ETV Bharat / state

'ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್' ಸಾಕ್ಷ್ಯಚಿತ್ರ ಪ್ರದರ್ಶನ

ಆಲಮಟ್ಟಿ, ನಾರಾಯಣಪುರ ಜಲಾಶಯ ಕುರಿತು ಸಾಕ್ಷ್ಯಚಿತ್ರ. ಅಣೆಕಟ್ಟು ನಿರ್ಮಾಣದಿಂದಾಗಿ ಹೇರಳ ಹಿನ್ನೀರು ಸಂಗ್ರಹವಾಗಿದ್ದು, ಹೊಸದೊಂದು ನೀರಿನ ಭೂಪ್ರದೇಶ ನಿರ್ಮಾಣವಾಗಿ ಹೇಗೆ ವೈವಿಧ್ಯಮಯ ಜೀವಸಂಕುಲದ ಪುನಶ್ಚೇತನವಾಗಿದೆ ಎಂಬ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್ ಸಾಕ್ಷ್ಯಚಿತ್ರ ಪ್ರದರ್ಶನ
author img

By

Published : Jun 5, 2019, 10:03 PM IST

ಬೆಂಗಳೂರು: ಕೃಷ್ಣಾ ನದಿ ತಪ್ಪಲಿನ ವೈವಿಧ್ಯಮಯ ಜೀವಸಂಕುಲ‌ವನ್ನು ಬಿಂಬಿಸುವ 'ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್- ಮನುಷ್ಯ ಹಾಗೂ ಪ್ರಕೃತಿ ನಡುವಿನ ದೈವಿಕ ಸಹ-ಅಸ್ಥಿತ್ವ’ ಸಾಕ್ಷ್ಯಚಿತ್ರವನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.

ವಿಶ್ವ ಪರಿಸರ ದಿನ 2019ರ ಮಾಯಾ ಫಿಲ್ಮ್ಸ್ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ಜಂಟಿಯಾಗಿ ಇಂದು ವಾರ್ತಾ ಭವನದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಪರಿಸರ ಪುನರುಜ್ಜೀವನ ಕುರಿತು ಬೆಳಕು ಚೆಲ್ಲುವ ಸಾಕ್ಷ್ಯಚಿತ್ರ ಇದಾಗಿದೆ. ಸಾಕ್ಷ್ಯಚಿತ್ರದ ಮೂಲಕ ದೇಶದ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದಾಗಿ ಈ ತಾಣವನ್ನು ಚಿತ್ರಿಸಲಾಗಿದೆ.

ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿಯಾಗಿ ಗುರುತಿಸಲ್ಪಟ್ಟಿದ್ದು, ಅತ್ಯಂತ ಅಚ್ಚರಿ ಎನ್ನುವ ರೀತಿಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು ನಿರ್ಮಾಣದಿಂದಾಗಿ ಹೇರಳ ಹಿನ್ನೀರು ಸಂಗ್ರಹವಾಗಿದ್ದು, ಹೊಸದೊಂದು ನೀರಿನ ಭೂಪ್ರದೇಶ ನಿರ್ಮಾಣವಾಗಿ ಹೇಗೆ ವೈವಿಧ್ಯಮಯ ಜೀವಸಂಕುಲದ ಪುನಶ್ಚೇತನವಾಗಿದೆ ಎಂಬ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಮಾಜಿ ಜಲಸಂಪನ್ಮೂಲ‌ ಸಚಿವ ಹೆಚ್.ಕೆ.ಪಾಟೀಲ್

ಮಾಜಿ ಜಲಸಂಪನ್ಮೂಲ‌ ಸಚಿವ ಹೆಚ್.ಕೆ.ಪಾಟೀಲ್ ಇದೇ ವೇಳೆ ಮಾತನಾಡಿ, ಈ ಅಣೆಕಟ್ಟು ಯೋಜನೆಯ ಸಫಲತೆಗೆ ಅಲ್ಲಿನ ಸಂತ್ರಸ್ಥರ ತ್ಯಾಗ ಕಾರಣವಾಗಿದೆ. ಆಲಮಟ್ಟಿ ಅಣೆಕಟ್ಟಿನಿಂದಾಗಿ ಬೀಳಗಿ ತಾಲೂಕು ಸಂಪೂರ್ಣ ಸ್ಥಳಾಂತರಗೊಂಡಿದ್ದರೆ, ಬಾಗಲಕೋಟೆ ನಗರ ಬಹುತೇಕ ಸ್ಥಳಾಂತರಗೊಂಡಿದೆ. ಆ ಹಳ್ಳಿಗಳಿಂದ‌ ಸ್ಥಳಾಂತರಗೊಂಡವರು ಇನ್ನೂ ತಮ್ಮ ಬದುಕು‌ ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಅವರ ತ್ಯಾಗವನ್ನು ನಾವು ನೆನಪಿಸಬೇಕು ಎಂದು ಸ್ಮರಿಸಿದರು.

ಪರಿಸರ ತಜ್ಞ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ಎ.ಎನ್.ಯಲ್ಲಪ್ಪ ರೆಡ್ಡಿ‌ ಮಾತನಾಡಿ, ಈ ಅಣೆಕಟ್ಟು ನಿರ್ಮಾಣ ಸಮಯದಲ್ಲಿ ಪ್ರದೇಶದ ನೈಸರ್ಗಿಕ ಲಕ್ಷಣಗಳ ಬೃಹತ್ ಸ್ಥಳಾಂತರದ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಸವಿವರವಾಗಿ ವಿವರಿಸಿ ವರದಿ ಸಲ್ಲಿಸಲಾಗಿತ್ತು. ಆದರೆ ಪ್ರಕೃತಿ ತಮ್ಮದೇ ಆದ ಬದಲಾವಣೆಯನ್ನು ಅಳವಡಿಸಿಕೊಂಡಿದೆ ಎಂದರು.

ಈ ಪರಿಸರಕ್ಕೆ ಎದುರಾಗಿರುವ ಆತಂಕವನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಇದಕ್ಕೆ ಎದುರಾಗಿರುವ ಆತಂಕ ತಗ್ಗಿಸಲು ಹಾಗೂ ಇಲ್ಲಿನ ತೇವಾಂಶ ಕಾಪಾಡಲು ಪ್ರದೇಶದ ಅಧ್ಯಯನ ನಡೆಸಲು ಅವಕಾಶ ಕೊಡುವಂತೆ ಸರ್ಕಾರವನ್ನು ಕೋರಿದ್ದೇವೆ. ಈ ಪ್ರದೇಶದ ಶ್ರೀಮಂತ ಪರಿಸರ ವಿಜ್ಞಾನ ಸಂಪತ್ತು ಮತ್ತು ಅದನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಈ ಸಾಕ್ಷ್ಯಚಿತ್ರ ಕೂಡ ವಿವರ ನೀಡುವ ಕಾರ್ಯ ಮಾಡುತ್ತದೆ ಎಂದು ವಿವರಿಸಿದರು.

Intro:DocumentoryBody:KN_BNG_02_05_KRISHNAALAMATTI_DOCUMENTRY_SCRIPT_VENKAT_7201951

ಆಲಮಟ್ಟಿ, ನಾರಾಯಣಪುರ ಅಣೆಕಟ್ಟು ಹಿನ್ನೀರಿನ ಜೀವಸಂಕುಲ ವೈವಿಧ್ಯತೆ ಬಿಂಬಿಸುವ ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್ ಸಾಕ್ಷ್ಯಚಿತ್ರ ಪ್ರದರ್ಶನ

ಬೆಂಗಳೂರು: ಕೃಷ್ಣಾ ನದಿ ತಪ್ಪಲಿನ ವೈವಿಧ್ಯಮಯ ಜೀವಸಂಕುಲ‌ವನ್ನು ಬಿಂಬಿಸುವ 'ಕೃಷ್ಣಾ ಕಾಸ್ಮಿಕ್ ಸರ್ಕಲ್ ಆಫ್ ಲೈಫ್- ಮನುಷ್ಯ ಹಾಗೂ ಪ್ರಕೃತಿ ನಡುವಿನ ದೈವಿಕ ಸಹ-ಅಸ್ಥಿತ್ವ’ ಸಾಕ್ಷ್ಯಚಿತ್ರವನ್ನು ಇಂದು ಬಿಡುಗಡೆಗೊಳಿಸಲಾಯಿತು.

ವಿಶ್ವ ಪರಿಸರ ದಿನ 2019ರ ಮಾಯಾ ಫಿಲ್ಮ್ಸ್ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ನವರು ಜಂಟಿಯಾಗಿ ಇಂದು ವಾರ್ತಾ ಭವನದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕರ್ನಾಟಕದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಪರಿಸರ ಪುರುಜ್ಜೀವನ ಕುರಿತು ಬೆಳಕುಚೆಲ್ಲುವ ಸಾಕ್ಷ್ಯಚಿತ್ರ ಇದಾಗಿದೆ.

ಸಾಕ್ಷ್ಯಚಿತ್ರದ ಮೂಲಕ ದೇಶದ ಅತ್ಯಂತ ಪ್ರಮುಖ ತಾಣಗಳಲ್ಲಿ ಒಂದಾಗಿ ಈ ತಾಣವನ್ನು ಚಿತ್ರಿಸಲಾಗಿದೆ. ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿಯಾಗಿ ಗುರುತಿಸಲ್ಪಟ್ಟಿದ್ದು, ಅತ್ಯಂತ ಅಚ್ಚರಿ ಎನ್ನುವ ರೀತಿಯಲ್ಲಿ ಆಲಮಟ್ಟಿ ಹಾಗೂ ನಾರಾಯಣಪುರ ಅಣೆಕಟ್ಟು ನಿರ್ಮಾಣದಿಂದಾಗಿ ಹೇರಳ ಹಿನ್ನೀರು ಸಂಗ್ರಹವಾಗಿದ್ದು, ಹೊಸದೊಂದು ನೀರಿನ ಭೂಪ್ರದೇಶ ನಿರ್ಮಾಣವಾಗಿ ಹೇಗೆ ವೈವಿಧ್ಯಮಯ ಜೀವಸಂಕುಲದ ಪುನಶ್ಚೇತನವಾಗಿದೆ ಎಂಬ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಮಾಜಿ ಜಲಸಂಪನ್ಮೂಲ‌ ಸಚಿವ ಎಚ್.ಕೆ.ಪಾಟೀಲ್ ಇದೇ ವೇಳೆ ಮಾತನಾಡಿ, ಈ ಅಣೆಕಟ್ಟು ಯೋಜನೆಯ ಸಫಲತೆಗೆ ಅಲ್ಲಿನ ಸಂತ್ರಸ್ಥರ ತ್ಯಾಗ ಕಾರಣವಾಗಿದೆ. ಆಲಮಟ್ಟಿ ಅಣೆಕಟ್ಟಿನಿಂದಾಗಿ ಬೀಳಗಿ ತಾಲೂಕು ಸಂಪೂರ್ಣ ಸ್ಥಳಾಂತರಗೊಂಡಿದ್ದರೆ, ಬಾಗಲಕೋಟೆ ನಗರ ಬಹುತೇಕ ಸ್ಥಳಾಂತರಗೊಂಡಿದೆ. ಆ ಹಳ್ಳಿಗಳಿಂದ‌ ಸ್ಥಳಾಂತರಗೊಂಡವರು ಇನ್ನೂ ತಮ್ಮ ಬದುಕು‌ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಅವರುಗಳ ತ್ಯಾಗವನ್ನು ನಾವು ನೆನಪಿಸಬೇಕು ಎಂದು ಸ್ಮರಿಸಿದರು.

ಪರಿಸರ ತಜ್ಞ ಹಾಗೂ ಬೆಂಗಳೂರು ಪರಿಸರ ಟ್ರಸ್ಟ್ ಮುಖ್ಯಸ್ಥ ಎ.ಎನ್.ಯಲ್ಲಪ್ಪ ರೆಡ್ಡಿ‌ ಮಾತನಾಡಿ ಈ ಅಣೆಕಟ್ಟು ನಿರ್ಮಾಣ ಸಮಯದಲ್ಲಿ ಪ್ರದೇಶದ ನೈಸರ್ಗಿಕ ಲಕ್ಷಣಗಳ ಬೃಹತ್ ಸ್ಥಳಾಂತರದ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಸವಿವರವಾಗಿ ವಿವರಿಸಿ ವರದಿ ಸಲ್ಲಿಸಲಾಗಿತ್ತು. ಆದರೆ ಪ್ರಕೃತಿ ತಮ್ಮದೇ ಆದ ಬದಲಾವಣೆಯನ್ನು ಅಳವಡಿಸಿಕೊಂಡಿದೆ. ಈ ಪರಿಸರಕ್ಕೆ ಎದುರಾಗಿರುವ ಆತಂಕವನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಇದಕ್ಕೆ ಎದುರಾಗಿರುವ ಆತಂಕ ತಗ್ಗಿಸಲು ಹಾಗೂ ಇಲ್ಲಿನ ತೇವಾಂಶ ಕಾಪಾಡಲು ಪ್ರದೇಶದ ಅಧ್ಯಯನ ನಡೆಸಲು ಅವಕಾಶ ಕೊಡುವಂತೆ ಸರ್ಕಾರವನ್ನು ಕೋರಿದ್ದೇವೆ. ಈ ಪ್ರದೇಶದ ಶ್ರೀಮಂತ ಪರಿಸರ ವಿಜ್ಞಾನ ಸಂಪತ್ತು ಮತ್ತು ಅದನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಈ ಸಾಕ್ಷ್ಯಚಿತ್ರ ಕೂಡ ವಿವರ ನೀಡುವ ಕಾರ್ಯ ಮಾಡುತ್ತದೆ’ ಎಂದು ವಿವರಿಸಿದರು.

ಈ ಪ್ರದೇಶದ ಮತ್ತು ಸುತ್ತಲಿನ ಭಾಗಗಳಲ್ಲಿ
ಮತ್ತಷ್ಟು ಅಧ್ಯಯನಕ್ಕೆ ಅನುಮತಿ ಸಿಕ್ಕರೆ ರಾಮ್ಸರ್ ಸಮಾವೇಶದ ಅಡಿಯಲ್ಲಿಯೇ ಸ್ಥಳಗಳನ್ನು ಪಟ್ಟಿ ಮಾಡಲು ಸಹಾಯಕವಾಗಲಿದೆ. ಅಲ್ಲದೇ ಸ್ಥಳೀಯ ಸಮುದಾಯಗಳೊಂದಿಗೆ ಸ್ಥಳ ಅಭಿವೃಧ್ಧಿಯ ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದರ ಜತೆಗೆ ಅವರಿಗೆ ಗುಣಮಟ್ಟದ ಜೀವನ ಒದಗಿಸುವುದರ ಕಾರ್ಯಕ್ಕೆ ಸಹಾಯ ಮಾಡುತ್ತದೆ ಎಂದರು.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.