ETV Bharat / state

ಬೆಂಗಳೂರಲ್ಲಿ ಎನ್​​ಸಿಬಿ ಭರ್ಜರಿ ಬೇಟೆ.. ದಾರದ ಉಂಡೆಯಲ್ಲಿ ಸಪ್ಲೈ ಆಗ್ತಿದ್ದ ಡ್ರಗ್ಸ್​​ ಜಪ್ತಿ - ಸಿಂಥೆಟಿಕ್ ಡ್ರಗ್ಸ್​​ ಸೀಜ್ ಮಾಡಿದ ಎನ್​​ಸಿಬಿ

ಮೆಟಲ್ ದಾರದ ಉಂಡೆಗಳಲ್ಲಿ ಸಿಂಥೆಟಿಕ್ ಡ್ರಗ್ಸ್​​​ ಇಟ್ಟು ಕೊರಿಯರ್ ಮೂಲಕ‌ ಇಂಡಿಯಾಗೆ ಸಪ್ಲೈ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಎನ್​ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಡ್ರಗ್ಸ್​ ಸೀಜ್​ ಮಾಡಿದ್ದಾರೆ.

Million worth Synthetic Drugs Seized by NCB
ಸಿಂಥೆಟಿಕ್ ಡ್ರಗ್ಸ್​​ ಸೀಜ್ ಮಾಡಿದ ಎನ್​​ಸಿಬಿ
author img

By

Published : Mar 13, 2022, 5:14 PM IST

ಬೆಂಗಳೂರು: ಎನ್​​ಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್​​ ಸೀಜ್ ಮಾಡಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ ಸಿಂಥೆಟಿಕ್ ಡ್ರಗ್ಸ್​ಅನ್ನು, ಬೆಂಗಳೂರು ಎನ್​​ಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸಿಂಥೆಟಿಕ್ ಡ್ರಗ್ಸ್​​ ಸೀಜ್ ಮಾಡಿದ ಎನ್​​ಸಿಬಿ
ಸಿಂಥೆಟಿಕ್ ಡ್ರಗ್ಸ್​​ ಸೀಜ್ ಮಾಡಿದ ಎನ್​​ಸಿಬಿ

1 ಕೆಜಿ 970 ಗ್ರಾಂ ಸ್ಯೂಡೋಫೆಡ್ರಿನ್ ಡ್ರಗ್ಸ್ ಪತ್ತೆಯಾಗಿದ್ದು, ಮೆಟಲ್ ದಾರದ ಉಂಡೆಗಳಲ್ಲಿ ಸಿಂಥೆಟಿಕ್ ಡ್ರಗ್ಸ್​​​ ಇಟ್ಟು ಕೊರಿಯರ್ ಮೂಲಕ‌ ಇದನ್ನು ತರಿಸಿಕೊಳ್ಳಲಾಗುತ್ತಿತ್ತು. ಗುಪ್ತಚರ ಅಧಿಕಾರಿಗಳ ಮಾಹಿತಿ‌ ಹಿನ್ನೆಲೆ ಎನ್​​ಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಕ್ಷಿಣ ಆಫ್ರಿಕಾದ ಓರ್ವ ಪ್ರಜೆ ಮತ್ತು ಸ್ಥಳೀಯ ವ್ಯಕ್ತಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರದ ಬಾಣಳ್ಳಿ ಬಳಿ ಕಾರು-ಬೈಕ್ ಅಪಘಾತ.. ಇಬ್ಬರು ಗಾರೆ ಕೆಲಸಗಾರರು ಸಾವು

ಮೆಟಾಲಿಕ್ ವೈರ್​​ಗಳನ್ನ ಸುತ್ತಿಡುವ ಮೆಟಲ್ ಹಿಂದೆ ಬಚ್ಚಿಟ್ಟು ಪೆಡ್ಲರ್ಸ್​​​ ಪಾರ್ಸಲ್ ರೆಡಿ ಮಾಡಿ, ಪೆಡ್ಲಿಂಗ್​ಗೆ ಖತರ್ನಾಕ್ ಪ್ಲಾನ್ ಮಾಡಿದ್ದರು. ಸದ್ಯ 1.97 ಕೆಜಿ ಸಿಂಥೆಟಿಕ್ ಡ್ರಗ್ಸ್​ ಸೀಜ್ ಮಾಡಿ ವಿಚಾರಣೆ ನಡೆಸ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.