಖೆಗೆ ಆದೇಶಿಸಿದೆ. ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಮಾಗಡಿ ರೋಡ್ ಸಂಚಾರಿ ಪೊಲೀಸ್ ಠಾಣೆಯ ಐವರು ಹಾಗೂ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣೆಯ 14 ಸಿಬ್ಬಂದಿಗಳ ಸಹಿತ ಒಟ್ಟು 19 ಜನ ಸಿಬ್ಬಂದಿ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ.

ಅಶಿಸ್ತು, ಗುಂಪುಗಾರಿಕೆ, ಹಿರಿಯ ಅಧಿಕಾರಿಗಳ ಆದೇಶ ಪಾಲಿಸದ ಕಾರಣ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಹದಿನಾಲ್ಕು ಜನ ಹಾಗೂ ಮಾಗಡಿ ರೋಡ್ ಸಂಚಾರಿ ಠಾಣೆಯ ಐವರ ಸಹಿತ 19 ಜನ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಆದೇಶಲಾಗಿದೆ. ಆರೋಪ ಸಾಬೀತಾಗಿದ್ದಲ್ಲಿ ಶಿಸ್ತು ಕ್ರಮದ ಶಿಕ್ಷೆಯನ್ನು ಸಿಬ್ಬಂದಿ ಎದುರಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಇದನ್ನೂಓದಿ:ಟ್ರಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ವ್ಯಕ್ತಿಗೆ ಪಿಎಸ್​ಐನಿಂದ ಥಳಿತ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.