ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಪ್ರಕಟಗೊಂಡಿದ್ದು, 151 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಭಾರತೀಯ ಜನತಾ ಪಾರ್ಟಿ 125 ಹಾಗೂ ಜೆಡಿಎಸ್ 63 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ.
ಮಂಗಳೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. 60 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದ ಬಿಜೆಪಿ, ಹಲವು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ಅನ್ನು ಸೋಲಿಸಿ ಗೆಲುವಿನ ನಗೆ ಬೀರಿದೆ.
ದಾವಣಗೆರೆ ಮಹಾನಗರ ಪಾಲಿಕೆ
ಒಟ್ಟು 45 ವಾರ್ಡ್‍ಗಳ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 22 ಸ್ಥಾನ ಗಳಿಸಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 17 ಸ್ಥಾನದಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿದೆ. ಉಳಿದಂತೆ ಜೆಡಿಎಸ್ 1 ಸ್ಥಾನ ಹಾಗೂ 5 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
- ಗೌರಿಬಿದನೂರು:
- ಒಟ್ಟು ವಾರ್ಡ್: 31
- ಬಿಜೆಪಿ 3, ಕಾಂಗ್ರೆಸ್ 15, ಜೆಡಿಎಸ್ 6, ಪಕ್ಷೇತರರು 7
- ಕೋಲಾರ:
- ಒಟ್ಟು ವಾರ್ಡ್: 35
- ಬಿಜೆಪಿ 3, ಕಾಂಗ್ರೆಸ್ 12, ಜೆಡಿಎಸ್ 8, ಪಕ್ಷೇತರ 8, ಇತರೆ 1
- ಚಿಂತಾಮಣಿ:
- ಒಟ್ಟು ವಾರ್ಡ್ 31
- ಬಿಜೆಪಿ 0, ಕಾಂಗ್ರೆಸ್ 1, ಜೆಡಿಎಸ್ 14, ಪಕ್ಷೇತರ 2, ಇತರರು 14
- ಕೆಜಿಎಫ್:
- ಒಟ್ಟು ವಾರ್ಡ್: 35
- ಬಿಜೆಪಿ 3, ಕಾಂಗ್ರೆಸ್ 13, ಜಡಿಎಸ್ 2, ಪಕ್ಷೇತರ 14, ಇತರೆ 3
- ಮುಳಬಾಗಿಲು:
- ಒಟ್ಟು ವಾರ್ಡ್: 31
- ಬಿಜೆಪಿ 2, ಕಾಂಗ್ರೆಸ್ 7, ಜೆಡಿಎಸ್ 10, ಪಕ್ಷೇತರ 11, ಇತರೆ 1
- ಕನಕಪುರ:
- ಒಟ್ಟು ವಾರ್ಡ್: 31
- ಬಿಜೆಪಿ 1, ಕಾಂಗ್ರೆಸ್ 26, ಜೆಡಿಎಸ್ 4
- ಪುರಸಭೆ:
ಒಟ್ಟು ವಾರ್ಡ್ 23
ಬಿಜೆಪಿ 13, ಕಾಂಗ್ರೆಸ್ 10 - ಕಂಪ್ಲಿ:
- ಬೀರೂರು:
- ಒಟ್ಟು ವಾರ್ಡ್ 23
- ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರ 2
- ಮಾಗಡಿ:
- ಒಟ್ಟು ವಾರ್ಡ್ 23
- ಬಿಜೆಪಿ 1, ಕಾಂಗ್ರೆಸ್ 10, ಜೆಡಿಎಸ್ 12
- ತಾಲೂಕು ಪಂಚಾಯಿತಿ
- ಕೂಡ್ಲಿಗಿ:
- ಒಟ್ಟು ವಾರ್ಡ್ 20
- ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4, ಪಕ್ಷೇತರ 3
- ಕುಂದಗೋಳ
- ಒಟ್ಟು ವಾರ್ಡ್ 19
- ಬಿಜೆಪಿ 12, ಕಾಂಗ್ರೆಸ್ 5, ಪಕ್ಷೇತರ 2
- ಜೋಗ:
- ಒಟ್ಟು ವಾರ್ಡ್ 11
- ಬಿಜೆಪಿ 9, ಕಾಂಗ್ರೆಸ್ 1, ಪಕ್ಷೇತರ 1
ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‍ಗಳ ಪೈಕಿ 386ರಲ್ಲಿ ಕಾಂಗ್ರೆಸ್, 363ರಲ್ಲಿ ಬಿಜೆಪಿ, 233ರಲ್ಲಿ ಜೆಡಿಎಸ್, 475 ಪಕ್ಷೇತರರು ಸೇರಿ ಒಟ್ಟು 1587 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
Intro:Body:
ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಗೆಲುವು, ಸಂಪೂರ್ಣ ಮಾಹಿತಿ ಇಲ್ಲಿದೆ!
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಪ್ರಕಟಗೊಂಡಿದ್ದು, 151 ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಭಾರತೀಯ ಜನತಾ ಪಾರ್ಟಿ 125 ಹಾಗೂ ಜೆಡಿಎಸ್ 63 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದೆ.
ಮಂಗಳೂರು ಮಹಾನಗರ ಪಾಲಿಕೆ
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದೆ. 60 ಸ್ಥಾನಗಳಲ್ಲಿ 44 ಸ್ಥಾನಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದ ಬಿಜೆಪಿ ಹಲವು ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ನ್ನು ಸೋಲಿಸಿ ಗೆಲುವಿನ ನಗೆ ಬೀರಿದೆ.
ದಾವಣಗೆರೆ ಮಹಾನಗರ ಪಾಲಿಕೆ
ಒಟ್ಟು 45 ವಾರ್ಡ್‍ಗಳ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 22 ಸ್ಥಾನ ಗಳಿಸಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 17 ಸ್ಥಾನದಲ್ಲಿ ಬಿಜೆಪಿ ಗೆಲುವು ದಾಖಲು ಮಾಡಿದೆ. ಉಳಿದಂತೆ ಜೆಡಿಎಸ್ 1 ಸ್ಥಾನ ಹಾಗೂ 5 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
ಗೌರಿಬಿದನೂರು: ಅತಂತ್ರ
ಒಟ್ಟು ವಾರ್ಡ್: 31
ಬಿಜೆಪಿ 3, ಕಾಂಗ್ರೆಸ್ 15, ಜೆಡಿಎಸ್ 6, ಪಕ್ಷೇತರರು 7
ಕೋಲಾರ: ಅತಂತ್ರ
ಒಟ್ಟು ವಾರ್ಡ್: 35
ಬಿಜೆಪಿ 3, ಕಾಂಗ್ರೆಸ್ 12, ಜೆಡಿಎಸ್ 8, ಪಕ್ಷೇತರ 8, ಇತರೆ 1
ಚಿಂತಾಮಣಿ: ಅತಂತ್ರ
ಒಟ್ಟು ವಾರ್ಡ್ 31
ಬಿಜೆಪಿ 0, ಕಾಂಗ್ರೆಸ್ 1, ಜೆಡಿಎಸ್ 14, ಪಕ್ಷೇತರ 2, ಇತರರು 14
ಕೆಜಿಎಫ್: ಅತಂತ್ರ
ಒಟ್ಟು ವಾರ್ಡ್: 35
ಬಿಜೆಪಿ 3, ಕಾಂಗ್ರೆಸ್ 13, ಜಡಿಎಸ್ 2, ಪಕ್ಷೇತರ 14, ಇತರೆ 3
ಮುಳಬಾಗಿಲು: ಅತಂತ್ರ
ಒಟ್ಟು ವಾರ್ಡ್: 31
ಬಿಜೆಪಿ 2, ಕಾಂಗ್ರೆಸ್ 7, ಜೆಡಿಎಸ್ 10, ಪಕ್ಷೇತರ 11, ಇತರೆ 1
ಕನಕಪುರ: ಕಾಂಗ್ರೆಸ್
ಒಟ್ಟು ವಾರ್ಡ್: 31
ಬಿಜೆಪಿ 1, ಕಾಂಗ್ರೆಸ್ 26, ಜೆಡಿಎಸ್ 4
ಪುರಸಭೆ:
ಕಂಪ್ಲಿ: ಅತಂತ್ರ
ಒಟ್ಟು ವಾರ್ಡ್ 23
ಬಿಜೆಪಿ 13, ಕಾಂಗ್ರೆಸ್ 10
ಬೀರೂರು: ಅತಂತ್ರ
ಒಟ್ಟು ವಾರ್ಡ್ 23
ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರ 2
ಮಾಗಡಿ: ಅತಂತ್ರ
ಒಟ್ಟು ವಾರ್ಡ್ 23
ಬಿಜೆಪಿ 1, ಕಾಂಗ್ರೆಸ್ 10, ಜೆಡಿಎಸ್ 12
ತಾಲೂಕು ಪಂಚಾಯಿತಿ
ಕೂಡ್ಲಿಗಿ: ಅತಂತ್ರ
ಒಟ್ಟು ವಾರ್ಡ್ 20
ಬಿಜೆಪಿ 7, ಕಾಂಗ್ರೆಸ್ 6, ಜೆಡಿಎಸ್ 4, ಪಕ್ಷೇತರ 3
ಕುಂದಗೋಲ: ಬಿಜೆಪಿ
ಒಟ್ಟು ವಾರ್ಡ್ 19
ಬಿಜೆಪಿ 12, ಕಾಂಗ್ರೆಸ್ 5, ಪಕ್ಷೇತರ 2
ಜೋಗ: ಬಿಜೆಪಿ
ಒಟ್ಟು ವಾರ್ಡ್ 11
ಬಿಜೆಪಿ 9, ಕಾಂಗ್ರೆಸ್ 1, ಪಕ್ಷೇತರ 1
ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‍ಗಳ ಪೈಕಿ 386ರಲ್ಲಿ ಕಾಂಗ್ರೆಸ್, 363ರಲ್ಲಿ ಬಿಜೆಪಿ, 233ರಲ್ಲಿ ಜೆಡಿಎಸ್, 475 ಪಕ್ಷೇತರರು ಸೇರಿ ಒಟ್ಟು 1587 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
Conclusion: