ETV Bharat / state

ರಾಜ್ಯದಲ್ಲಿಂದು 667 ಮಂದಿಗೆ ಕೋವಿಡ್ ದೃಢ : 21 ಸೋಂಕಿತರು ಬಲಿ

Karnataka COVID report.. ರಾಜ್ಯದಲ್ಲಿ ಇಂದು ಕೇವಲ 667 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಪಾಸಿಟಿವಿಟಿ ದರವು ಶೇ.0.91ಆಗಿದ್ದು, ಮೃತರ ಪ್ರಮಾಣ ಶೇ.3.14 ರಷ್ಟಿದೆ.

ಕೋವಿಡ್
ಕೋವಿಡ್
author img

By

Published : Feb 23, 2022, 9:48 PM IST

ಬೆಂಗಳೂರು: ರಾಜ್ಯದಲ್ಲಿಂದು 72,915 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 667 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,38,699 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರವೂ ಶೇ 0.91 ರಷ್ಟಿದೆ.

ಇತ್ತ 1,674 ಸೋಂಕಿತರು ಗುಣಮುಖರಾಗಿದ್ದು, ಈ ತನಕ 38,89,418 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 9,378 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ 21 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 39,866 ಏರಿಕೆ ಕಂಡಿದೆ. ಡೆತ್ ರೇಟ್​​ ಶೇ​ 3.14 ರಷ್ಟಿದೆ. ವಿಮಾನ ನಿಲ್ದಾಣದಿಂದ 1,555 ಪ್ರಯಾಣಿಕರು ಆಗಮಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ 368 ಮಂದಿಗೆ ಸೋಂಕು ದೃಢಪಟ್ಟಿದ್ದು, 17,77,093 ಕ್ಕೆ ಏರಿಕೆ ಆಗಿದೆ. 849 ಮಂದಿ ಡಿಸ್ಜಾರ್ಜ್ ಆಗಿದ್ದು, ಈ ತನಕ 17,55,476 ಡಿಸ್ಜಾರ್ಜ್ ಆಗಿದ್ದಾರೆ. 15 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,857 ಏರಿಕೆ ಕಂಡಿದೆ. ಸದ್ಯ 4,759 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪಡೇಟ್ಸ್

ಅಲ್ಪಾ- 156

ಬೇಟಾ-08

ಡೆಲ್ಟಾ ಸಬ್ ಲೈನ್ ಏಜ್- 4,431

ಇತರೆ- 286

ಒಮಿಕ್ರಾನ್-1,115

BAI.1.529- 807

BA1- 89

BA2-219

ಒಟ್ಟು- 5,996

ಇನ್ನು‌ ರಾಜ್ಯದಲ್ಲಿ ಸೋಂಕು ಇಳಿಕೆ ಆಗುತ್ತಿರುವ ಹಿನ್ನೆಲೆ ಹಂತ ಹಂತವಾಗಿ ಪರಿಷ್ಕೃತ ಮಾರ್ಗಸೂಚಿಯನ್ನ‌‌ ಸರ್ಕಾರ ಜಾರಿ ಮಾಡುತ್ತಿದೆ.‌ ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಆಗುವ ರೋಗಿಗಳಿಗೆ ಈ ಹಿಂದೆ ಶಸ್ತ್ರಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ಪ್ರಕ್ರಿಯೆಗೂ ಮೊದಲು ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು.‌‌ ಆದರೆ, ಇದೀಗ ಅದನ್ನ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆದಾಗ್ಯೂ ರೋಗ ಲಕ್ಷಣಗಳು ಇರುವ ರೋಗಿಗಳಿಗೆ ಈ ಹಿಂದಿನಂತೆ ಸೂಚಿಸಿರುವ ನಿಯಮಗಳೇ ಮುಂದುವರೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.