ETV Bharat / state

ಸಿಗಲಿಲ್ಲ ಸಿದ್ದಾರ್ಥ್‌: ಎಸ್ಎಂ ಕೃಷ್ಣ ಮನೆಯಲ್ಲಿ ನೀರವ ಮೌನ

author img

By

Published : Jul 30, 2019, 9:09 PM IST

ತಮ್ಮ ಅಳಿಯ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ  ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿವಾಸದಲ್ಲಿ ನೀರವ ಮೌನ ಆವರಿಸಿಕೊಂಡಿದೆ.

ಎಸ್ಎಂ ಕೃಷ್ಣ ಗೃಹದಲ್ಲಿ ನೀರವ ಮೌನ

ಬೆಂಗಳೂರು: ಸಿದ್ದಾರ್ಥ್ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಗೃಹದಲ್ಲಿ ನೀರವ ಮೌನವಿದೆ.

ಎಸ್ಎಂ ಕೃಷ್ಣ ಗೃಹದಲ್ಲಿ ನೀರವ ಮೌನ

ಈ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಹಾಗೂ ಸ್ನೇಹಿತರು ಬೆಂಗಳೂರಿನ ಎಂ ಎಸ್‌ ಕೃಷ್ಣ ನಿವಾಸಕ್ಕೆ ಭೇಟಿ ನೀಡುತ್ತಿದ್ದು ಸಾಂತ್ವನ ಹೇಳುತ್ತಿದ್ದಾರೆ.

ಇಂದು ಬೆಳಿಗ್ಗೆಯಿಂದಲೂ ಮುತ್ಸದ್ದಿ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಮಾಜಿ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬುತ್ತಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ತಮ್ಮ ಆಪ್ತರೊಡನೆ ಮಾತನಾಡುವ ಸಂದರ್ಭದಲ್ಲಿ ಎಸ್ ಎಂ ಕೃಷ್ಣ ಕಣ್ಣಿನಲ್ಲಿ ಬಹಳಷ್ಟು ನೋವಿದೆ ಎಂದು ಹೇಳಿದ್ರು.

Intro:

Body:ಎಸ್ಎಂ ಕೃಷ್ಣ ಗೃಹದಲ್ಲಿ ನೀರವ ಮೌನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ರವರ ಅಳಿಯ ಸಿದ್ದಾರ್ಥ್ ನಾಪತ್ತೆಯಾದ ಬೆನ್ನಲ್ಲಿ ಮಂಗಳೂರಿನಲ್ಲಿ ಸಿದ್ದಾರ್ಥ್ ಗಾಗಿ ಶೋಧಕಾರ್ಯ ನಡೆಯುತ್ತಿದೆ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಗ್ರಹದಲ್ಲಿ ನೀರವಮೌನ ಕಾಡುತ್ತಿದೆ.

ಸಿದ್ದಾರ್ಥ್ ನಾಪತ್ತೆಯಾದ ವಿಷಯ ಕಿವಿಗೆ ಬೀಳುತ್ತದೆ ರಾಜಕೀಯ ಮುಖಂಡರು ಹಾಗೂ ಸ್ನೇಹಿತರು ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.

ಇಂದು ಬೆಳಿಗ್ಗೆಯಿಂದಲೂ ಮುತ್ಸದ್ದಿ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬುತ್ತದೆ ಇದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರ ಆಪ್ತರೊಡನೆ ಮಾತನಾಡುವ ಸಂದರ್ಭದಲ್ಲಿ ಎಸ್ಎಂ ಕೃಷ್ಣ ಧೈರ್ಯವಾಗಿ ಕಣ್ಣಿನಲ್ಲಿ ಬಹಳಷ್ಟು ನೋವಿದೆ ಎಂದು ಎಂದು ಸಿದ್ಧಾರ್ಥ ಮಾವನ ಸ್ಥಿತಿಯನ್ನು ವಿವರಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.