ETV Bharat / state

ಸಾಹಿತಿ ಲಲಿತಾ ನಾಯಕ್‌ಗೆ ಜೀವಬೆದರಿಕೆ ಪತ್ರ: ದೂರು ದಾಖಲು - ಪೊಲೀಸರಿಗೆ ದೂರು ನೀಡಿದ ಲಲಿತಾ ನಾಯಕ್

ದುಷ್ಕರ್ಮಿಗಳ ವಿರುದ್ಧ ಸಂಜಯ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನನಗೆ ಸೂಕ್ತ ರಕ್ಷಣೆ ನೀಡುವಂತೆ ದೂರಿನಲ್ಲಿ ಬಿ.ಟಿ.ಲಲಿತಾ ನಾಯಕ್ ಮನವಿ ಮಾಡಿದ್ದಾರೆ.

life-threatening-letter-to-lalitha-nayak
ಸಾಹಿತಿ ಲಲಿತಾ ನಾಯಕ್
author img

By

Published : Mar 20, 2021, 5:12 PM IST

ಬೆಂಗಳೂರು: ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ಗೆ ಜೀವಬೆದರಿಕೆ ಪತ್ರವೊಂದನ್ನು ಬರೆಯಲಾಗಿದ್ದು, ದೂರು ದಾಖಲಾಗಿದೆ. ಮೇ. 1ರಂದು ಕೊಲೆ ಮಾಡುವುದಾಗಿ ಪತ್ರದಲ್ಲಿ ಬರೆದಿದ್ದು, ದುಷ್ಕರ್ಮಿಗಳ ವಿರುದ್ಧ ಸಂಜಯ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನನಗೆ ಸೂಕ್ತ ರಕ್ಷಣೆ ನೀಡುವಂತೆ ದೂರಿನಲ್ಲಿ ಬಿ.ಟಿ.ಲಲಿತಾ ನಾಯಕ್ ಮನವಿ ಮಾಡಿದ್ದಾರೆ.

Lalitha Nayak, who lodged a complaint with the police
ಪೊಲೀಸರಿಗೆ ದೂರು ನೀಡಿದ ಲಲಿತಾ ನಾಯಕ್

ಇದಲ್ಲದೆ ಅನಾಮಧೇಯ ಪತ್ರದಲ್ಲಿ ನಟ ಶಿವರಾಜ್​ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರನ್ನೂ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಹಾದಾಯಿ ವಿವಾದ: ಮತ್ತೆ ಖ್ಯಾತೆ ತೆಗೆದ ಗೋವಾ, ಕರ್ನಾಟಕದ ಮೇಲೆ ಆರೋಪಿಸಿ 'ಸುಪ್ರೀಂ'ಗೆ ಪತ್ರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.