ETV Bharat / state

ಡಿಕೆಶಿಗೆ ಮುಳುವಾಗುತ್ತಾ ಹವಾಲಾ ಪ್ರಕರಣ: ಇಡಿ ಸಮನ್ಸ್​ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ! - ಇಡಿ ಸಮನ್ಸ್ ಜಾರಿ

ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಹೈಕೋರ್ಟ್​​ನಿಂದ​ ಅಂತಿಮ ತೀರ್ಪು ಪ್ರಕಟಗೊಂಡಿದೆ.

ಡಿಕೆ ಶಿವಕುಮಾರ್​​
author img

By

Published : Aug 29, 2019, 4:13 PM IST

Updated : Aug 29, 2019, 4:35 PM IST

ಬೆಂಗಳೂರು: ದೆಹಲಿಯ ಫ್ಲಾಟ್​ನಲ್ಲಿ ಹಣ ಪತ್ತೆಯಾದ ಪ್ರಕರಣ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಮುಳುವಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು ಡಿಕೆಶಿ​ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

Karnataka high court
ಡಿಕೆ ಶಿವಕುಮಾರ್​​

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡಿದ್ದು, ಇಂದು ಅರ್ಜಿ ವಜಾಗೊಳಿಸಿದೆ. ದೆಹಲಿಯ ಫ್ಲಾಟ್​ವೊಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕ ಬಗ್ಗೆ‌ ಇಡಿ ಸಮನ್ಸ್ ಜಾರಿ ಮಾಡಿದ್ದು, ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇದನ್ನು ಪ್ರಶ್ನಿಸಿದ್ದರು. ಪ್ರಸಿದ್ಧ ವಕೀಲ ಕಪಿಲ್ ಸಿಬಲ್ ಡಿಕೆಶಿ ಪರ ವಾದ ಮಂಡಿಸಿದ್ದರು.

Intro:Body:

ಡಿಕೆಶಿಗೆ ಮುಳುವಾಗಲಿದೆ ಹವಾಲಾ ಪ್ರಕರಣ, ಇಡಿ ಸಮನ್ಸ್​ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು: ದೆಹಲಿಯ ಫ್ಲಾಟ್​ನಲ್ಲಿ ಹಣ ಪತ್ತೆಯಾದ ಪ್ರಕರಣ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಮುಳುವಾಗುವ ಸಾಧ್ಯತೆ ದಟ್ಟೈಸಿದೆ.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು ಡಿಕೆಶಿ​ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. 

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡಿದ್ದು, ಇಂದು ಅರ್ಜಿ ವಜಾಗೊಳಿಸಿದೆ. ದೆಹಲಿಯ ಫ್ಲಾಟ್​ವೊಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕ ಬಗ್ಗೆ‌ ಇಡಿ ಸಮನ್ಸ್ ಜಾರಿ ಮಾಡಿದ್ದು, ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇದನ್ನು ಪ್ರಶ್ನಿಸಿದ್ದರು. ಪ್ರಸಿದ್ಧ ವಕೀಲ ಕಪಿಲ್ ಸಿಬಲ್ ಡಿಕೆಶಿ ಪರ ವಾದ ಮಂಡಿಸಿದ್ದರು. 

Conclusion:
Last Updated : Aug 29, 2019, 4:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.