ETV Bharat / state

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಬಿಲ್ ವಿಳಂಬ, ಅಧಿಕಾರಿ ವಜಾಕ್ಕೆ ಕ್ರಮ: ಸಚಿವ ಗೋವಿಂದ ಕಾರಜೋಳ - ಸರ್ಕಾರದ ವತಿಯಿಂದ ಬಿಲ್ ಮೊತ್ತ

ಮೀಸಲು ಕ್ಷೇತ್ರ ಆನೇಕಲ್​​ನಲ್ಲಿ ಒಂದು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಶಕಗಳ ಕಾಲ ಪ್ರಗತಿಪರ ಹೋರಾಟಗಾರರು ಒತ್ತಾಯಿಸಿದ್ದರಿಂದ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಗುತ್ತಿಗೆ ಪಡೆದವರಿಗೆ ಸರ್ಕಾರದ ವತಿಯಿಂದ ಬಿಲ್ ಮೊತ್ತ ಬಾರದ ಕಾರಣ ಪ್ರಗತಿಪರರು ಪತ್ರಿಕಾ ಘೋಷ್ಠಿ ನಡೆಸಿದರು. ಹೀಗಾಗಿ ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಆನೇಕಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Minister Govinda Karajola
ಸಚಿವ ಗೋವಿಂದ ಕಾರಜೋಳ
author img

By

Published : Jan 24, 2020, 5:56 PM IST

ಬೆಂಗಳೂರು: ಮೀಸಲು ವಿಧಾನಸಭೆ ಕ್ಷೇತ್ರ ಆನೇಕಲ್​​ನಲ್ಲಿ ಒಂದು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಶಕಗಳ ಕಾಲ ಪ್ರಗತಿಪರ ಹೋರಾಟಗಾರರು ಒತ್ತಾಯಿಸಿದ್ದರಿಂದ ಕಾಮಗಾರಿ ಆರಂಭಗೊಂಡಿತ್ತು. ಇದೀಗ ಗುತ್ತಿಗೆ ಪಡೆದವರಿಗೆ ಸರ್ಕಾರದ ವತಿಯಿಂದ ಬಿಲ್ ಮೊತ್ತ ಬಾರದ ಕಾರಣ ಪ್ರಗತಿಪರರು ಸುದ್ದಿಘೋಷ್ಠಿ ನಡೆಸಿದರು. ಹೀಗಾಗಿ ಉಪಮುಖ್ಯಮಂತ್ರಿ,ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಆನೇಕಲ್‌ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಬಿಲ್ ವಿಳಂಬ, ಅಧಿಕಾರಿ ವಜಾಕ್ಕೆ ಕ್ರಮ

ಪತ್ರಕರ್ತರ ಪ್ರಶ್ನೆಗಳ ಮೇರೆಗೆ ಅಂಬೇಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಕಾರಜೋಳ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಪ್ರಗತಿಪರ ಹೋರಾಟಗಾರರಿಂದ ಮಾಹಿತಿ ಪಡೆದು,ಪರಿಶೀಲಿಸಿದರು.

ಮಾಜಿ ಸಚಿವ ಹಾಲಿ ಸಂಸದ ಎ.ನಾರಾಯಣಸ್ವಾಮಿ ಅಂಬೇಡ್ಕರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಅನಂತರ ಈಗಿನ ಶಾಸಕ ಬಿ. ಶಿವಣ್ಣ ಮತ್ತಷ್ಟು ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಎಂದಿನಂತೆ ಕಾಮಗಾರಿ ಸುಸೂತ್ರವಾಗಿ ನಡೆದಿದ್ದು, ಸುಮಾರು 8 ಕೋಟಿಗೂ ಮಿಗಿಲಾಗಿ ಕಾಮಗಾರಿ ನಡೆದಿದೆ. ಈವರೆಗೂ ಒಂದು ಸಣ್ಣ ಬಿಲ್ ಸಹ ಗುತ್ತಿಗೆದಾರನಿಗೆ ಸಿಗದೇ ಕಾಮಗಾರಿ ಮುಂದುವರೆಯುವ ಲಕ್ಷಣ ಕಾಣುತ್ತಿಲ್ಲವೆಂದು ಈ ವೇಳೆ ಸಮಿತಿಯವರು ದೂರಿದ್ದಾರೆ.

ಕಳೆದ ತಿಂಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿಲ್ ಬಿಡುಗಡೆಗೊಳಿಸಿಲ್ಲ ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೀಗ ಸಚಿವರು ಈ ಕುರಿತು ವಿಚಾರಿಸಲು ಭರವಸೆ ನೀಡಿದ್ದಾರೆ.

Intro:

ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಬಿಲ್ ವಿಳಂಬ, ಅಧಿಕಾರಿ ವಜಾಕ್ಕೆ ಕ್ರಮ-ಸಚಿವ ಗೋವಿಂದ ಕಾರಜೋಳ.
ಕಣ್ಣೊರೆಸುವ ಕೆಲಸ ಬೇಡ, ಕಾಮಗಾರಿ ತ್ವರಿತವಾಗಿ ಚಾಲನೆಗೊಳ್ಳಲಿ, 31 ರಂದು ಹೋರಾಟಕ್ಕೆ ಸಿದ್ದತೆ.
-ಅಂಬೇಡ್ಕರ್ ಭವನ ಹೋರಾಟ ಸಮಿತಿ. ಆನೇಕಲ್.
ಆಂಕರ್: ಮೀಸಲು ಕ್ಷೇತ್ರ ಆನೇಕಲ್ನಲ್ಲಿ ಒಂದು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದವು. ಹೀಗಾಗಿ ಕಾಮಗಾರಿ ಆರಂಭ ಗೊಂಡಿತ್ತು ಇದೀಗ ಗುತ್ತಿಗೆ ಪಡೆದವರಿಗೆ ಸರ್ಕಾರದವತಿಯಿಂದ ಬಿಲ್ ಮೊತ್ತ ಬಾರದ ಕಾರಣ ಪ್ರಗತಿಪರರು ಪತ್ರಿಕಾ ಘೋಷ್ಟಿ ನಡೆಸಿದರು. ಬೇರೊಂದು ಕಾರ್ಯಕ್ರಮಕ್ಕೆ ಬಂದ ಉಪಮುಖ್ಯಮಂತ್ರಿ-ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಆನೇಕಲ್ ಗೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿದರು.
ವಿಶ್ಯುಯಲ್ಸ್ ಫ್ಲೋ....
ವಾಒ1: ಪತ್ರಕರ್ತರ ಪ್ರಶ್ನೆಗಳ ಮೇರೆಗೆ ಅಂಬೇಡ್ಕರ್ ಭವನ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಕಾರಜೋಳ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗು ಜಿಲ್ಲಾಧಿಕಾರಿಗಳಿಗೆ ದೂರವಾಣಿಯಲ್ಲಿ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಪ್ರಗತಿಪರ ಹೋರಾಟಗಾರರಿಂದ ಮಾಹಿತಿ ಪಡೆದು. ಪರಿಶೀಲಿಸಿದರು.ಮಾಜಿ ಸಚಿವ ಹಾಲಿ ಸಂಸದ ಎ ನಾರಾಯಣಸ್ವಾಮಿ ಅಂಬೇಡ್ಕರ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು ಅನಂತರ ಈಗಿನ ಶಾಸಕ ಬಿ ಶಿವಣ್ಣ ಮತ್ತಷ್ಟು ಅನುದಾನ ಬಿಡುಗಡೆಗೊಳಿಸಿ ಚಾಲನೆ ನೀಡಿದ್ದರು. ಎಂದಿನಂತೆ ಕಾಮಗಾರಿ ಸುಸೂತ್ರವಾಗಿ ನಡೆದಿದ್ದು ಸುಮಾರು ಎಂಟು ಕೋಟಿಗೂ ಮಿಗಿಲಾಗಿ ಕಾಮಗಾರಿ ನಡೆದಿದೆ. ಈವರೆಗೂ ಒಂದು ಸಣ್ಣ ಬಿಲ್ ಸಹ ಗುತ್ತಿಗೆದಾರನಿಗೆ ಸಿಗದೇ ಕಾಮಗಾರಿ ಮುಂದುವರೆಯುವ ಲಕ್ಷಣ ಕಾಣುತ್ತಿಲ್ಲವೆಂದು ಸಮಿತಿಯವರು ಆರೋಪಿಸಿದ್ದಾರೆ.
ಬೈಟ್1; ಗೋವಿಂದ ಕಾರಜೋಳ, ಸಚಿವರು.
ವಾಒ2: ಕಳೆದ ತಿಂಗಳಿಂದ ಕಾಮಗಾರಿ ಆಮೆ ಗತಿ ಕಂಡಿದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿಲ್ ಬಿಡುಗಡೆಗೊಳಿಸಿಲ್ಲ ಎನ್ನುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಇದೀಗ ಸಚಿವರು ಈ ಕುರಿತು ವಿಚಾರಿಸಲು ಭರವಸೆ ನೀಡಿದ್ದಾರೆ. ಆನೇಕಲ್ ಭಾಗದಲ್ಲಿ ಹಾದು ಹೋಗುವ ಕನಕಪುರ-ದೇವನಹಳ್ಳಿ ಚತುಷ್ಪಥ ರಸ್ತೆಗೆ ತೊಡಕಾಗಿರುವ ಅರಣ್ಯ ಭೂಮಿ ವಿಚಾರದ ಕುರಿತು ಖುದ್ದು ಮಾತನಾಡಲು ಆಗಮಿಸಿದ್ದ ಸಂದರ್ಭದಲ್ಲಿ ಭವನ ಪರಿಶೀಲನೆ ನಡೆಸಿದರು.
ಬೈಟ್2: ವೆಂಕಟೇಶ್ ಮೂರ್ತಿ, ಹೋರಾಟ ಸಮಿತಿ (ತಿಳಿ ಕಂದು ಬಣ್ಣದ ಶರ್ಟ್).
ಬೈಟ್3: ಕೃಷ್ಣಪ್ಪ, ಮುಖಂಡರು ಹಾರೋಹಳ್ಳಿ,(ಬಿಳಿ ಶರ್ಟ್)
ವಾಒ3: ಒಟ್ಟಾರೆ ಉಪಮುಖ್ಯ ಮಂತ್ರಿ ಪರಿಶೀಲನೆಯಲ್ಕಿ ಸರ್ಕಠರದ ಧಿವ್ಯ ನಿರ್ಲಕ್ಷ್ಯ ಕಂಡುಬಂದಿರುವುದು ಕಂಡು ತರಾಟೆಗೆ ತೆಗೆದುಕೊಂಡಿರುವುದು ಶ್ಲಾಘನೆಗೆ ಒಳಗಾಗಿದೆ‌
-ಮುನಿರಾಜು, ಈಟಿವಿ ಭಾರತ್, ಆನೇಕಲ್.

Body:

Conclusion:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.