- ವಿಧಾನಪರಿಷತ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಸ್ಥಾನಗಳು ಲಭಿಸಿವೆ
- ನಾವು 15 ಸ್ಥಾನ ನಿರೀಕ್ಷಿಸಿದ್ದೆವು. ಆದರೆ, ಕೆಲವೆಡೆ ಸಣ್ಣ ಅಂತರದಲ್ಲಿ ಹಿನ್ನಡೆ ಆಗಿದೆ
- ಸಾಕಷ್ಟು ಸ್ಪರ್ಧೆ ನೀಡಿದ್ದೇವೆ, ಬಹುತೇಕ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ
- ಚಿಕ್ಕಮಗಳೂರಿನಲ್ಲಿ ಕೇವಲ ನಾಲ್ಕು ಮತಗಳಿಂದ ಸೋಲಾಗಿದೆ
- ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಆಗಲಿದೆ.
- ಬಿಜೆಪಿ ಸೋಲಿಸಿದ್ದು ರಮೇಶ್, ಬಾಲಚಂದ್ರ ಜಾರಕಿಹೊಳಿ
- ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ
- ಸೋತ ಅಭ್ಯರ್ಥಿಗಳನ್ನೂ ಅಭಿನಂದಿಸುತ್ತೇನೆ
- ಕಾಂಗ್ರೆಸ್ ಪಕ್ಷಕ್ಕೆ ಈಸಾರಿ ಉತ್ತಮ ಫಲಿತಾಂಶ ದೊರಕಿದೆ
- ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ
Council Result : 12 ಕ್ಷೇತ್ರಗಳಲ್ಲಿ ಅರಳಿದ ಕಮಲ, 11 ಕಡೆ ಕಾಂಗ್ರೆಸ್ಗೆ ಜಯ, ಒಂದೇ ಸ್ಥಾನ ಗೆದ್ದ ಜೆಡಿಎಸ್
14:44 December 14
ಪರಿಷತ್ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಸ್ಥಾನ ಲಭಿಸಿವೆ: ಸಿದ್ದರಾಮಯ್ಯ
14:30 December 14
'ಹಣ ಬಲಕ್ಕೆ ಗೆಲುವು'
- 'ಹಣ ಬಲದ ವಿರುದ್ಧ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ'
- ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ
- '2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ ಎಂದು ಹಿಂದೆಯೇ ಹೇಳಿದ್ದೇನೆ'
- 'ಈಗಲೂ ಅದನ್ನೇ ಹೇಳುತ್ತಿದ್ದೇನೆ, ಆ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ'
- 'ದೊಡ್ಡ ಪಕ್ಷಗಳ ಕಾಂಚಾಣ ಹಂಚಿಕೆ ನಡುವೆ ನಾವು ಹಿಂದೆ ಬಿದ್ದಿದ್ದೇವೆ'
- 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ'
- 'ಪಕ್ಷ ಮತ್ತೆ ಪುಟಿದೆಳಲಿದ್ದು, ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸ ಅಳಿಸಲಾಗದು'
- 'ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು'
- ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
14:17 December 14
'ಈ ಫಲಿತಾಂಶ ರಾಜಕೀಯ ಬದಲಾವಣೆಯ ದಿಕ್ಸೂಚಿ'
- 'ಪರಿಷತ್ ಫಲಿತಾಂಶ ರಾಜ್ಯದ ರಾಜಕೀಯ ಬದಲಾವಣೆಯ ದಿಕ್ಸೂಚಿ'
- ಬೀದರ್ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ
- 'ಕೇಂದ್ರ, ರಾಜ್ಯದ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಬಯಲಾಗಿದೆ'
- 'ಬಿಜೆಪಿ ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಲು ಮುಂದಾಗಿದ್ದರು'
- 'ಪರಿಷತ್ ಚುನಾವಣೆ ಗೆಲ್ಲುವಲ್ಲಿ ಬಿಜೆಪಿ ನಡೆಸಿದ ಕಸರತ್ತು ವಿಫಲವಾಗಿದೆ'
- ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ
14:11 December 14
'ಕಾಂಗ್ರೆಸ್ ಕಾರ್ಯಕರ್ತರ ಗೆಲುವು'
- ದಕ್ಷಿಣ ಕನ್ನಡ ವಿಧಾನ ಪರಿಷತ್ ಚುನಾವಣಾ ಫಲಿತಾಂಶ
- ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ
- 'ನನಗೆ ಹೆಚ್ಚುವರಿ 300 ಮತಗಳನ್ನು ನೀಡಿದ ಎಲ್ಲರಿಗೂ ಧನ್ಯವಾದ'
- 'ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಪರಿಷತ್ ಸದಸ್ಯನಾಗಿದ್ದೇನೆ'
- 'ಇದು ಕಾಂಗ್ರೆಸ್ ಕಾರ್ಯಕರ್ತರ ಗೆಲುವು'-ಮಂಜುನಾಥ ಭಂಡಾರಿ
13:46 December 14
12 ಸ್ಥಾನ ಗೆದ್ದ ಬಿಜೆಪಿ
ಇದುವರೆಗಿನ ಫಲಿತಾಂಶ:
ಬಿಜೆಪಿ - 12
ಕಾಂಗ್ರೆಸ್ - 11
ಜೆಡಿಎಸ್ - 01
ಇತರೆ - 01
13:34 December 14
ಮೊದಲ ಪ್ರಾಶಸ್ತ್ಯದ ಮತದಲ್ಲಿ ಚೆನ್ನರಾಜ ಹಟ್ಟಿಹೊಳಿಗೆ ಗೆಲುವು
- ಮೊದಲ ಪ್ರಾಶಸ್ತ್ಯದ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಗೆ 3718 ಮತ
- ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠಗೆ 2454 ಮತಗಳು
- ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳು
- ಭೋಜನ ವಿರಾಮ ಬಳಿಕ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ
- ಎರಡನೇ ಪ್ರಾಶಸ್ತ್ಯದ ಮತಗಳ ಮೇಲೆ ಇಬ್ಬರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
13:27 December 14
ಮೈಸೂರಿನಲ್ಲಿ ಕಾಂಗ್ರೆಸ್‌ನ ತಿಮ್ಮಯ್ಯಗೆ ಮುನ್ನಡೆ
- ಮೈಸೂರು, ಚಾಮರಾಜನಗರ ವಿಧಾನ ಪರಿಷತ್ ಚುನಾವಣಾ ಫಲಿತಾಂಶ
- ಪ್ರಗತಿಯಲ್ಲಿರುವ ದ್ವಿಸದಸ್ಯ ಕ್ಷೇತ್ರದ ಮೊದಲ ಪ್ರಾಶಸ್ತ್ಯದ ಮತ ಎಣಿಕೆ
- ಮೊದಲ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಮುನ್ನಡೆ
- ಎರಡನೇ ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮುನ್ನಡೆ
- ಮೂರನೇ ಸ್ಥಾನದಲ್ಲಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ರಘು ಕೌಟಿಲ್ಯ
- ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಸಾಧ್ಯತೆ
13:08 December 14
ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್
- ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಹಿನ್ನೆಲೆ
- ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್ ಮಾಡುವ ಮೂಲಕ ವಿಜಯೋತ್ಸವ ಆಚರಣೆ
- ನಗರಸಭೆಯ ಮಹಿಳಾ ಸದಸ್ಯರೊಂದಿಗೆ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್
- ಕಾರವಾರದ ಮಾಲಾದೇವಿ ಮೈದಾನದಲ್ಲಿ ಡೊಳ್ಳು, ಡಿಜೆಗೆ ಶಾಸಕಿ ಡ್ಯಾನ್ಸ್
13:06 December 14
ಶರಣಗೌಡ ಬಯ್ಯಾಪುರ ಗೆಲುವು
- ಕೊಪ್ಪಳ, ರಾಯಚೂರು ಪರಿಷತ್ ಚುನಾವಣೆಯಲ್ಲಿ ಶರಣಗೌಡ ಬಯ್ಯಾಪುರ ಗೆಲುವು
- ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ವಿರುದ್ಧ ಗೆಲುವು ಸಾಧಿಸಿದ ಕೈ ಅಭ್ಯರ್ಥಿ ಶರಣಗೌಡ
- ಮತ ಎಣಿಕೆಯಲ್ಲಿ ಕೊನೆಯವರೆಗೂ ಇಬ್ಬರೂ ಅಭ್ಯರ್ಥಿಗಳ ನಡುವೆ ಪೈಪೋಟಿ
12:54 December 14
ಕೋಟ ಶ್ರೀನಿವಾಸ ಪೂಜಾರಿ ಗೆಲುವು
- ದಕ್ಷಿಣ ಕನ್ನಡ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟ
- ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು
- ಮತ್ತೊಂದು ಸ್ಥಾನದಲ್ಲಿ ಗೆಲುವು ಸಾಧಿಸಿದ ಮಂಜುನಾಥ ಭಂಡಾರಿ
- ಕೋಟ ಶ್ರೀನಿವಾಸ ಪೂಜಾರಿಗೆ 3,672 ಪ್ರಾಶಸ್ತ್ಯ ಮತಗಳ ಚಲಾವಣೆ
- ಮಂಜುನಾಥ ಭಂಡಾರಿಗೆ 2,079 ಪ್ರಾಶಸ್ತ್ಯ ಮತಗಳ ಚಲಾವಣೆ
- ಚಲಾವಣೆಯಾದ ಮತಗಳಲ್ಲಿ ಒಟ್ಟು 56 ಮತಗಳು ಅಸಿಂಧು
- ಇನ್ನೋರ್ವ ಅಭ್ಯರ್ಥಿ ಎಸ್ಡಿಪಿಐನ ಶಾಫಿ ಬೆಳ್ಳಾರೆಗೆ 204 ಮತ
12:46 December 14
ಸಲೀಂ ಅಹ್ಮದ್ ಗೆಲುವು
- ಧಾರವಾಡ ವಿಧಾನ ಪರಿಷತ್ ಚುನಾವಣೆ ಫಲಿತಾಂಶ
- ಕಾಂಗ್ರೆಸ್‌ನ ಸಲೀಂ ಅಹ್ಮದ್ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು
- 5,600 ಮತಗಳಿಗೆ 2,500 ಮತಗಳನ್ನು ಪಡೆದು ಗೆಲುವು
- ಇನ್ನೊಂದು ಸ್ಥಾನಕ್ಕೆ ಪ್ರದೀಪ್ ಶೆಟ್ಟರ್ ಪೈಪೋಟಿ
12:30 December 14
ಬೆಳಗಾವಿಯಲ್ಲಿ ಚನ್ನರಾಜ ಹಟ್ಟಿಹೊಳಿ ಮುನ್ನಡೆ
- ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮುನ್ನಡೆ
- ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ
- ಮೂರನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ
- ಪ್ರಗತಿಯಲ್ಲಿರುವ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ
12:27 December 14
ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವು
- ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವು
- ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ವಿರುದ್ಧ 183 ಮತಗಳ ಅಂತರದಿಂದ ಜಯಭೇರಿ
- ಗಣಪತಿ ಉಳ್ವೇಕರ್ಗೆ 1,514, ಭೀಮಣ್ಣ ನಾಯ್ಕ್ಗೆ 1,331 ಮತಗಳು
- 2,915 ಮತಗಳ ಪೈಕಿ 2,907 ಮತಗಳ ಚಲಾವಣೆ, 54 ಮತಗಳು ತಿರಸ್ಕೃತ
- ಇತಿಹಾಸದಲ್ಲಿ ಮೊದಲ ಬಾರಿಗೆ ಕಾರವಾರದಲ್ಲಿ ಬಿಜೆಪಿ ಎಂಎಲ್ಸಿ ಗೆಲುವು
12:12 December 14
ಬಿಜೆಪಿಯ ಎಂ.ಕೆ ಪ್ರಾಣೇಶ್ ಗೆಲುವು
- ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣಾ ಫಲಿತಾಂಶ
- ಕೇವಲ 6 ಮತಗಳ ಅಂತರದಲ್ಲಿ ಬಿಜೆಪಿಯ ಎಂ.ಕೆ ಪ್ರಾಣೇಶ್ ಗೆಲುವು
11:57 December 14
ಬೆಂಗಳೂರು ನಗರದಲ್ಲಿ ಗೋಪಿನಾಥ ರೆಡ್ಡಿ ಗೆಲುವು
- ಬೆಂಗಳೂರು ನಗರ ಪರಿಷತ್ ಚುನಾವಣಾ ಫಲಿತಾಂಶ
- ಬಿಜೆಪಿಯ ಗೋಪಿನಾಥ ರೆಡ್ಡಿ ವಿಜಯಶಾಲಿ, ಅಧಿಕೃತ ಘೋಷಣೆ ಬಾಕಿ
- ನಗರದ ಮಹಾರಾಣಿ ಕಾಲೇಜಿನಲ್ಲಿ ನಡೆದ ಮತಗಳ ಎಣಿಕೆ
- ಕಾಂಗ್ರೆಸ್‌ನ ಯೂಸೂಫ್ ಷರೀಫ್(ಕೆಜಿಎಫ್ ಬಾಬು) ಪರಾಭವ
- ನಾಲ್ಕು ಅಭ್ಯರ್ಥಿಗಳಿಗೆ ಸೇರಿ ಒಟ್ಟು 2,070 ಮತ ಚಲಾವಣೆ
- 1,200ಕ್ಕೂ ಹೆಚ್ಚಿನ ಮತಗಳನ್ನು ಪಡೆದು ಗೆದ್ದ ಗೋಪಿನಾಥ ರೆಡ್ಡಿ
- ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ಗೆಲುವು ಘೋಷಣೆ
11:29 December 14
'ಮೇಲ್ಮನೆ ಬೇಕಾ? ಬೇಡಾ? ಎಂಬ ಬಗ್ಗೆ ಚರ್ಚೆ ಆಗಲಿ'
- 'ಇಷ್ಟು ಕೆಟ್ಟ ಮೇಲ್ಮನೆ ಚುನಾವಣೆ ನೋಡಿಲ್ಲ' ಎಂದ ಕೆ.ಎಸ್.ಈಶ್ವರಪ್ಪ
- 'ಮೇಲ್ಮನೆ ಬೇಕಾ? ಬೇಡಾ? ಎಂಬ ಬಗ್ಗೆ ಚರ್ಚೆ ಆಗಲಿ' ಎಂದು ಈಶ್ವರಪ್ಪ ಅಭಿಪ್ರಾಯ
- ಬೆಳಗಾವಿಯ ಸುವರ್ಣಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ
- 'ಚಿಂತಕರ ಚಾವಡಿಯಾದ ವಿಧಾನ ಪರಿಷತ್ ಈಗ ಶ್ರೀಮಂತರ ಚಾವಡಿಯಾಗಿದೆ'
- 'ವಿಧಾನ ಪರಿಷತ್ ಚುನಾವಣೆಗೆ ಹಣದ ಹೊಳೆ ಹರಿಸಲಾಗಿದೆ'
- 'ಮೇಲ್ಮನೆ ಬೇಕಾ? ಎಂಬುದನ್ನು ಚಿಂತಕರ ಚಾವಡಿಯ ಸದಸ್ಯರೇ ಚರ್ಚಿಸಬೇಕು'
- 'ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಕೋಟಿ ಕೋಟಿ ಖರ್ಚು ಮಾಡಿದ್ದಾರೆ'
- 'ಚುನಾವಣಾ ಆಯೋಗ ಬದುಕಿದೆಯೋ? ಸತ್ತಿದ್ಯೋ? ಎಂಬ ಅನುಮಾನ ಬರುತ್ತಿದೆ'
- ಬೆಳಗಾವಿಯ ಸುವರ್ಣಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅಭಿಪ್ರಾಯ
11:15 December 14
ಜೆಡಿಎಸ್ನ ಸೂರಜ್ ರೇವಣ್ಣ ಭರ್ಜರಿ ಗೆಲುವು
- ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಪರಿಷತ್ ಚುನಾವಣೆ ಫಲಿತಾಂಶ
- ಭಾರಿ ಬಹುಮತದಿಂದ ಗೆಲುವು ಸಾಧಿಸಿದ ಜೆಡಿಎಸ್ನ ಸೂರಜ್ ರೇವಣ್ಣ
- ಆರಂಭದಿಂದಲೂ ಎಲ್ಲಾ ಟೇಬಲ್‌ಗಳಲ್ಲೂ ಸೂರಜ್ ಮುನ್ನಡೆ
- ಮೊದಲ ಪ್ರಾಶಸ್ಯ ಮತಗಳಿಂದ 1433 ಮತಗಳ ಅಂತರದಲ್ಲಿ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ಎನ್.ಶಂಕರ್ ಅವರನ್ನು ಸೋಲಿಸಿದ ಸೂರಜ್
- ಸೂರಜ್ ರೇವಣ್ಣಗೆ 2,242, ಕೈ ಅಭ್ಯರ್ಥಿ ಎನ್.ಶಂಕರ್ಗೆ 731 ಮತಗಳು
- ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ 354 ಮತ ಪಡೆದು ಹೀನಾಯ ಸೋಲು
11:08 December 14
ಧಾರವಾಡದಲ್ಲಿ ಸಲೀಂ ಅಹ್ಮದ್ ಮುನ್ನಡೆ
- ಧಾರವಾಡ ವಿಧಾನ ಪರಿಷತ್ ಚುನಾವಣೆ ಫಲಿತಾಂಶ
- ಮುನ್ನಡೆ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್
- ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಪ್ರದೀಪ್ ಶೆಟ್ಟರ್
- ಬಳಿಕ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ಗೆ ಹಿನ್ನಡೆ
10:59 December 14
ಬೀದರ್ನಲ್ಲಿ ಕೈ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು
- ಬೀದರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ಗೆಲುವು
- 227 ಮತಗಳ ಅಂತರದಿಂದ ಗೆಲುವು ಸಾಧಿಸಿದ ಭೀಮರಾವ್ ಪಾಟೀಲ್
- ಕಾಂಗ್ರೆಸ್ 1,789 ಮತ, ಬಿಜೆಪಿಯ ಪ್ರಕಾಶ್ ಖಂಡ್ರೆಗೆ 1,562 ಮತಗಳು
10:36 December 14
ಬಿಜೆಪಿಯ ಕೆ.ಎಸ್.ನವೀನ್ ಮುನ್ನಡೆ
- ಚಿತ್ರದುರ್ಗ, ದಾವಣಗೆರೆ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಆರಂಭ
- ಚಿತ್ರದುರ್ಗ ಜಿಲ್ಲಾಧಿಕಾರಿ ಕಬಿತಾ ಮನ್ನಿಕೇರಿ ನೇತೃತ್ವದಲ್ಲಿ ಸ್ಟ್ರಾಂಗ್ರೂಂ ಓಪನ್
- ಮತ ಎಣಿಕೆಗಾಗಿ 14 ಎಣಿಕೆ ಟೇಬಲ್ ಅಳವಡಿಕೆ, 14 ಏಜೆಂಟ್ಗಳ ನೇಮಕ
- ಮತ ಎಣಿಕೆ ಕೇಂದ್ರದ ಸುತ್ತಲೂ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ
- ಒಟ್ಟು 5,066 ಮತದಾರರಲ್ಲಿ ಮತ ಚಲಾವಣೆ ಮಾಡಿದ್ದ 5,060 ಮತದಾರರು
- ಮತ ಎಣಿಕೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ.ಎಸ್.ನವೀನ್ ಮುನ್ನಡೆ
10:30 December 14
ಉತ್ತರಕನ್ನಡದಲ್ಲಿ ನಿಧಾನಗತಿಯ ಮತ ಎಣಿಕೆ
- ಉತ್ತರಕನ್ನಡದಲ್ಲಿ ನಿಧಾನಗತಿಯಲ್ಲಿ ಸಾಗಿದ ಮತ ಎಣಿಕೆ
- ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ
- ಒಟ್ಟು 2,915 ಮತಗಳಲ್ಲಿ 2,907 ಮತಗಳ ಚಲಾವಣೆ
- ಸುಮಾರು ಐವರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ
- ಇನ್ನು ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
10:20 December 14
ಸುಜಾ ಕುಶಾಲಪ್ಪ ಜಯಭೇರಿ
- ಕೊಡಗು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ
- ಬಿಜೆಪಿಯ ಸುಜಾ ಕುಶಾಲಪ್ಪ ಚುನಾವಣೆಯಲ್ಲಿ ಜಯಭೇರಿ
- ಬಿಜೆಪಿಗೆ 705, ಕಾಂಗ್ರೆಸ್ಗೆ 603 ಮತಗಳು
- ಸುಮಾರು 102 ಮತಗಳ ಅಂತರದಿಂದ ಗೆಲುವು
- ಮತ ಎಣಿಕೆ ವೇಳೆ ಸುಮಾರು 17 ಮತಗಳ ತಿರಸ್ಕೃತ
10:15 December 14
ಕಲಬುರಗಿಯಲ್ಲಿ ಮತ ಎಣಿಕೆ ಆರಂಭ
- ಕಲಬುರಗಿ, ಯಾದಗಿರಿ ಪರಿಷತ್ ಚುನಾವಣೆ ಮತ ಎಣಿಕೆ
- ಬಿಜೆಪಿ-ಬಿಜಿ ಪಾಟೀಲ್, ಕಾಂಗ್ರೆಸ್-ಶಿವಾನಂದ ಪಾಟೀಲ್ ಹಣಾಹಣಿ
- ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ
- 14 ಟೇಬಲ್ನಲ್ಲಿ 28 ಸಿಬ್ಬಂದಿಯಿಂದ ಮತ ಎಣಿಕೆ ಕಾರ್ಯ
- ಒಟ್ಟು 7,088 ಮತದಾರರ ಪೈಕಿ 7,070 ಮಂದಿಯಿಂದ ಮತ ಚಲಾವಣೆ
- 391 ಮತಪೆಟ್ಟಿಗೆಗಳಲ್ಲಿ ಭದ್ರವಾಗಿರುವ ಮತಗಳು
- ಎರಡೂ ಪಕ್ಷದ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದತ್ತ
- ಮತಗಳ ವಿಂಗಡಣೆ ಮಾಡುತ್ತಿರುವ ಕೌಂಟಿಂಗ್ ಸಿಬ್ಬಂದಿ
- 25 ಮತಗಳ ಬಂಡಲ್ ಮಾಡಿ, ಮತ ಎಣಿಕೆ ಕಾರ್ಯ ಪ್ರಾರಂಭ
10:02 December 14
ಮತ ಎಣಿಕೆ ಕೇಂದ್ರಕ್ಕೆ ಬಂದ ಮೂವರೂ ಅಭ್ಯರ್ಥಿಗಳು
- ತುಮಕೂರಿನಲ್ಲಿ ವಿಧಾನ ಪರಿಷತ್ ಚುನಾವಣಾ ಮತ ಎಣಿಕೆ
- ಮತ ಎಣಿಕೆ ಕೇಂದ್ರಕ್ಕೆ ಒಟ್ಟಿಗೆ ಬಂದ ಮೂರು ಪಕ್ಷದ ಅಭ್ಯರ್ಥಿಗಳು
- ಮೂರೂ ಅಭ್ಯರ್ಥಿಗಳ ಮುಖದಲ್ಲಿಯೂ ಫಲಿತಾಂಶದ ಬಗ್ಗೆ ಆತಂಕ
09:40 December 14
ತುಮಕೂರಿನಲ್ಲಿ ಮತ ಎಣಿಕೆ ಆರಂಭ
- ತುಮಕೂರು ವಿಧಾನ ಪರಿಷತ್ ಮತ ಎಣಿಕಾ ಕಾರ್ಯ ಆರಂಭ
- ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ಆರಂಭ
- ಎರಡು ಕೊಠಡಿಗಳಲ್ಲಿ 14 ಟೇಬಲ್ಗಳ ಮತ ಎಣಿಕೆ
- ಮತ ಎಣಿಕೆಗಾಗಿ 42 ಅಧಿಕಾರಿ ಮತ್ತು ಸಿಬ್ಬಂದಿ ನೇಮಕ
- ಮತ ಎಣಿಕೆ ಕೇಂದ್ರದ ಬಳಿ ಸುಮಾರು 100 ಮಂದಿ ನೇಮಕ
09:35 December 14
ಬೆಳಗಾವಿಯಲ್ಲಿ ಎರಡು ಮತಗಳು ತಿರಸ್ಕೃತ
- ಬೆಳಗಾವಿ ಪರಿಷತ್ ಚುನಾವಣೆಯ ಮತ ಎಣಿಕೆ ಆರಂಭ
- ಗೌಪ್ಯತೆ ಕಾಪಾಡದ ಕಾರಣ ಇಬ್ಬರ ಮತಗಳು ತಿರಸ್ಕೃತ
- ಮತ ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮತಗಳು ತಿರಸ್ಕೃತ
- ಈ ಕುರಿತು ಪಕ್ಷದ ಏಜೆಂಟರಿಗೆ ಬೆಳಗಾವಿ ಡಿಸಿ ಮಾಹಿತಿ
- ಚುನಾವಣಾ ಏಜೆಂಟರಿಗೆ ತೋರಿಸಿ ಮತ ಹಾಕಿದ್ದ ಮತದಾರರು
- ನಿಯಮ ಉಲ್ಲಂಘನೆ ಆರೋಪ: ಘಟಪ್ರಭಾ ಠಾಣೆಯಲ್ಲಿ ದೂರು
09:30 December 14
ಬೆಂಗಳೂರು ನಗರದಲ್ಲಿ ಎಣಿಕೆ ಆರಂಭ
- ಬೆಂಗಳೂರು ನಗರ ಪರಿಷತ್ ಮತ ಎಣಿಕೆ ಆರಂಭ
- ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ
- ಮತ ಎಣಿಕಾ ಕೊಠಡಿಯಲ್ಲಿ ಒಟ್ಟು ಏಳು ಟೇಬಲ್ ಅಳವಡಿಕೆ
- ಪ್ರತಿ ಟೇಬಲ್ಗೆ ಇಬ್ಬರು ಚುನಾವಣಾ ಸಿಬ್ಬಂದಿ ನಿಯೋಜನೆ
- ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್ಗೆ ಸ್ಥಳದಲ್ಲಿ ಅವಕಾಶ

- ಪ್ರತಿ ಟೇಬಲ್ಗೆ ಎಣಿಕೆಗೆ ತಲಾ 300 ಮತಪತ್ರಗಳ ಹಂಚಿಕೆ
- ಸಿಂಧು ಮತ್ತು ಅಸಿಂಧು ಮತಪತ್ರಗಳನ್ನು ಬೇರ್ಪಡಿಸಿ ಎಣಿಕೆ ಆರಂಭ
- ಬಿಜೆಪಿ-ಗೋಪಿನಾಥರೆಡ್ಡಿ, ಕಾಂಗ್ರೆಸ್- ಕೆಜಿಎಫ್ ಬಾಬು ನಡುವೆ ಪೈಪೋಟಿ
09:25 December 14
ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ಆರಂಭ
- ಶಿವಮೊಗ್ಗ ಪರಿಷತ್ ಚುನಾವಣೆಯ ಮತ ಎಣಿಕೆ ಪ್ರಾರಂಭ
- ವಿದ್ಯಾನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ
- ಒಟ್ಟು 365 ಮತ ಪೆಟ್ಟಿಗೆಗಳ ಮತ ಎಣಿಕೆ ಮಾಡಲಿರುವ ಸಿಬ್ಬಂದಿ
- ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಮತ ಪೆಟ್ಟಿಗೆಗಳ ಎಣಿಕೆ
- ಮಧ್ಯಾಹ್ನ ಎರಡು ಗಂಟೆಗೆ ಅಂತಿಮ ಫಲಿತಾಂಶ ಬರುವ ಸಾಧ್ಯತೆ
- ಚುನಾವಣಾ ಉಸ್ತುವಾರಿ ಅನ್ಬು ಕುಮಾರ್ ಸೇರಿ ಸ್ಥಳದಲ್ಲಿ ಹಲವರು ಹಾಜರು
09:19 December 14
ಬೆಂಗಳೂರು(ಗ್ರಾ) ಕ್ಷೇತ್ರದ ಮತ ಎಣಿಕೆ ಆರಂಭ
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ
- ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಮತ ಎಣಿಕೆ
- ಮತ ಪೆಟ್ಟಿಗೆ ಇರಿಸಿದ್ದ ಸ್ಟ್ರಾಂಗ್ ರೂಮ್ ಓಪನ್, ಮತ ಎಣಿಕೆ ಅರಂಭ
- ಬೆಂಗಳೂರು(ಗ್ರಾ), ರಾಮನಗರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮತ ಎಣಿಕೆ
- 14 ಟೇಬಲ್ ಮೇಲೆ 28 ಸಿಬ್ಬಂದಿಯಿಂದ ಮತ ಎಣಿಕೆ ಕಾರ್ಯ ಆರಂಭ
- ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್
08:44 December 14
ಧಾರವಾಡದಲ್ಲಿ ಪೊಲೀಸ್ ಬಂದೋಬಸ್ತ್
- ಧಾರವಾಡ ಪರಿಷತ್ ಚುನಾವಣೆ ಮತ ಎಣಿಕೆ ಹಿನ್ನೆಲೆ
- ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್
- ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹಾಜರು
- ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆ
- ಧಾರವಾಡದ ಕ್ಷೇತ್ರದಲ್ಲಿ 2 ಸ್ಥಾನಗಳಿಗೆ ನಡೆದ ಚುನಾವಣೆ
- ಒಟ್ಟು ಹತ್ತು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
- ಒಟ್ಟು 7,452 ಮತಗಳ ಎಣಿಕೆ ನಡೆಸಲಿರುವ 77 ಸಿಬ್ಬಂದಿ
- ಬಂದೋಬಸ್ತ್ಗೆ ಸುಮಾರು 230 ಪೊಲೀಸರ ನಿಯೋಜನೆ
08:35 December 14
ಮೈಸೂರಿನಲ್ಲಿ ತ್ರಿಕೋನ ಸ್ಪರ್ಧೆ
- ಮೈಸೂರಿನಲ್ಲಿ ಮತ ಎಣಿಕೆಗೆ 14 ಟೇಬಲ್ ಅಳವಡಿಕೆ
- ಪ್ರತಿ ಟೇಬಲ್ಗೆ ಮೇಲ್ವಿಚಾರಕ ಮತ್ತು ಸಹಾಯಕನ ನೇಮಕ
- ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳ ಮತ ಎಣಿಕೆ
- 393 ಮತಕೇಂದ್ರಗಳಲ್ಲಿ ಒಟ್ಟು 6769 ಮಂದಿಯಿಂದ ಮತದಾನ
- ಪರಿಷತ್ ಚುನಾವಣೆಯಲ್ಲಿ ಶೇ.99.73ರಷ್ಟಾಗಿದ್ದ ಮತದಾನ
- ಈ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತ್ರಿಕೋನ ಸ್ಪರ್ಧೆ
- ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕೂಡಾ ಸ್ಪರ್ಧೆ
08:29 December 14
ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆ
- ಮಂಡ್ಯದಲ್ಲಿ ಪರಿಷತ್ ಚುನಾವಣೆಯ ಮತ ಎಣಿಕೆ
- ಎಣಿಕೆ ಕೇಂದ್ರದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ
- ಡಿಸಿ ಧೋರಣೆ ಖಂಡಿಸಿ ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆ
- ಮತ ಎಣಿಕೆ ಕೇಂದ್ರದ ಬಳಿ ಮಾಧ್ಯಮ ಪ್ರತಿನಿಧಿಗಳ ಪ್ರತಿಭಟನೆ
08:23 December 14
ಮೈಸೂರಿನಲ್ಲಿ ಸ್ಟ್ರಾಂಗ್ ರೂಮ್ ಓಪನ್
- ಮೈಸೂರು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಮತ ಎಣಿಕೆ
- ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಟ್ರಾಂಗ್ ರೂಂ ಓಪನ್
- ಮೈಸೂರು, ಚಾಮರಾಜನಗರ ಜಿಲ್ಲಾಧಿಕಾರಿಗಳ ಉಪಸ್ಥಿತಿ
- ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ
08:18 December 14
ಬೆಳಗಾವಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್
- ಬೆಳಗಾವಿ ಪರಿಷತ್ ದ್ವಿಸದಸ್ಯ ಸ್ಥಾನದ ಚುನಾವಣೆ ಫಲಿತಾಂಶ
- ಚಿಕ್ಕೋಡಿಯ ಆರ್.ಡಿ. ಪಿಯು ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ಓಪನ್
- ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಧಿಕಾರಿಗಳಿಂದ ಸ್ಟ್ರಾಂಗ್ ರೂಮ್ ಓಪನ್
- ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಇತರ ಏಜೆಂಟ್ಗಳ ಉಪಸ್ಥಿತಿ
08:16 December 14
ಸ್ಟ್ರಾಂಗ್ ರೂಂ ಓಪನ್ ಮಾಡಿದ ಅಧಿಕಾರಿಗಳು
- ವಿಜಯಪುರ, ಬಾಗಲಕೋಟೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶ
- ಸ್ಟ್ರಾಂಗ್ ರೂಂ ಓಪನ್ ಮಾಡಿದ ಚುನಾವಣಾಧಿಕಾರಿಗಳು
- ನಗರದ ದರಬಾರ ಹೈಸ್ಕೂಲ್ನಲ್ಲಿ ನಡೆಯುತ್ತಿರುವ ಮತ ಎಣಿಕೆ
- 2 ಕೊಠಡಿಗಳಲ್ಲಿ ಮತ ಎಣಿಕೆಗೆ ಒಟ್ಟು 14 ಟೇಬಲ್ ಹಾಕಿ, ಸಿದ್ಧತೆ
- ಮತ ಎಣಿಕೆ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
08:06 December 14
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಗೆಲುವು
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದೆ.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಬೀದರ್, ಕಲಬುರಗಿ, ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೊಡಗು, ಮೈಸೂರು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.