- ಇದೊಂದು ಐತಿಹಾಸಿಕ ಟೆಕ್ ಸಮ್ಮಿಟ್
- ಐದು ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು
- ಈಗ ಡಿಜಿಟಲ್ ಇಂಡಿಯಾ ಅಂದರೆ ನಮ್ಮ ಜನರ ಜೀವನ ಶೈಲಿಯಾಗಿದೆ
- ನಮ್ಮ ದೇಶ ಡಿಜಿಟಲ್ ಅಭಿವೃದ್ಧಿಗೆ ಸಾಕ್ಷಿಯಾಗಿದೆ
- ಈ ಕಾರಣದಿಂದ ಜನರ ಬದುಕು ಬದಲಾಗಿದೆ
- ನಮ್ಮ ಸರ್ಕಾರ ತಾಂತ್ರಿಕ ಮಾರುಕಟ್ಟೆ ಅಭಿವೃದ್ದಿ ಪಡಿಸಿದೆ
- ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ
- ಕೃಷಿಕ ಸಮುದಾಯವೂ ಈ ತಾಂತ್ರಿಕ ಅಭಿವೃದ್ದಿಯನ್ನು ಕಂಡಿದೆ
- ಕೋವಿಡ್ ಕಾಲದಲ್ಲಿ ತಾಂತ್ರಿಕೆಯೇ ಆಡಳಿತ ನಡೆಸಿದೆ
- ಆಯುಷ್ಮಾನ್ ಭಾರತ್ ತಾಂತ್ರಿಕ ಅಭಿವೃದ್ಧಿಯ ಕೂಸು
- ನಮ್ಮ ಸರ್ಕಾರಕ್ಕೆ ಡೆಟಾ ಅನಾಲಿಸಿಸ್ ಮಾಡೋ ತಾಕತ್ತಿದೆ
- ಬಡವರಿಗೆ ತಾಂತ್ರಿಕ ವಲಯಕ್ಕೆ ಪ್ರವೇಶ ಇರಲಿಲ್ಲ
- ಆದರೆ ಈಗ ಬಡವರು ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ
- ಆಡಳಿತ, ಬದುಕು, ಅಭಿವೃದ್ಧಿ ಹೀಗೆ ಎಲ್ಲದರಲ್ಲೂ ತಂತ್ರಜ್ಞಾನ ಕೀ ರೋಲ್ ಪ್ಲೇ ಮಾಡ್ತಿದೆ
- ಸಣ್ಣ ಅವಧಿಯಲ್ಲೇ ತಂತ್ರಜ್ಞಾನ ಹಿಡಿತ ಸಾಧಿಸಿಕೊಂಡಿದೆ
- ತಂತ್ರಜ್ಞಾನ ತನ್ನದೇ ಆದ ಸಾಂಸ್ಕೃತಿಕತೆಯನ್ನು ಕಂಡುಕೊಂಡಿದೆ
- ಮುಂದಿನ ದಿನಗಳು ತಂತ್ರಜ್ಞಾನವನ್ನೇ ಆಧರಿಸಿಕೊಂಡಿರಲಿದೆ
- ಸಂಕಷ್ಟ ಸಮಯದಲ್ಲಿ ಪ್ರತಿಭೆಯನ್ನು ಹೊರಹಾಕುವುದು ಬಹಳ ಕಷ್ಟದ ವಿಚಾರ
- ಆದರೆ ನಾವು ಅದನ್ನೂ ಸಾಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ
- ಗ್ಲೋಬಲ್ ಡೈವರ್ಸಿಟಿ (ಜಾಗತಿಕ ವೈವಿಧ್ಯತೆ) ಈಗ ಟೆಕ್ನಾಲಜಿ ಮೇಲೆ ಅವಲಂಬಿತವಾಗಿದೆ
- ಪ್ರತಿ ಕ್ಷೇತ್ರದಲ್ಲೂ ಈಗ ಟೆಕ್ನಾಲಜಿ ಅನಿವಾರ್ಯತೆ ಆಗಿದೆ
- ಕೊರೋನಾ ಕಾಲದಲ್ಲಿ ನಾವು ನೋಡಿದ್ದು ' ರಸ್ತೆಯ ತಿರುವು ಮಾತ್ರ, ಆದರೆ ಅದೇ ಕೊನೆಯಲ್ಲ" (ಏ ಥೋ ರಾಸ್ತೆಕಾ ಏಕ್ ಬೆಂಡ್ ಥಾ, ಲೆಕಿನ್ ಎಂಡ್ ನಹೀ)
- ಇದು ಮತ್ತೊಂದು ಆರಂಭವಾಗಲಿ ಬಹಳ ಮುಂದೆ ಹೋಗುವ ಅಗತ್ಯ ಇದೆ
- ನಾವು ಮಾಹಿತಿ ತಂತ್ರಜ್ಞಾನದ ಮಧ್ಯ ಕಾಲಘಟ್ಟದಲ್ಲಿದ್ದೇವೆ
- ಕೈಗಾರಿಕೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ
- ಡಿಜಿಟಲ್ ಇಂಡಿಯಾವನ್ನು ಇನ್ನು ಮುಂದೆ ಯಾವುದೇ ಸಾಮಾನ್ಯ ಸರ್ಕಾರದ ಉಪಕ್ರಮವಾಗಿ ನೋಡಲಾಗುವುದಿಲ್ಲ
- ಡಿಜಿಟಲ್ ಇಂಡಿಯಾ ಜೀವನದ ವಿಧಾನವಾಗಿದೆ- ಮೋದಿ ಬಣ್ಣನೆ
- ಡಿಜಿಟಲ್ ಇಂಡಿಯಾ ಬಡವರಿಗೆ ಸಹಾಯ ಮಾಡುತ್ತಿದೆ
- ಮೊದಲು ತಂತ್ರಜ್ಞಾನಕ್ಕೆ ನಮ್ಮ ಆಡಳಿತ ಮಾದರಿಯಾಗಿದೆ
- ತಂತ್ರಜ್ಞಾನವು ಒಂದೇ ಕ್ಲಿಕ್‌ನಲ್ಲಿ ಲಕ್ಷಾಂತರ ರೂಪಾಯಿ ಸಹಾಯವನ್ನು ತಂದಿದೆ
- ಭಾರತವು ವಿಶ್ವದ ಅತ್ಯುತ್ತಮ ಆರೋಗ್ಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ
- ಹೆಚ್ಚಿನ ಸೇವೆ ವಿತರಣೆಯನ್ನು ಸಮರ್ಥವಾಗಿ ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಡೇಟಾ ವಿಶ್ಲೇಷಣೆಯ ಶಕ್ತಿಯನ್ನು ಬಳಸಿದೆ
- 25 ವರ್ಷಗಳ ಹಿಂದೆ ಇಂಟರ್ನೆಟ್ ಭಾರತಕ್ಕೆ ಬಂದಿತ್ತು
- ಇಂಟರ್ನೆಟ್ ಚಂದಾದಾರರಲ್ಲಿ ಅರ್ಧದಷ್ಟು ಜನರು 4 ವರ್ಷಗಳ ಹಿಂದೆ ಸೇರಿದ್ದಾರೆ
- ತಂತ್ರಜ್ಞಾನವು ಜನರ ಜೀವನವನ್ನು ಬದಲಿಸಿದೆ
- ತಂತ್ರಜ್ಞಾನದಿಂದ ಇಂದು ನಾವು ಬಡವರಿಗೆ ಸಹಾಯ ಮಾಡಬಹುದಾಗಿದೆ
- ನಾವು ತಂತ್ರಜ್ಞಾನಕ್ಕೆ ಧನ್ಯವಾದ ಹೇಳಬೇಕು
- ನಾವು ಎಲ್ಲಾ ಮನೆಗಳಿಗೆ ವಿದ್ಯುತ್ ಒದಗಿಸಿರುವುದಕ್ಕೆ ತಂತ್ರಜ್ಞಾನವೇ ಕಾರಣ
- ಕಡಿಮೆ ಸಮಯದಲ್ಲಿ ದೊಡ್ಡ ಜನಸಂಖ್ಯೆಗೆ ಲಸಿಕೆ ನೀಡಲು ತಂತ್ರಜ್ಞಾನದಿಂದ ಸಾಧ್ಯವಾಗಲಿದೆ ಎಂದು ಮೋದಿ ಹೇಳಿದರು
LIVE UPDATE: ಬೆಂಗಳೂರು ಟೆಕ್ ಶೃಂಗ ಸಭೆಯನ್ನುದ್ದೇಶಿಸಿ ಪಿಎಂ ಮೋದಿ ಭಾಷಣ - ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ಮೋದಿಯಿಂದ ಚಾಲನೆ
11:24 November 19
ಬೆಂಗಳೂರು ಟೆಕ್ ಶೃಂಗ ಸಭೆ ಉದ್ದೇಶಿಸಿ ಪಿಎಂ ಮೋದಿ ಭಾಷಣ
11:15 November 19
ಸಿಎಂ ಯಡಿಯೂರಪ್ಪ ಭಾಷಣ
- ಸರ್ಕಾರದ ಪರವಾಗಿ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಮಾಡುತ್ತೇನೆ
- ಪ್ರಧಾನಿ ಮೋದಿ ಆತ್ಮ ನಿರ್ಭರ ಭಾರತ ಆಗಬೇಕು ಎಂದಿದ್ದಾರೆ
- ರಾಜ್ಯ ಇದನ್ನ ಸಹಕಾರ ಮಾಡುವುದಕ್ಕೆ ಎಲ್ಲ ರೀತಿಯಿಂದಲೂ ಕಟಿ ಬದ್ಧವಾಗಿದೆ
- ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ
- ರಾಜ್ಯ ಸರ್ಕಾರ ನಿಷ್ಠೆಯಿಂದ 1 ಟ್ರಿಲಿಯನ್ ಆರ್ಥಿಕತೆಗೆ ಬೇಕಾದ ಎಲ್ಲ ಸಹಕಾರ ನೀಡಲಿದೆ
- ರಾಜ್ಯ ಆರ್ಥಿಕತೆ ಬಳವರ್ಧನೆಗೆ ಸಾಕಷ್ಟು ಯೋಜನೆಗಳನ್ನ ನೀಡಿದೆ
- ಬಯೋ ಟೆಕ್ ಬಲವರ್ಧನೆಗೆ 2 ದಶಕಳಿಂದ ಯೋಜನೆ ರೂಪಿಸಿದೆ
- ಡೇಟಾ ಆರ್ಥಿಕತೆಗೆ ರಾಜ್ಯ ಮುಂದಾಗಲಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ಗೆ ಹೇಳಿದ ಸಿಎಂ
10:47 November 19
ಪ್ರಧಾನಿ ಕನಸಾದ 1 ಟ್ರಿಲಿಯನ್ ಆರ್ಥಿಕತೆಗೆ ಕರ್ನಾಟಕ ದೊಡ್ಡ ಕೊಡುಗೆ ನೀಡಲಿದೆ: ಡಿಸಿಎಂ
- ಡಿಸಿಎಂ ಹಾಗೂ ಐಟಿ ಬಿಟಿ ಸಚಿವ ಅಶ್ವತ್ಥ ನಾರಾಯಣ್ ಭಾಷಣ
- ದೇಶದ ಐಟಿ ಬಿಟಿ ವಲಯ ಆತ್ಮ ನಿರ್ಭರ್ ಭಾರತಕ್ಕೆ ಸಹಕಾರಿಯಾಗಲಿದೆ
- ಕರ್ನಾಟಕ ಸರ್ಕಾರ ಐಟಿ ಬಿಟಿ ವಲಯ ಬೆನ್ನಿಗೆ ನಿಂತಿದೆ
- ಮಹಾಮರಿ y2k ರೀತಿ ಇದೆ.
- ಇದನ್ನ ಐಟಿ ಬಿಟಿ ವಲಯ ಬದಲಾಯಿಸುತ್ತದೆ
- 2020-25 ಐಟಿ ಬಿಟಿ ಪಾಲಿಸಿ ಈ ಕಾರಣಕ್ಕೆ ಪರಿಚಯಿಸಿದ್ದು
- ಸಿಂಗಲ್ ವಿಂಡೋ ಹಾಗೂ ಇನ್ನಿತರ ಬದಲಾವಣೆ ಅತೀ ಶೀಘ್ರದಲ್ಲಿ ಆಗಲಿದೆ
- 5g ತಂತ್ರಜ್ಞಾನ ಸಂಪರ್ಕ ತೊಡಕು ಸರಿಮಾಡಲಿದೆ
- 5 ವರ್ಷದಲ್ಲಿ ರಾಜ್ಯ 100 ಮಿಲಿಯನ್ ಡಾಲರ್ ಆರ್ಥಿಕತೆಗೆ ಮುಟ್ಟಲಿದೆ
- ಈ ಸಾಧನೆ ಪ್ರಧಾನಿ ಕನಸಾದ 1 ಟ್ರಿಲಿಯನ್ ಆರ್ಥಿಕತೆಗೆ ದೊಡ್ಡ ಕೊಡುಗೆ ಆಗಲಿದೆ ಎಂದ ಡಿಸಿಎಂ
10:43 November 19
ಸಚಿವ ಜಗದೀಶ್ ಶೆಟ್ಟರ್ ಭಾಷಣ
- ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭಾಷಣ
- ಕರ್ನಾಟಕ ಮೊದಲ ದಿನದಿಂದ ವಿವಿಧ ಕಾರ್ಯಕ್ರಮಗಳಿಂದ ಕೈಗಾರಿಕೆಗಳ ಬೆನ್ನಿಗೆ ನಿಂತಿದೆ
- ಹೆಮ್ಮೆಯ ವಿಚಾರ ಅಂದ್ರೆ 1.6 ಲಕ್ಷ ಕೋಟಿ ಹೂಡಿಕೆ ಕರ್ನಾಟಕಕ್ಕೆ ಬಂದಿದೆ
- ಕರ್ನಾಟಕ ಮೊದಲ ರಾಜ್ಯ ವಿಶ್ವದ ಆರ್ಥಿಕತೆ ಬದಲಾವಣೆ ಬಗ್ಗೆ ಅರ್ಥ ಮಾಡಿಕೊಂಡು ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳನ್ನ ಜನಕ್ಕೆ ನೀಡಿದೆ
- ಬಿಟಿಎಸ್-2020ಯಲ್ಲಿ ಹೇಳಿದ ಸಚಿವ ಜಗದೀಶ್ ಶೆಟ್ಟರ್
10:15 November 19
ವಿಷನ್ ಗ್ರೂಪ್ ಅಧ್ಯಕ್ಷರ ಭಾಷಣ
ದೀಪ ಬೆಳಗುವ ಮೂಲಕ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಸಿಎಂ ಚಾಲನೆ
ಚಾಲನೆ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತರ ಗಣ್ಯರು
ಬಿಟಿಎಸ್-2020ಗೆ ಚಾಲನೆ ನೀಡಿದ ಬಳಿಕ ವಿಷನ್ ಗ್ರೂಪ್ ಅಧ್ಯಕ್ಷರಿಂದ ಭಾಷಣ
ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲ್ ಕೃಷ್ಣನ್ ಪ್ರಾಸ್ತಾವಿಕ ಭಾಷಣ
09:42 November 19
23ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ 2020ಗೆ ಪ್ರಧಾನಿ ನರೇಂದ್ರ ಸಿಎಂ ಚಾಲನೆ
- ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರು ತಂತ್ರಜ್ಞಾನ ಮೇಳ
- ಖಾಸಗಿ ಹೋಟೆಲ್ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಶೃಂಗಸಭೆ - 2020
- ಬಿಟಿಎಸ್-2020 ಉದ್ಘಾಟಿಸಿದ ಸಿಎಂ ಯಡಿಯೂರಪ್ಪ
- ಬಿಟಿಎಸ್ - 2020 ಮೇಳದ ಉಸ್ತುವಾರಿ ವಹಿಸಿಕೊಂಡಿರುವ ಡಿಸಿಎಂ ಅಶ್ವತ್ಧ ನಾರಾಯಣ್
- ಇದು ವರ್ಚುವಲ್ ತಂತ್ರಜ್ಞಾನ ಮೇಳ
- ನಿನ್ನೆ ಈ ಕಾರ್ಯಕ್ರಮದ ಸಿದ್ಧತೆಗಳನ್ನ ಪರಿಶೀಲಿಸಿದ ಡಿಸಿಎಂ ಅಶ್ವತ್ ನಾರಾಯಣ್
- ಟಿಎಸ್ 2020 ಸಮ್ಮಿಟ್ ನಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು
- ನರೇಂದ್ರ ಮೋದಿ, ಮಾನ್ಯ ಪ್ರಧಾನ ಮಂತ್ರಿಗಳು
- ಸ್ಕಾಟ್ ಮಾರಿಸ್ಸನ್, ಮಾನ್ಯ ಪ್ರಧಾನ ಮಂತ್ರಿಗಳು, ಆಸ್ಟ್ರೇಲಿಯಾ
- ಗೈ ಪರ್ನೆಲಿನ್, ಮಾನ್ಯ ಉಪಾಧ್ಯಕ್ಷರು, ಸ್ವಿಜರ್ಲ್ಯಾಂಡ್
- ಬಿಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು
- ಶಿವ ಶಂಕರ್ ಪ್ರಸಾದ್, ತಂತ್ರಜ್ಞಾನ, ಕಾನೂನು ಸಚಿವರು, ಭಾರತ ಸರ್ಕಾರ
- ಅಶ್ವತ್ಥ ನಾರಾಯಣ್, ಉಪ ಮುಖ್ಯಮಂತ್ರಿ & ತಂತ್ರಜ್ಞಾನ ಸಚಿವರು, ಕರ್ನಾಟಕ ಸರ್ಕಾರ
- ಜಗದೀಶ್ ಶೆಟ್ಟರ್, ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವರು
- ಸಭೆಯಲ್ಲಿ ಭಾಗವಹಿಸಲಿರುವ ಕೆಲ ಪ್ರಮುಖ ದೇಶಗಳು
- ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬೆಹರೈನ್, ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಇಸ್ರೇಲ್, ಜಪಾನ್, ಲುಥೇನಿಯಾ, ನೆದರ್ಲೆಂಡ್, ನ್ಯೂಜಿಲ್ಯಾಂಡ್, ಸಿಂಗಾಪುರ್, ಸ್ವೀಡನ್, ಸ್ವಿಜರ್ಲ್ಯಾಂಡ್, ಥೈವಾನ್, ಅಮೆರಿಕ, ಬ್ರಿಟನ್ ದೇಶಗಳು ಭಾಗಿ