ಬೆಂಗಳೂರು: ನಿನ್ನೆಯಷ್ಟೇ ರಾಜ್ಯಕ್ಕೆ ಪುಣೆಯಿಂದ ಕೋವಿಶೀಲ್ಡ್ ವ್ಯಾಕ್ಸಿನ್ ರಾಜ್ಯಕ್ಕೆ ಬಂದಿದೆ. ಯಾವ್ಯಾವ ಜಿಲ್ಲೆಗಳಿಗೆ ಎಷ್ಟೆಷ್ಟು ಡೋಸ್ ವಿತರಣೆ ಆಗಲಿದೆ ಎಂಬ ಅಂತಿಮ ಪಟ್ಟಿಯನ್ನು ಆರೋಗ್ಯ ಇಲಾಖೆಯು ಪ್ರಕಟಿಸಿದೆ.
ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್‌ನಿಂದ 23 ಜಿಲ್ಲೆಗಳಿಗೆ ವ್ಯಾಕ್ಸಿನ್:
1)ಬೆಂಗಳೂರು ನಗರ - 37,610 ಡೋಸ್
2)ಬೆಂಗಳೂರು ಗ್ರಾಮಾಂತರ -11,390 ಡೋಸ್
3)ಬಿಬಿಎಂಪಿ ವ್ಯಾಪ್ತಿ - 2,10,080 ಡೋಸ್
4)ಬಳ್ಳಾರಿ - 22,160 ಡೋಸ್
5)ಬೀದರ್ - 11,180 ಡೋಸ್
6)ಚಾಮರಾಜನಗರ - 7,770 ಡೋಸ್
7)ಚಿಕ್ಕಮಗಳೂರು 12,470 ಡೋಸ್
8)ಚಿಕ್ಕಬಳ್ಳಾಪುರ - 9,980 ಡೋಸ್
9)ಚಿತ್ರದುರ್ಗ - 19,330 ಡೋಸ್
10)ದಕ್ಷಿಣ ಕನ್ನಡ - 48,450 ಡೋಸ್
11)ದಾವಣಗೆರೆ - 21,810 ಡೋಸ್
12)ಕಲಬುರಗಿ - 23,110 ಡೋಸ್
13)ಹಾಸನ - 21,560 ಡೋಸ್
14)ಕೊಡಗು - 7,960 ಡೋಸ್
15)ಕೋಲಾರ - 15,540 ಡೋಸ್
16)ಮಂಡ್ಯ - 16,160 ಡೋಸ್
17)ಮೈಸೂರು - 41,460 ಡೋಸ್
18)ರಾಯಚೂರು - 18,310 ಡೋಸ್
19)ರಾಮನಗರ - 10,450 ಡೋಸ್
20)ಶಿವಮೊಗ್ಗ - 26,470 ಡೋಸ್
21)ತುಮಕೂರು - 23,810 ಡೋಸ್
22)ಉಡುಪಿ - 23, 900 ಡೋಸ್
23)ಯಾದಗಿರಿ - 6,000 ಡೋಸ್
ಒಟ್ಟು 6,47,500 ಡೋಸ್ಅನ್ನು ಬೆಂಗಳೂರು ಸ್ಟೋರೇಜ್‌ನಿಂದ ವಿತರಣೆ ಮಾಡಲಾಗುತ್ತೆ.
ಬೆಳಗಾವಿ ಮೂಲಕ ಒಟ್ಟು 1,47,000 ಡೋಸ್ ವ್ಯಾಕ್ಸಿನ್ ವಿತರಣೆ:
1)ಬಾಗಲಕೋಟೆ - 16,730 ಡೋಸ್
2)ಬೆಳಗಾವಿ - 35,960 ಡೋಸ್
3)ಧಾರವಾಡ - 28,380 ಡೋಸ್
4)ಗದಗ - 10,870 ಡೋಸ್
5)ಹಾವೇರಿ - 8270 ಡೋಸ್
6)ಕೊಪ್ಪಳ - 12,720 ಡೋಸ್
7)ಉತ್ತರ ಕನ್ನಡ - 15,090 ಡೋಸ್
8)ವಿಜಯಪುರ - 18,720 ಡೋಸ್ ವಿತರಣೆ
![kovid vaccine to distrubution all district list out](https://etvbharatimages.akamaized.net/etvbharat/prod-images/kn-bng-1-covid-vaccine-list-script-7201801_13012021112922_1301f_1610517562_7.jpg)