ETV Bharat / state

ಶಾಲಾ ಮಕ್ಕಳ ಮೂಲಕ ಜನರಿಗೆ ಪಾಠ ಕಲಿಸಲು ಮುಂದಾದ ಬಿಬಿಎಂಪಿ - kannada news

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ಸೇರಿದಂತೆ ಪಿಒಪಿ ಗಣೇಶ ಬಳಸದಂತೆ ಸಾರ್ವಜನಿಕರಿಗೆ ಮಕ್ಕಳ ಮೂಲಕ ತಿಳಿಹೇಳಲು ಪಾಲಿಕೆ ಮುಂದಾಗಿದೆ.

ಶಾಲಾ ಮುಖ್ಯಸ್ಥರ ಜೊತೆ ಮೇಯರ್ ಸಭೆ
author img

By

Published : Jul 17, 2019, 9:17 PM IST

ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ಸೇರಿದಂತೆ ಪಿಒಪಿ ಗಣೇಶ ಬಳಸದಂತೆ ಸಾರ್ವಜನಿಕರಿಗೆ ಮಕ್ಕಳ ಮೂಲಕ ತಿಳಿಹೇಳಲು ಪಾಲಿಕೆ ಮುಂದಾಗಿದೆ. ಈ ಬಗ್ಗೆ ಪ್ರತೀ ವಲಯದಲ್ಲಿ ನಾಲ್ಕನೇ ಶನಿವಾರ ಜಾಥಾ ನಡೆಸಲು ಪಾಲಿಕೆ ತೀರ್ಮಾನಿಸಿದ್ದು, ಇಂದು ಪಶ್ಚಿಮ ವಲಯದ ಶಾಲಾ ಮುಖ್ಯಸ್ಥರಿಗೆ ಮಲ್ಲೇಶ್ವರಂ ಐಪಿಪಿ ಸೆಂಟರ್​ನಲ್ಲಿ ಸಭೆ ನಡೆಸಲಾಯಿತು.

ಶಾಲಾ ಮುಖ್ಯಸ್ಥರ ಜೊತೆ ಮೇಯರ್ ಸಭೆ

ಸಭೆಯಲ್ಲಿ ಶಿಕ್ಷಕರು ತಮ್ಮ ಶಾಲೆಗಳ ಸುತ್ತ ಕಸದ ಸಮಸ್ಯೆ, ಮಳೆ ನೀರು ಕೊಯ್ಲು ಅಳವಡಿಸಲು ಇರುವ ಅನುದಾನದ ಕೊರತೆ ಬಗ್ಗೆ ಮೇಯರ್ ಗಂಗಾಂಬಿಕೆ ಗಮನಕ್ಕೆ ತಂದರು. ಸ್ಕೂಲ್ ಮುಂದೆಯೇ ಕಸ ಹಾಕಿದ್ರೂ ಬಿಬಿಎಂಪಿ ಅಧಿಕಾರಿಗಳು ಡೋಂಟ್ ಕೇರ್ ಅಂತಾರೆ ಎಂದು ಶಿಕ್ಷಕರು ದೂರು ಹೇಳಿದ್ರು‌. ಅಲ್ಲದೆ ಪ್ಲಾಸ್ಟಿಕ್ ಬ್ಯಾನ್, ಪಿಒಪಿ ಗಣೇಶ ಕೂರಿಸಬೇಡಿ ಎಂದು ಹೇಳುವ ಮೊದಲು ಉತ್ಪಾದನೆ ಮಾಡುವಲ್ಲೇ ಸೀಜ್​​ ಮಾಡಬೇಕು, ದಂಡ ಹಾಕಬೇಕು ಎಂದು ಆಗ್ರಹಿಸಿದರು‌.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ, ಪಿಒಪಿ ಗಣೇಶ ಕೂರಿಸಿದ್ರೆ ಜನಪ್ರತಿನಿಧಿಗಳೂ ಪೂಜೆಗೆ ಹೋಗೋದಿಲ್ಲ. ಡೊನೇಶನ್ ಕೂಡಾ ಕೊಡದಿರಲು ತೀರ್ಮಾನಿಸಲಾಗಿದೆ ಎಂದರು.

Intro: ಶಾಲಾ ಮಕ್ಕಳ ಮೂಲಕ ಜನರಿಗೆ ಪಾಠ ಕಲಿಸಲು ಮುಂದಾದ ಪಾಲಿಕೆ- ಶಾಲಾ ಮುಖ್ಯಸ್ಥರ ಜೊತೆ ಮೇಯರ್ ಸಭೆ

ಬೆಂಗಳೂರು- ನಗರದಲ್ಲಿ ಪ್ಲಾಸ್ಟಿಕ್ ನಿಷೇಧ, ನೀರಿನ ಮರುಬಳಕೆ ಸೇರಿದಂತೆ ಪಿಒಪಿ ಗಣೇಶ ಬಳಸದಂತೆ ಸಾರ್ವಜನಿಕರಿಗೆ ಮಕ್ಕಳ ಮೂಲಕ ತಿಳಿಹೇಳಲು ಪಾಲಿಕೆ ಮುಂದಾಗಿದೆ.
ಈ ಬಗ್ಗೆ ಪ್ರತೀ ವಲಯದಲ್ಲಿ ನಾಲ್ಕನೇ ಶನಿವಾರ ಜಾಥಾ ನಡೆಸಲು, ಪಾಲಿಕೆ ತೀರ್ಮಾನಿಸಿದ್ದು ಇಂದು ಪಶ್ಚಿಮ ವಲಯದ ಶಾಲಾ ಮುಖ್ಯಸ್ಥರಿಗೆ ಮಲ್ಲೇಶ್ವರಂ ಐಪಿಪಿ ಸೆಂಟರ್ ನಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಶಿಕ್ಷಕರು ತಮ್ಮ ಶಾಲೆಗಳ ಸುತ್ತ ಕಸದ ಸಮಸ್ಯೆ, ಮಳೆನೀರು ಕೊಯ್ಲು ಅಳವಡಿಸಲು ಇರುವ ಅನುದಾನದ ಕೊರತೆ ಬಗ್ಗೆ ಮೇಯರ್ ಗಂಗಾಂವಿಕೆ ಗಮನಕ್ಕೆ ತಂದರು.
ಸ್ಕೂಲ್ ಮುಂದೆನೇ ಕಸ ಹಾಕಿದ್ರೂ ಬಿಬಿಎಂಪಿ ಅಧಿಕಾರಿಗಳು ಡೋಂಟ್ ಕೇರ್ ಅಂತಾರೆ ಎಂದು ಶಿಕ್ಷಕರು ದೂರು ಹೇಳಿದ್ರು‌. ಅಲ್ಲದೆ ಪ್ಲಾಸ್ಟಿಕ್ ಬ್ಯಾನ್, ಪಿಒಪಿ ಗಣೇಶ ಕೂರಿಸಬೇಡಿ ಎಂದು ಹೇಳುವ ಮೊದಲು ಉತ್ಪಾದನೆ ಮಾಡುವಲ್ಲೇ ಸೀಝ್ ಮಾಡಬೇಕು, ದಂಡ ಹಾಕಬೇಕು ಎಂದು ಆಗ್ರಹಿಸಿದರು‌.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಂಬಿಕೆ,
ಪಿಒಪಿ ಗಣೇಶ ಕೂರಿಸಿದ್ರೆ ಜನಪ್ರತಿನಿಧಿಗಳೂ ಪೂಜೆಗೆ ಹೋಗೋದಿಲ್ಲ, ಡೊನೇಶನ್ ಕೂಡಾ ಕೊಡದಿರಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಹೇಳಿದ್ರು.
ಇನ್ನು ಪಾವತಿಸಿ ಶೌಚಾಲಯ ಬಳಕೆ ಮಾಡುವ ಬದಲು, ಉಚಿತ ಶೌಚಾಲಯ ಮಾಡಿ ಎಂದು ಸಲಹೆ ನೀಡಿದ್ರು.
ಅನುದಾನಿತ ಶಾಲೆಗಳು ಮಳೆ ನೀರು ಸಂಗ್ರಹ ಅಳವಡಿಸಿಕೊಳ್ಳಲು ಅನುದಾನ ಕೊಟ್ಟರೆ ಸಹಕಾರ ಆಗಲಿದೆ ಎಂದರು.
ಸಭೆ ಬಳಿಕ ಮಾತನಾಡಿದ ಮೇಯರ್, ಎಲ್ಲಾ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಶಾಲೆಗಳ ಸಹಕಾರ ಬಹುಮುಖ್ಯವಾಗಿದ್ದು, ಮುಂದಿನ ವಾರ ಆಯಾ ವಾರ್ಡ್ಗಳ ಸದಸ್ಯರುಗಳ ನೇತೃತ್ವದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸೌಮ್ಯಶ್ರೀ
Kn_Bng_03_mayor_meeting_7202707Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.