ETV Bharat / state

SDPI ನಿಷೇಧಕ್ಕೆ ಮುಂದಾದ ಪೊಲೀಸರ ವಿರುದ್ಧ ಕಾನೂನು ಹೋರಾಟ: ಇಲ್ಯಾಸ್ ಮಹಮ್ಮದ್ ತುಂಬೆ - Bangalore City Police

ಸಂಸದ ತೇಜಸ್ವಿ ಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯನ್ನು ಹೀರೋ ಮಾಡಲು ಹೊರಟಿರುವ ಬೆಂಗಳೂರು‌ ನಗರ ಪೊಲೀಸರ ವಿರುದ್ಧ ಕಾನೂನು‌ ಹೋರಾಟ ನಡೆಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.

legal-struggle-against-policemen-who-seek-to-level-down-the-sdpi
legal-struggle-against-policemen-who-seek-to-level-down-the-sdpi
author img

By

Published : Jan 17, 2020, 11:16 PM IST

ಬೆಂಗಳೂರು: ಕೇಂದ್ರದ ಸಿಎಎ ಹಾಗೂ ಎನ್​ಸಿಆರ್​ ಪರ ಟೌನ್‌ಹಾಲ್​ನಲ್ಲಿ‌ ಸಂಭ್ರಮಾಚರಣೆ‌‌ ಮುಗಿಸಿ ಮನೆಗೆ ಹೊರಟಿದ್ದವನ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೂ (ಎಸ್​ಡಿಪಿಐ) ಯಾವುದೇ ಸಂಬಂಧವಿಲ್ಲ. ಆದ್ದರಿಂದ ಬೆಂಗಳೂರು‌ ನಗರ ಪೊಲೀಸರು ವಿರುದ್ಧ ಕಾನೂನು‌ ಹೋರಾಟ ನಡೆಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದ್ದಾರೆ.

ಎಸ್​ಡಿಪಿಐ ಮಟ್ಟ ಹಾಕಲು ಮುಂದಾದ ಪೊಲೀಸರ ವಿರುದ್ಧ ಕಾನೂನು ಹೋರಾಟ

ನಮ್ಮ ಮೇಲೆ ಬಂದಿರುವ ಆರೋಪ ಆಧಾರ ರಹಿತವಾಗಿದ್ದು ಬೆಂಗಳೂರು ಪೊಲೀಸರ ವಿರುದ್ಧ ಕಾನೂನು‌‌ ಸಮರ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಪಕ್ಷದ ನಾಯಕರನ್ನು ಮೆಚ್ಚಿಸಲು ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯನ್ನು ಪೊಲೀಸರು ಹೀರೋ ಮಾಡಿದ್ದಾರೆ. ಹೀಗಾಗಿ ನಮ್ಮ ಪಕ್ಷವನ್ನು ಮಟ್ಟ ಹಾಕಲು‌‌‌ ನಗರ ಪೊಲೀಸ್ ಆಯುಕ್ತರು‌ ಮುಂದಾಗಿದ್ದಾರೆ.

ಹಲ್ಲೆ ನಡೆಸಿದ ವ್ಯಕ್ತಿಗಳಿಗೂ ಎಸ್​ಡಿಪಿಐಗೂ ಯಾವುದೇ ಸಂಬಂಧ ಇಲ್ಲ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬೆಂಗಳೂರು ಪೊಲೀಸರು ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದರು.

Intro:Body:ತೇಜಸ್ವಿ, ಸೂಲಿಬೆಲೆ ಹೀರೊ‌ ಮಾಡಲು ಎಸ್ ಡಿಪಿಐ ಮಟ್ಟ ಹಾಕಲು ಮುಂದಾದ ಪೊಲೀಸರ ವಿರುದ್ಧ ಕಾನೂನು ಹೋರಾಟ: ರಾಜಾಧ್ಯಕ್ಷ ಇಲ್ಯಾಜ್ರಾ ಮಹಮ್ಮದ್ ತುಂಬೆ

ಬೆಂಗಳೂರು: ಕೇಂದ್ರದ ಸಿಎಎ ಹಾಗೂ ಎನ್ ಸಿಆರ್ ಪರ ಟೌನ್ ಹಾಲ್ ನಲ್ಲಿ‌ ಸಂಭ್ರಮಾಚರಣೆ‌‌ ಮುಗಿಸಿ ಮನೆಗೆ ಹೊರಟಿದ್ದವನ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೂ
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೂ (ಎಸ್ ಡಿಪಿಐ) ಸಂಬಂಧವಿಲ್ಲ.. ನಮ್ಮ‌‌ ಮೇಲೆ ಬೆಂಗಳೂರು‌ ನಗರ ಪೊಲೀಸರು ವಿರುದ್ಧ ಕಾನೂನು‌ ಹೋರಾಟ ನಡೆಸುವುದಾಗಿ ಪಕ್ಷದ ರಾಜ್ಯಾಧಕ್ಷ ಇಲ್ಯಾಜ್ರಾ ಮಹಮ್ಮದ್ ತುಂಬೆ ಹೇಳಿದ್ದಾರೆ..
ನಮ್ಮ ಮೇಲೆ ಬಂದಿರುವ ಆರೋಪ ಆಧಾರರಹಿತವಾಗಿದ್ದು ಬೆಂಗಳೂರು ಪೊಲೀಸರ ವಿರುದ್ಧ ಕಾನೂನು‌‌ ಸಮರ ಮಾಡುವುದಾಗಿ ಹೇಳಿದ್ದಾರೆ..
ಬಿಜೆಪಿ ಪಕ್ಷದ ನಾಯಕರನ್ನು ಮೆಚ್ಚಿಸಲು ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯನ್ನು ಪೊಲೀಸರು ಹೀರೋ ಮಾಡಿದ್ದಾರೆ. ಹೀಗಾಗಿ ನಮ್ಮ ಪಕ್ಷವನ್ನು ಮಟ್ಟ ಹಾಕಲು‌‌‌ ನಗರ ಪೊಲೀಸ್ ಆಯುಕ್ತರು‌ ಮುಂದಾಗಿದ್ದಾರೆ.. ಹಲ್ಲೆ ನಡೆಸಿದ ವ್ಯಕ್ತಿಗಳಿಗೂ ಎಸ್ ಡಿಪಿ ಐಗೂ ಯಾವುದೇ ಸಂಬಂಧ ಇಲ್ಲ... ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಬೆಂಗಳೂರು ಪೊಲೀಸರು ವಿರುದ್ಧ ಕಾನೂನು ಸಮರ ನಡೆಸಲಾಗುವುದು ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.