ETV Bharat / state

ಜೋಗ ಜಲಪಾತದ ಸೌಂದರ್ಯ ಸವಿಯಲು KSRTCಯಿಂದ ಸುವರ್ಣಾವಕಾಶ - Bangalore

ಕೆಎಸ್ಆರ್ಟಿಸಿ ಬೆಂಗಳೂರು - ಜೋಗ ಜಲಪಾತಕ್ಕೆ ಪ್ಯಾಕೇಜ್ ಟೂರ್ ಘೋಷಿಸಿದೆ.

KSRTC Tour Packages
ಜೋಗ ಜಲಪಾತದ ಸೌಂದರ್ಯ ಸವಿಯಲು ಕೆ.ಎಸ್.ಆರ್.ಟಿ.ಸಿಯಿಂದ ಸುವರ್ಣಾವಕಾಶ
author img

By

Published : Jul 17, 2021, 6:16 PM IST

ಬೆಂಗಳೂರು: ಜೋಗ ಜಲಪಾತದ ಸೌಂದರ್ಯವನ್ನು ಸವಿಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ) ಸುವರ್ಣಾವಕಾಶ ಕಲ್ಪಿಸಿದೆ. ಕೆಎಸ್ಆರ್ಟಿಸಿ ಬೆಂಗಳೂರು-ಜೋಗ ಜಲಪಾತಕ್ಕೆ ಪ್ಯಾಕೇಜ್ ಟೂರ್ ಘೋಷಿಸಿದೆ.

KSRTC Tour Package
ಪತ್ರಿಕಾ ಪ್ರಕಟಣೆ

ಜು.23 ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದ್ದು, ಬೆಂಗಳೂರು ನಗರದಿಂದ ಶಿವಮೊಗ್ಗ, ಸಾಗರ ಮಾರ್ಗವಾಗಿ ಜೋಗವನ್ನು ನಾನ್ ಎಸಿ ಕೆ.ಎಸ್.ಆರ್.ಟಿ.ಸಿ ಬಸ್​​ಗಳು ಸಂಚರಿಸಲಿವೆ. ವಾರಾಂತ್ಯದ ದಿನಗಳಲ್ಲಿ ಲಭ್ಯವಾಗಲಿದ್ದು, ವಯಸ್ಕರಿಗೆ ಪ್ರಯಾಣ ದರ 1,900 ರೂ.ನಿಗದಿಪಡಿಸಲಾಗಿದೆ. 6 ರಿಂದ 12 ವರ್ಷದ ಮಕ್ಕಳಿಗೆ‌ ಪ್ರಯಾಣ ದರ 1,700 ರೂ ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.