ETV Bharat / state

ಕೆಪಿಎಲ್​​​ನಲ್ಲಿ ಫಿಕ್ಸಿಂಗ್​​ ಭೂತ... ಕ್ರಿಕೆಟರ್ ಸಿಎಂ​ ಗೌತಮ್​ ಸೇರಿ ಹಲವರ ಬಂಧನ - ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಮುಖ ಆಟಗಾರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿ.ಎಂ ಗೌತಮ್,ಅಬ್ರಾರ್ ಖಾಜಿ ಬಂಧಿತ ಫಿಕ್ಸಿಂಗ್ ಪ್ಲೇಯರ್​ಗಳು
author img

By

Published : Nov 7, 2019, 7:57 AM IST

Updated : Nov 7, 2019, 11:43 AM IST

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪ್ರಮುಖ ಆಟಗಾರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರಣಜಿ ತಂಡದ ಮಾಜಿ ವಿಕೆಟ್​ ಕೀಪರ್​ ಸಿ.ಎಂ ಗೌತಮ್, ಆಲ್​ರೌಂಡರ್​ ಅಬ್ರಾರ್ ಖಾಜಿ ಬಂಧಿತ ಫಿಕ್ಸಿಂಗ್ ಪ್ಲೇಯರ್​ಗಳು. ಇಬ್ಬರೂ ಬಳ್ಳಾರಿ ಟೀಂ ಪ್ಲೇಯರ್ಸ್​ಳಾಗಿದ್ದು, ಗೌತಮ್ ಬಳ್ಳಾರಿ ಟೀಂ ನ ನಾಯಕರಾಗಿದ್ದರು. ಕೆಪಿಎಲ್​ನ 2019 ರ ಹುಬ್ಬಳ್ಳಿ ಮತ್ತು ಬಳ್ಳಾರಿ ನಡುವಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಸ್ಲೋ ಬ್ಯಾಟಿಂಗ್ ಸೇರಿದಂತೆ ಇನ್ನಿತರ ವಿಚಾರಗಳಿಗೆ 20 ಲಕ್ಷಕ್ಕೆ ಫಿಕ್ಸಿಂಗ್ ಮಾಡಿಕೊಂಡಿದ್ರು ಎಂದು ತನಿಖೆಯಿಂದ ತಿಳಿದುಬಂದಿದೆ.

ಅಲ್ಲದೇ ಬೆಂಗಳೂರು ಮ್ಯಾಚ್​ನಲ್ಲೂ ಇದೇ ರೀತಿ ಫಿಕ್ಸಿಂಗ್ ನಡೆದಿತ್ತು ಅನ್ನೋ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿ‌ದ್ದು, ಸದ್ಯ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ಇನ್ನು ಸಿಎಂ ಗೌತಮ್ ಕರ್ನಾಟಕ ಹಾಗೂ ಗೋವಾ ಪರ ರಣಜಿಯಲ್ಲೂ, ಐಪಿಎಲ್​ ತಂಡಗಳಾದ ಆರ್ಸಿ​ಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟಡಿದ್ದರು. ಇನ್ನು ಅಬ್ರಾರ್ ಖಾಜಿ ಕರ್ನಾಟಕ ಹಾಗೂ ಮಿಜೊರಾಂ ಪರ ರಣಜಿ ಟೂರ್ನಿಯಲ್ಲಿ ಆಡಿದ್ದಾರೆ. ಸದ್ಯ ಇಬ್ಬರು ಆಟಗಾರರನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

.

Intro:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ
ಬಳ್ಳಾರಿ ಟೀಂ ಪ್ಲೇಯರ್ಸ್ಗಳು ಅಂದರ್

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಮುಖ ಆಟಗಾರರನ್ನ
ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಎಂ ಗೌತಮ್,ಅಬ್ರಾರ್ ಖಾಜಿ ಬಂಧಿತ ಫಿಕ್ಸಿಂಗ್ ಪ್ಲೇಯರ್ ಗಳು..

ಇಬ್ಬರೂ ಬಳ್ಳಾರಿ ಟೀಂ ಪ್ಲೇಯರ್ಸ್ ಳಾಗಿದ್ದುಗೌತಮ್
ಬಳ್ಳಾರಿ ಟೀಂ ನ ಕ್ಯಾಪ್ಟನ್ ಆಗಿದ್ದಾನೆ. ಇವರಿಬ್ಬರು ಕೆಪಿಎಲ್ ನ
2019 ರ ಹುಬ್ಬಳ್ಳಿ v/s ಬಳ್ಳಾರಿ ಮ್ಯಾಚ್ ನಡೆದಿತ್ತು. ಈ ವೇಳೆ
ಸ್ಲೋ ಬ್ಯಾಟಿಂಗ್ ಸೇರಿದಂತೆ ಇನ್ನಿತರೆ ವಿಚಾರಗಳಿಗೆ
20 ಲಕ್ಷಕ್ಕೆ ಫಿಕ್ಸಿಂಗ್ ಮಾಡಿಕೊಂಡಿದ್ರು..

ಅಲ್ಲದೇ ಬೆಂಗಳೂರು ಮ್ಯಾಚ್ ನಲ್ಲೂ ಇದೇ ರೀತಿ ಫಿಕ್ಸಿಂಗ್ ನಡೆದಿತ್ತು ಅನ್ನೋ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಾಲಾಗಿ‌ದ್ದು ಸದ್ಯ ಬಂದಿಸಲಾಗಿದೆ.ಇನ್ನು ಸಿಎಂ ಗೌತಮ್ ರಣಜಿ,ಐಪಿಎಲ್ ಕ್ರಿಕೆಟ್ , ಆರ್ ಸಿಬಿ,ಮುಂಬೈ ಇಂಡಿಯನ್ಸ್,ಡೆಲ್ಲಿ ಡೇರ್ ಡೆವಿಲ್ಸ್ ಪ್ಲೇಯರ್ ಆಗಿದ್ದ.. ಇನ್ನು ಅಬ್ರಾರ್ ಖಜಿ ರಣಜಿ ಫಾರ್ ಕರ್ನಾಟಕ ಈಗ ಮಿಜೊರಾಂ ಪ್ಲೇಯರ್ ಆಗಿ ಬಹಳ ಹೆಸರು ಗಳಿಸಿದ್ದಾರೆ..ಸದ್ಯ ಇಬ್ಬರು ಆಟಗಾರರನ್ನ ಬಂಧಿಸಿದ‌ ಸಿಸಿಬಿಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

ಈಗಾಗ್ಲೇ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಸ್ಪಕ್ ಅಲಿ ಮತ್ತು ಹಲವಾರು ಬುಕ್ಕಿಗಳ ಅಂದರ್ ಆಗಿದ್ದರು. ಇವರ ಜೊತೆ ಸೇರಿಕೊಂಡು ಈ ಆಟಗಾರರು ಫಿಕ್ಸಿಂಗ್ ನಲ್ಲಿ ಹಣದ ಆಸೆಗೆ ಈ ರೀತಿ ಮಾಡಿದ್ದಾರೆ.Body:,KN_BNG_01_KPL_7204498Conclusion:KN_BNG_01_KPL_7204498
Last Updated : Nov 7, 2019, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.