ETV Bharat / state

ಕೆಎಸ್‌ಸಿಎ ಕುತೂಹಲಕ್ಕೆ ತೆರೆ: ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ - 10:00 ಗಂಟೆಗೆ ಫಲಿತಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಬಲಿಷ್ಠ ರೋಜರ್ ಬಿನ್ನಿ ಬಣಕ್ಕೆ ಗೆಲುವಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ
author img

By

Published : Oct 3, 2019, 10:34 PM IST

Updated : Oct 3, 2019, 10:59 PM IST

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ರೋಜರ್ ಬಿನ್ನಿ ಬಣ ಗೆಲುವು ಪಡೆದಿದೆ. ಈ ಮೂಲಕ ಎಂ ಹರೀಶ್ ಬಣ ನಿರೀಕ್ಷೆಯಂತೆ ಸೋಲು ಅನುಭವಿಸಿದೆ.

ksca-election
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ರೋಜರ್ ಬಿನ್ನಿ ಬಣ

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಬಣ ಹಾಗು ಎಂ ಹರೀಶ್ ಬಣದ ಮಧ್ಯೆ ಕೆಎಸ್‌ಸಿಎ ಅದ್ಯಕ್ಷ ಗಾದಿಗಾಗಿ ತೀವ್ರ ಪೈಪೋಟಿ ಕಂಡು ಬಂದಿತ್ತು. ಎರಡು ಬಣದ ಸದಸ್ಯರು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಪ್ರಯತ್ನ ಪಟ್ಟಿದ್ದರು. ಆದ್ರೆ, ಚುನಾವಣಾ ಕಣದಲ್ಲಿ ಬಿನ್ನಿ ಮೇಲುಗೈ ಸಾಧಿಸುವುದು ಖಚಿತ ಅಂತ ಫಲಿಂತಾಶಕ್ಕೂ ಮುನ್ನ ಹೇಳಲಾಗುತ್ತಿತ್ತು. ಕೊನೆಗೂ ಈ ಭವಿಷ್ಯ ನಿಜವಾಗಿದೆ. ಸರಿಯಾದ ಕಾಲಾವಕಾಶ ಜೊತೆಗೆ ಸದಸ್ಯರ ಸಂಪರ್ಕಕ್ಕೆ ಮಾಹಿತಿ ಸಿಗದೇ ಕ್ಯಾಪ್ಟನ್ ಎಂ ಎನ್ ಹರೀಶ್ ಬಣ ಚುನಾವಣೆಗೂ ಮುನ್ನವೇ ಸೋತಂತೆ ಕಂಡುಬಂದಿತ್ತು. ಇದೀಗ ನಿರೀಕ್ಷೆಯಂತೆಯೇ ಫಲಿತಾಂಶ ಹೊರಬಂದಿದೆ.

ಮಾಜಿ‌ ಕ್ರಿಕೆಟಿಗ ರೋಜರ್ ಬಿನ್ನಿ ಜೊತೆ ನಮ್ಮ ಪ್ರತಿನಿಧಿ ಆಕಾಶ್​ ಚಿಟ್​​ಚಾಟ್​ ನಡೆಸಿದ್ದು, ಏನೆಲ್ಲಾ ಹೇಳಿದ್ದಾರೆ ನೋಡಿ

ಬಿನ್ನಿ ಪಣ ಗೆಲುವು ದಾಖಲು ಮಾಡುತ್ತಿದ್ದಂತೆ ನಮ್ಮ ಪ್ರತಿನಿಧಿ ಅವರೊಂದಿಗೆ ಚಿಟ್​ಚಾಟ್​ ನಡೆಸಿದ್ದು, ಕೆಎಸ್​ಸಿಎ ಅಭಿವೃದ್ದಿ ಬಗ್ಗೆ ಏನೆಲ್ಲ ಕ್ರಮ ಕೈಗೊಳ್ಳುತ್ತೇವೆ ಎಂಬುದರ ಕುರಿತು ಮಾತನಾಡಿದ್ದರು.

ksca-election
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ; ಅಧ್ಯಕ್ಷ ಪಟ್ಟ ರೋಜರ್ ಬಿನ್ನಿ ಪಾಲು

ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಬೆಂಬಲಿತ ಬಣವೆಂದೇ ರೋಜರ್‌ ಬಿನ್ನಿ ಗುರುತಿಸಿಕೊಂಡಿದ್ದರು.

ಚುನಾವಣೆಯಲ್ಲಿ ಬಿನ್ನಿ 943 ಮತಗಳನ್ನು ಪಡೆದು ಜಯ ಗಳಿಸಿದ್ರೆ, ಹರೀಶ್ 111 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

Intro:Ksca elections Body:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆಎಸ್ಸಿಎ ಚುನಾವಣೆ ನಡೆಯುತ್ತಿದ್ದು. ಎರಡು ಬಣಗಳಿಗೆ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ.ಬೆಳಗಿನಿಂದ ಮಂದಗತಿಯಿಂದ ನಡೆಯುತ್ತಿರುವ ಮತದಾಪ ಇನ್ನಷ್ಟೆ ಚುರುಕುಗೊಳ್ಳಬೇಕಿದೆ.

ಎರಡು ಬಣ್ಣ ಈ ಬಾರಿಯ ಕೆಎಸ್ಸಿಎ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಪ್ರಯತ್ನ ಪಡ್ತೀವೆ, ಒಂದು ಕಡೆ ಬಲಿಷ್ಠ ರೋಜರ್ ಬಿನ್ನಿ ಬಣವಾದರೆ ಇನ್ನೊಂದು ಕಡೆ ಕ್ಯಾಪ್ಟನ್ ಎಂ ಹರೀಶ್ ಬಣ ಅಖಾಡದಲ್ಲಿದೆ.

ಚುನಾವಣಾ ಕಣದಲ್ಲಿ ಬಿನ್ನಿ ಮೇಲುಗೈ ಸಾಧಿಸುವುದು ಬಹುತೇಕ ಖಚಿತವಾಗಿದೆ, ಸರಿಯಾದ ಕಾಲಾವಕಾಶ ಜೋತೆಗೆ ಸದಸ್ಯರ ಸಂಪರ್ಕಕ್ಕೆ ಮಾಹಿತಿ ಸಿಗದೇ ಕ್ಯಾಪ್ಟನ್ ಎಂಎನ್ ಹರೀಶ್ ಬಣ ಚುನಾವಣೆಗೂ ಮುನ್ನವೇ ಸೋತಂತೆ ಆಗಿದೆ, ಇನ್ನು 7 ಗಂಟೆ ವರೆಗೂ ಮತದಾನ ನಡೆಯಲಿದ್ದು ಇಂದು 10:00 ಗಂಟೆಗೆ ಫಲಿತಾಂಶ ಹೊರಬೀಳಲಿದೆ.Conclusion:Video sent
Last Updated : Oct 3, 2019, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.