ETV Bharat / state

ರಾಜ್ಯದಲ್ಲಿಂದು 1,573 ಮಂದಿಗೆ ಕೋವಿಡ್ ಸೋಂಕು: ಮೂವರು ಸಾವು

ಬೆಂಗಳೂರಿನಲ್ಲಿ ಇಂದು 935 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 480 ಮಂದಿ ಗುಣಮುಖರಾಗಿದ್ದಾರೆ.

Etv Bharatkarnataka-covid-report
Etv Bharatರಾಜ್ಯದಲ್ಲಿಂದು 1,573 ಮಂದಿಗೆ ಕೋವಿಡ್ ಸೋಂಕು
author img

By

Published : Aug 19, 2022, 8:01 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 31,981 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,573 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 1,100 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಮೂವರು ಮೃತರಾಗಿದ್ದಾರೆ. ಕೋವಿಡ್​​ ಸಕ್ರಿಯ ಪ್ರಕರಣಗಳು 9,777ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಮಾಣ ಶೇ. 4.91, ವಾರದ ಸೋಂಕಿತರ ಪ್ರಮಾಣ ಶೇ. 6.36 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.23 ಇದೆ. ವಿಮಾನ ನಿಲ್ದಾಣದಿಂದ 3,352 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 935 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 480 ಮಂದಿ ಗುಣಮುಖರಾಗಿದ್ದಾರೆ. ರಾಜಧಾನಿಯಲ್ಲಿ 6,989 ಸಕ್ರಿಯ ಪ್ರಕರಣಗಳು ಇದೆ. ಕೋವಿಡ್ ಸಾವಿನ ಸಂಖ್ಯೆ 16,980 ಆಗಿದೆ.

ಇದನ್ನೂ ಓದಿ: ಕ್ಯಾನ್ಸರ್​ ಸಾವುಗಳಿಗೆ ಕಾರಣವಾಗುತ್ತಿರುವ ಧೂಮಪಾನ, ಆಲ್ಕೋಹಾಲ್, ಹೈ ಬಿಎಂಐ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.