ಬೆಂಗಳೂರು: ರಾಜ್ಯದಲ್ಲಿಂದು 2,523 ಮಂದಿಯಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದ್ದು,10 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾದ ಸೋಂಕಿತರ ವಿವರ ಹೀಗಿದೆ..
-
Karnataka reports 2523 new #COVID19 cases, 1192 discharges and 10 deaths today.
— ANI (@ANI) March 25, 2021 " class="align-text-top noRightClick twitterSection" data="
Total cases 9,78,478
Total recoveries 9,47,781
Death toll 12,471
Active cases 18,207 pic.twitter.com/lrsU3FCNAi
">Karnataka reports 2523 new #COVID19 cases, 1192 discharges and 10 deaths today.
— ANI (@ANI) March 25, 2021
Total cases 9,78,478
Total recoveries 9,47,781
Death toll 12,471
Active cases 18,207 pic.twitter.com/lrsU3FCNAiKarnataka reports 2523 new #COVID19 cases, 1192 discharges and 10 deaths today.
— ANI (@ANI) March 25, 2021
Total cases 9,78,478
Total recoveries 9,47,781
Death toll 12,471
Active cases 18,207 pic.twitter.com/lrsU3FCNAi
ರಾಜ್ಯದಲ್ಲಿ 18,207 ಸಕ್ರಿಯ ಪ್ರಕರಣ ಕಂಡುಬಂದಿದ್ದು, 1,192 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಕೋವಿಡ್ ಸೋಂಕಿತರ ಸಂಖ್ಯೆ 9,78,478 ಕ್ಕೆ ಏರಿಕೆಯಾಗಿದ್ದು, 9,47,781 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 12,471 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಮತ್ತೆ ಏರಿಕೆ:
ನಗರದಲ್ಲಿ ಮತ್ತೆ ಕೋವಿಡ್ ಪ್ರಕರಣ ನಿನ್ನೆಗಿಂತಲೂ ಏರಿಕೆಯಾಗಿದ್ದು, 1,623 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 665 ಮಂದಿ ಗುಣಮುಖರಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೋವಿಡ್ ಅಬ್ಬರ: ನಿನ್ನೆ ಒಂದೇ ದಿನ 53 ಸಾವಿರ ಕೇಸ್, 250 ಸಾವು ವರದಿ.. ಒಟ್ಟು 5.31 ಕೋಟಿ ಮಂದಿಗೆ ಲಸಿಕೆ