ETV Bharat / state

ಬರಿಗಾಲಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಎಚ್.ಡಿ.ರೇವಣ್ಣ! - undefined

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬರಿಗಾಲಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬರಿಗಾಲಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಎಚ್.ಡಿ.ರೇವಣ್ಣ
author img

By

Published : Jul 8, 2019, 2:23 PM IST

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬರಿಗಾಲಲ್ಲಿ ವಿಧಾನಸೌಧ ಆಗಮಿಸಿದ್ದಾರೆ.

ಬರಿಗಾಲಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಎಚ್.ಡಿ.ರೇವಣ್ಣ

ದೇವರು, ಜೋತಿಷ್ಯ ನಂಬುವ ಎಚ್.ಡಿ.ರೇವಣ್ಣ ಬರಿ ಗಾಲಲ್ಲಿ ವಿಧಾನಸೌಧಕ್ಕೆ ಬಂದಿರುವುದು ಕುತೂಹಲ ಕೆರಳಿಸಿದೆ. ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಅನಿಶ್ಚಿತತೆಯಲ್ಲಿರುವ ಹಿನ್ನೆಲೆಯಲ್ಲಿ ರೇವಣ್ಣ ಬರಿಗಾಲಲ್ಲಿ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರಲ್ಲದೇ, ಏನಾಗಲ್ಲ ಬಿಡಿ ಎಂದು ಹೇಳಿ ತಮ್ಮ ಚೇಂಬರ್ ಕಡೆಗೆ ತೆರಳಿದರು.

Intro:RevannaBody:KN_BNG_02_HDREVANNA_BAREFEET_SCRIPT_720195

ಬರಿಗಾಲಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಸಚಿವ ಎಚ್.ಡಿ.ರೇವಣ್ಣ!

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬರಿಗಾಲಲ್ಲಿ ವಿಧಾನಸೌಧ ಆಗಮಿಸಿದ್ದಾರೆ.

ದೇವರು, ಜೋತಿಷ್ಯ ನಂಬುವ ಎಚ್.ಡಿ.ರೇವಣ್ಣ ಬರಿ ಗಾಲಲ್ಲಿ ವಿಧಾನಸೌಧಕ್ಕೆ ಬಂದಿರುವುದು ಕುತೂಹಲ ಕೆರಳಿಸಿದೆ. ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಅನಿಶ್ಚಿತತೆಯಲ್ಲಿರುವ ಹಿನ್ನೆಲೆ ರೇವಣ್ಣ ಬರಿಗಾಲಲ್ಲಿ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರು. ಏನಾಗಲ್ಲ‌ ಬಿಡಿ ಎಂದು ಹೇಳಿ ತಮ್ಮ ಚೇಂಬರ್ ಕಡೆಗೆ ತೆರಳಿದರು.Conclusion:Venkat

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.