ಬೆಂಗಳೂರು: ಕೊಡಗು ಜಿಲ್ಲಾಸ್ಪತ್ರೆ ಮೇಲ್ದೆರ್ಜೆಗೇರಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಾಗಿ ಬದಲಾವಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ಇಲ್ಲಿಯೇ ಟ್ರೂಮಾ ಸೆಂಟರ್ ಪ್ರಾರಂಭಕ್ಕೂ ನಿರ್ಧಾರ ಮಾಡಲಾಗಿದೆ. ಕೊಡಗು ಜನರ ಮೆಡಿಕಲ್ ಕಾಲೇಜು ಆಂದೋಲನಕ್ಕೆ ಸ್ಪಂದನೆ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
-
Kodagu medical hospital has been converted into a medical college, therefore the MHFW will work with the Medical Education ministry for establishment of truma centre at Kodagu. I personally fully support the cause and will work towards it. #WeNeedEmergencyHospitalInKodagu https://t.co/MGNf3oNMsT
— Shivanand Patil (@Shivanand_S_P) June 20, 2019 " class="align-text-top noRightClick twitterSection" data="
">Kodagu medical hospital has been converted into a medical college, therefore the MHFW will work with the Medical Education ministry for establishment of truma centre at Kodagu. I personally fully support the cause and will work towards it. #WeNeedEmergencyHospitalInKodagu https://t.co/MGNf3oNMsT
— Shivanand Patil (@Shivanand_S_P) June 20, 2019Kodagu medical hospital has been converted into a medical college, therefore the MHFW will work with the Medical Education ministry for establishment of truma centre at Kodagu. I personally fully support the cause and will work towards it. #WeNeedEmergencyHospitalInKodagu https://t.co/MGNf3oNMsT
— Shivanand Patil (@Shivanand_S_P) June 20, 2019
ಕೊಡಗು ಜಿಲ್ಲೆ ಜನರ ಬಹು ದಿನದ ಬೇಡಿಕೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಂದನೆ ನೀಡಿದೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ್ ನೀಡಿದ ಈ ಭರವಸೆ ಆ ಭಾಗದ ಜನರಲ್ಲಿ ಹೆಚ್ಚಿನ ಸಂತಸ ಮೂಡುವಂತೆ ಮಾಡಿದೆ. ಅಲ್ಲದೇ ನಿರಂತರ ಹೋರಾಟಕ್ಕೂ ಫಲ ಸಿಕ್ಕಂತೆ ಆಗಿದೆ.