ETV Bharat / state

ನಿಂಬೆಹಣ್ಣು ವ್ಯಾಪಾರಿಯ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ - undefined

ನಿಂಬೆಹಣ್ಣು ಮಾರಾಟ ಜಾಗಕ್ಕಾಗಿ ಕೆಲ ದಿನಗಳ ಹಿಂದೆ ಭರತ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ಭರತ್
author img

By

Published : May 17, 2019, 5:11 PM IST

ಬೆಂಗಳೂರು: ಕೆ.ಆರ್ ಮಾರ್ಕೆಟ್​ನಲ್ಲಿ ನಿಂಬೆ ಹಣ್ಣು ಮಾರಾಟ ಜಾಗಕ್ಕಾಗಿ ನಡೆದ ಭರತ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಕೆ.ಆರ್ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಶರವಣ, ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ವೇಲು ಎಂಬಾತ ತಲೆಮರೆಸಿಕೊಂಡಿದ್ದಾನೆ. ಕೆ.ಆರ್ ಮಾರ್ಕೆಟ್​ನಲ್ಲಿ ಭರತ್ ನಿಂಬೆ ಹಣ್ಣು ಮಾರಾಟ ಮಾಡ್ತಿದ್ದ. ಭರತ್ ಹಾಗೂ ಮಾರ್ಕೆಟ್​​ ವೇಲು ನಡುವೆ ನಿಂಬೆ ಹಣ್ಣು ಮಾರೋ ಜಾಗದ ವಿಷಯಕ್ಕೆ ಕೆಲ ದಿನಗಳ ಹಿಂದೆ ಕಿರಿಕ್ ನಡೆದಿತ್ತು. ಈ ಕಿರಿಕ್​ನಲ್ಲಿ ವೇಲು ಜೈಲಿಗೂ ಹೋಗಿ ಬಂದಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಇದೇ ತಿಂಗಳ 14ನೇ ತಾರೀಖಿನಂದು ಭರತ್​ನನ್ನು ಮಾರ್ಕೆಟ್ ಜಾಗದ ಬಳಿಯೇ ಕೊಚ್ಚಿ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ.

ಇದೀಗ ತಲೆಮರೆಸಿಕೊಂಡಿದ್ದಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Intro:10/10 ಜಾಗಕ್ಕೆ ನಡಿಯಿತು ಕೊಲೆ
ಕೊನೆಗು ಲಿಂಬೆ ವ್ಯಾಪರಿ ಕೊಲೆ ಮಾಡಿದ ಆರೋಪಿಗಳು ಅಂದರ್

ಭವ್ಯ

ಕೆಆರ್ ಮಾರ್ಕೆಟ್ ನಲ್ಲಿ ನಿಂಬೆ ಹಣ್ಣು ಮಾರಾಟ ಜಾಗಕ್ಕಾಗಿ ಭರತ್ ಕೊಲೆ ಪ್ರಕರಣ ಸಂಭಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಕೆ ಆರ್ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಶರವಣ, ವೆಂಕಟೇಶ್, ಮತ್ತೊಬ್ಬ ಬಂಧಿತ ಆರೋಪಿಯಾಗಿದ್ದು ಪ್ರಮುಖ ಆರೋಪಿ ವೇಲು ತಲೆಮರೆಸಿಕೊಂಡಿದ್ದಾನೆ.

ಕೆ.ಆರ್ ಮಾರ್ಕೇಟ್ನಲ್ಲಿ ಭರತ್ ಲಿಂಬೆ ಹಣ್ಣು ಮಾರಟ ಮಾಡ್ತಿದ್ದ. ಭರತ್ ಹಾಗೂ ಮಾರ್ಕೇಟ್ ವೇಲು ನಡುವೆ ನಿಂಬೆ ಹಣ್ಣು ಮಾರೋ 10/10 ಜಾಗದ ವಿಷಯಕ್ಕೆ ಕೆಲ ದಿನಗಳ ಹಿಂದೆ ಕಿರಿಕ್ ನಡೆದಿತ್ತು. ಈ ಕಿರಿಕ್ ನಲ್ಲಿ ಜೈಲಿಗೂ ಹೋಗಿ ಬಂದಿದ್ದ ಭರತ್ ಇದೇ ಪ್ರತೀಕರವಾಗಿ ಕಳೆದ 14 ರಂದು ಭರತ್ ನ 10/10 ಜಾಗದ ಬಳಿಯೇ ಕೊಚ್ಚಿ ಕೊಲೆ ಮಾಡಿದ್ರು ಈ ಹಂತಕರು . ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ..

ಇನ್ನು ಕೊಲೆ ಮಾಡಿದ ಆರೋಪಿಗಳು ಕೂಡ ರೌಟಿ ಚಟುವಟಿಕೆ ಹಿನ್ನೆಲೆಯವರು ಆಗಿದ್ದು ಪೊಲೀಸರು ಆರೋಪಿಗಳ ಬಳಿಯಿಂದ ಹೆಚ್ವಿನ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ಮತ್ತೊಂದೆಡೆ ಕೊಲೆಯಾದ ಭರತ್ ಕೂಡ ಡಕಾಯಿತಿ ಹೀಗೆ ಹಲವಾರು ಪ್ರಕರಣಲ್ಲಿ ಈತ ಜೈಲು ಸೇರಿದ್ದ ಸದ್ಯ ರೌಡಿ ಕೊಲೆ ಪ್ರಕರಣ ಭೇಧಿಸುವಲ್ಲಿ ಕೆ. ಆರ್ ಮಾರ್ಕೇಟ್ ಪೊಲೀಸರು ಯಶಸ್ವಿಯಾಗಿದ್ದಾರೆBody:KN_BNG_07_17_BNGMURDER_BHAVYA_7204498Conclusion:KN_BNG_07_17_BNGMURDER_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.