ETV Bharat / state

ನಾಳೆ ಕೆ.ಆರ್.ಪುರಂ ಬೈ ಎಲೆಕ್ಷನ್, ಸಿದ್ಧತೆ  ಹೇಗಿದೆ..? - ರಾಜ್ಯದಲ್ಲಿ ಉಪಚುನಾವಣೆ

ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಕೆ.ಆರ್​ ಪುರಂ ಕ್ಷೇತ್ರದಲ್ಲಿ ಈವರೆಗೂ 6,89,907 ಲಕ್ಷ ಮೌಲ್ಯದ 2,599 ಲೀಟರ್ ಲಿಕ್ಕರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾವುದೇ ನಗದು ಅಥವಾ ವಾಹನ ಸೀಜ್ ಆಗಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

dwdd
ನಾಳೆ ಕೆ.ಆರ್.ಪುರಂ ಬೈ ಎಲೆಕ್ಷನ್,ಸಿದ್ದತೆ ಹೇಗಿದೆ..?
author img

By

Published : Dec 4, 2019, 12:38 PM IST

ಬೆಂಗಳೂರು: ಕೆಆರ್ ಪುರಂ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಕಣದಲ್ಲಿ 13 ಅಭ್ಯರ್ಥಿಗಳಿದ್ದಾರೆ. ಅಖಾಡದಲ್ಲಿರುವ ಉಮೇದುವಾರರು ಮನೆ ಮನೆಗೆ ತೆರಳಿ ಅಂತಿಮ‌ ಹಂತದ ಕಸರತ್ತು ನಡೆಸಿದ್ದಾರೆ.

ನಾಳೆ ಕೆ.ಆರ್.ಪುರಂ ಬೈ ಎಲೆಕ್ಷನ್,ಸಿದ್ದತೆ ಹೇಗಿದೆ..?

ಇನ್ನೊಂದೆಡೆ ಮತದಾನ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಬಿಬಿಎಂಪಿ, ನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲ ರೀತಿಯ ತಯಾರಿ ನಡೆಸಿಕೊಂಡಿವೆ. ಚುನಾವಣೆಯಲ್ಲಿ‌ ಬಿಜೆಪಿಯಿಂದ ಬೈರತಿ ಬಸವರಾಜ್, ಜೆಡಿಎಸ್​ನಿಂದ ಕೃಷ್ಣಮೂರ್ತಿ ಹಾಗೂ ಎಂ. ನಾರಾಯಣಸ್ವಾಮಿ ಘಟಾನುಘಟಿಗಳ ನಡುವೆ ಕದನ ಏರ್ಪಟ್ಟಿದೆ. ಕೆಆರ್ ಪುರಂ ಒಟ್ಟು ಮತದಾರರ ಸಂಖ್ಯೆ 4,87,857, ಇದರಲ್ಲಿ ಪುರುಷರು 2,55,465 ಮಹಿಳೆಯರು 2,32,228 ಹಾಗೂ ಇತರ 164 ಮಂದಿ ಇದ್ದಾರೆ.‌ 6,580 ಮಂದಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದು, 138 ವಿಶೇಷಚೇತನ ಮತದಾರರು ಸಹ ಇದ್ದಾರೆ.
ಕೆ.ಆರ್ ಪುರಂ ಕ್ಷೇತ್ರದಲ್ಲಿ 437 ಒಟ್ಟು ಮತಗಟ್ಟೆಳಿದ್ದು, 5 ಸಖಿ ಮತಗಟ್ಟೆ ಹಾಗೂ 1 ಮಾದರಿ ಮತಗಟ್ಟೆ ಇದೆ. ಮತಎಣಿಕೆ ಕೇಂದ್ರವು ಸೆಂಟ್ ಜೋಸೆಫ್ ಇಂಡಿಯಾ ಹೈಸ್ಕೂಲ್​ನಲ್ಲಿ‌ ನಡೆಯಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳಲ್ಲಿ 1923 ಪೊಲೀಸರನ್ನು ನಿಯೋಜಿಸಿಲಾಗಿದೆ. ಈ ಪೈಕಿ 1056 ರಾಜ್ಯ ಪೊಲೀಸರು, 58 ಮೈಕೊ ಅಬ್ಸರ್ವರ್ಸ್​​ , 300 ಸಿಆರ್ ಪಿಎಫ್ ಪಡೆ ನಿಯೋಜಿಸಲಾಗಿದೆ.

Intro:Body:ಕೆ.ಆರ್.ಪುರಂ ಬೈ ಎಲೆಕ್ಷನ್ :
ಒಟ್ಟು ಮತಗಟ್ಟೆಗಳೆಷ್ಟು .. ಬಂದೋಬಸ್ತ್ ಗಾಗಿ ಪೊಲೀಸರ ನಿಯೋಜನೆ ಎಷ್ಟು ಗೊತ್ತಾ..?

ಬೆಂಗಳೂರು: ಕೆಆರ್ ಪುರಂ ಉಪಚುನಾವಣೆ ಕದನದಲ್ಲಿ 13 ಅಭ್ಯರ್ಥಿಗಳು‌ ಅಖಾಡದಲ್ಲಿದ್ದಾರೆ. ಚುನಾವಣೆಗೆ ಒಂದೇ ದಿನ ಬಾಕಿ ಉಳಿದಿದ್ದು, ಅಭ್ಯರ್ಥಿಗಳು ಮನೆ ಮನೆಗೂ ತೆರಳಿ ಅಂತಿಮ‌ ಹಂತದ ಕಸರತ್ತು ನಡೆಸಿದ್ದಾರೆ..
ಇನ್ನೊಂದೆದೆ ಮತದಾನ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಬಿಬಿಎಂಪಿ, ನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಎಲ್ಲಾ ರೀತಿಯ ಅಂತಿಮ ತಯಾರಿ ನಡೆಸಿಕೊಂಡಿವೆ..
ಚುನಾವಣೆಯಲ್ಲಿ‌ ಬಿಜೆಪಿಯಿಂದ ಬೈರತಿ ಬಸವರಾಜ್ ಜೆಡಿಎಸ್ ನಿಂದ ಕೃಷ್ಣಮೂರ್ತಿ ಹಾಗೂ ಎಂ. ನಾರಾಯಣಸ್ವಾಮಿ ಹಾಗೂ ಬಿಜೆಪಿ ಬಿ.ಎ.ಭೈರತಿ ಬಸವರಾಜ್ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೆಆರ್ ಪುರಂ ಒಟ್ಟು ಮತದಾರರ ಸಂಖ್ಯೆ 4,87,857 ಪುರುಷರು 2,55,465 ಮಹಿಳೆಯರು 2,32,228 ಹಾಗೂ ಇತರೆ 164 ಮಂದಿ ಇದ್ದಾರೆ.‌ ಮೊದಲ ಬಾರಿಗೆ 6,580 ಮೊದಲ ಬಾರಿಗೆ ಮತದಾರರು ಮತ ಹಾಕುವ ಉತ್ಸಾಹದಲ್ಲಿದ್ದಾರೆ. 138 ವಿಶೇಷಚೇತನ ಮತದಾರರ ಇದ್ದಾರೆ..
ಕೆ.ಆರ್ ಪುರಂ ಕ್ಷೇತ್ರದಲ್ಲಿ 437 ಒಟ್ಟು ಮತಗಟ್ಟೆಗಳ ಸಂಖ್ಯೆಗಳಿವೆ.‌ 5 ಸಖಿ ಮತಗಟ್ಟೆಗಳು ಹಾಗೂ 1 ಮಾದರಿ ಮತಗಟ್ಟೆಗಳಿವೆ. ಮತಎಣಿಕೆ ಕೇಂದ್ರವು ಸೆಂಟ್ ಜೋಸೆಫ್ ಇಂಡಿಯಾ ಹೈಸ್ಕೂಲ್ ನಲ್ಲಿ‌ ನಡೆಯಲಿದೆ..
ಯಾವುದೇ ಅಹಿತಕರ ಘಟನೆ ನಡೆಯದಂತೆ ಮತಗಟ್ಟೆಗಳಲ್ಲಿ 1923 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ..ಈ ಪೈಕಿ 1056 ರಾಜ್ಯ ಪೊಲೀಸರು,
58 ಮೈಕೊ ಅಬ್ಸರ್ ವೇರ್ಸ್, 300 ಸಿಆರ್ ಪಿಎಫ್ ನಿಯೋಜನೆ ಮಾಡಲಾಗಿದೆ.. ಈಗಾಗಲೇ ಇಇಎಂ (election expenditure monitoring) ತಂಡಗಳಿಂದ ಮಧ್ಯಗಳು ಸೀಜ್ ಮಾಡಲಾಗಿದೆ‌.
ಚುನಾವಣೆ ಅಧಿಸೂಚನೆಯಾದ ದಿನಾಂಕದಿಂದ ಈ ವರೆಗೂ ಸೀಜ್ ಮಾಡಿದ ಲಿಕ್ಕರ್ ಗಳ ಮಾಹಿತಿ..

ಈವರೆಗೆ ಕೆಆರ್ ಪುರಂನಲ್ಲಿ 6 ಲಕ್ಷ ಮೌಲ್ಯದ ಮಧ್ಯದ ಬಾಟಲ್ ಗಳು ಸೀಜ್ ಮಾಡಲಾಗಿದೆ. 6,89,907 ಲಕ್ಷ ಮೌಲ್ಯದ 2599 ಲೀಟರ್ ಲಿಕ್ಕರ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾವುದೇ ನಗದು ಅಥವ ವಾಹನ ಸೀಜ್ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.