ETV Bharat / state

ಕೊರೊನಾ ಸಂಕಷ್ಟದಲ್ಲೂ ನೂರಾರು ಕೃಷ್ಣನ ಗೊಂಬೆ ಕೂರಿಸಿ ಗಮನ ಸೆಳೆದ ಭಕ್ತ..

ಇವುಗಳನ್ನು ಜೋಡಿಸಲು 3-4 ದಿನಗಳ ಸಮಯ ತೆಗೆದುಕೊಂಡಿದ್ದಾರೆ. ಕಣ್ಣು ಹಾಯಿಸಿದ್ದಷ್ಟು ಕೃಷ್ಣನ ಬಗೆಬಗೆಯ ಅಪರೂಪದ ಮೂರ್ತಿಗಳನ್ನು ಕಾಣಬಹುದು..

banglore
ಕೃಷ್ಣ ಜನ್ಮಾಷ್ಟಮಿ
author img

By

Published : Sep 9, 2020, 10:02 PM IST

ಬೆಂಗಳೂರು : ಈ ವರ್ಷ ಕೊರೊನಾ ವೈರಸ್ ಎಲ್ಲಾ ಹಬ್ಬದ ಆಚರಣೆಯ ಸಂತೋಷ ಕಸಿದಿದೆ. ‌ಆದರೆ, ಈ ನಡುವೆಯೂ ಇಳಿವಯಸ್ಸಿನ ಓರ್ವ ಕೃಷ್ಣನ ಭಕ್ತರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನೂರಾರು ಕೃಷ್ಣನ ಗೊಂಬೆ ಕೂರಿಸಿ ಗಮನ ಸೆಳೆದಿದ್ದಾರೆ.

ಹೆಬ್ಬಾಳ ಸಮೀಪದ ಸಹಕಾರ ನಗರದ ನಿವಾಸಿ 80ರ ಆಸುಪಾಸಿನ ಮೈಸೂರು ತಿರುಮಲಾಚರ್ ಎಂಬುವರು, ಬೇರೆ ಬೇರೆ ರಾಜ್ಯಗಳಲ್ಲಿನ ಕೃಷ್ಣನ ವಿಗ್ರಹಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ಎಲ್ಲವನ್ನೂ ಒಟ್ಟುಗೂಡಿಸಿ ಕಥೆಗಳನ್ನು ಸೃಷ್ಟಿಸಿ ನಾನಾ ಅವತಾರಗಳ ಪರಿಚಯ ಮಾಡಿಕೊಡ್ತಾರೆ.

ನೂರಾರು ಕೃಷ್ಣನ ಗೊಂಬೆ ಕೂರಿಸಿ ಗಮನ ಸೆಳೆದ ಮೈಸೂರು ತಿರುಮಲಾಚರ್

ಇವುಗಳನ್ನು ಜೋಡಿಸಲು 3-4 ದಿನಗಳ ಸಮಯ ತೆಗೆದುಕೊಂಡಿದ್ದಾರೆ. ಕಣ್ಣು ಹಾಯಿಸಿದ್ದಷ್ಟು ಕೃಷ್ಣನ ಬಗೆಬಗೆಯ ಅಪರೂಪದ ಮೂರ್ತಿಗಳನ್ನು ಕಾಣಬಹುದು. ಮೋಹಿತ ಗೋಪಿಕೆಯ ಕೃಷ್ಣ, ವಿಶ್ವರೂಪ, ಕೃಷ್ಣನ ನಾಟ್ಯೋತ್ಸವ ಹೀಗೆ ನೂರಾರು ಬಗೆಯ ಅವತಾರಗಳ ಜೋಡಣೆ ಮಾಡಿದ್ದಾರೆ.

ಇಳಿವಯಸ್ಸಿನಲ್ಲಿ ಹರೇ ರಾಮ ಹರೇ ಕೃಷ್ಣ ಅಂತಾ ವಿಶ್ರಾಂತಿ ಪಡೆಯುವವರ ಮಧ್ಯೆ ಕೃಷ್ಣನ ಲೀಲೆಯನ್ನು ಎಲ್ಲೆಡೆ ಸಾರುವ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.