- ಹಣ ನೀಡದ ಹಿನ್ನೆಲೆ ರಾಣೆಬೆನ್ನೂರಿನ ವಾಗೀಶ ವಾರ್ಡ್ 7 ಮತ್ತು 8ರಲ್ಲಿ ಮತದಾನ ಬಹಿಷ್ಕಾರ; ಬಿಜೆಪಿಯವರು ಒಂದು ಮತಕ್ಕೆ 1,000 ರೂ. ಹಾಗೂ ಕಾಂಗ್ರೆಸ್ 300 ರೂ. ನೀಡಿದ್ದಾರೆ ಎಂಬ ಆರೋಪ
- ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ 46.62ರಷ್ಟು ಮತದಾನ
- ಅಥಣಿ ಶೇ 56.05ರಷ್ಟು
- ಕಾಗವಾಡ ಶೇ 51.41ರಷ್ಟು
- ಗೋಕಾಕ ಶೇ 53.3ರಷ್ಟು
- ರಾಣೆಬೆನ್ನೂರು ಶೇ 53.5ರಷ್ಟು
- ವಿಜಯನಗರ ಶೇ 47.38ರಷ್ಟು
- ಹಿರೇಕೆರೂರು ಶೇ 56.83ರಷ್ಟು
- ಮತ ಚಲಾಯಿಸಲು ಮತಗಟ್ಟೆಗೆ ತೆರಳುವ ವೇಳೆ ವೃದ್ಧೆ ಸಾವು
- ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಆರೀಕಟ್ಟಿ ಗ್ರಾಮದಲ್ಲಿ ನಡೆದ ಘಟನೆ
- ಕಮಲವ್ವ ಹೊಟ್ಟೇರ (70) ಮೃತ ವೃದ್ಧೆ: ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
- ಹೊಸಪೇಟೆಯ ಹಿಪ್ಪಿಗೇರಿ ಮಾಗಾಣಿಯಲ್ಲಿ ಕಂಪ್ಲಿ ಶಾಸಕ ಗಣೇಶ್ ಮತದಾನ
- ಕೊನೆಗೂ ಪಟ್ಟು ಸಡಿಲಿಸಿದ ಮುದ್ಲಾಪುರ ಗ್ರಾಮದ ಮತದಾರರು
- ಮುದ್ಲಾಪುರ ಜನರ ಮನವೊಲಿಸಿದ ಬಳ್ಳಾರಿಯ ಎಸಿ; ಮತಗಟ್ಟೆಯತ್ತ ತೆರಳುತ್ತಿರುವ ಜನರು
- ಮೂರು ತಿಂಗಳ ಹಸುಗೂಸುನೊಂದಿಗೆ ಮತಗಟ್ಟೆ ಬಂದ ಬಾಣಂತಿ
- ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಮತಗಟ್ಟೆ ಸಂಖ್ಯೆ 38ರಲ್ಲಿ ವೀಣಾ ಮಗುವಿನೊಂದಿಗೆ ಬಂದು ಮತದಾನ
- ಹಸೆ ಮಣೆ ಏರುವ ಮುನ್ನ ಮಧುಮಗ ಮತದಾನ ಮಾಡಿ ಪ್ರಜಾಪ್ರಭುತ್ವ ಮೌಲ್ಯ ಗಟ್ಟಿಗೊಳಿಸಿದ್ದರು. ಇದೀಗ ಮಗ ಸತ್ತ ನೋವಿನಲ್ಲೂ ತಾಯಿ ಮತದಾನ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ
- ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ಲೋಹಿತ ಗುಬ್ಬಿ (20) ಎಂಬುವವರು ನಿನ್ನೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು
- ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೃತನ ತಾಯಿ ಮತ್ತು ತಂಗಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ
- ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಶೇ 20.03ರಷ್ಟು ಮತ ಚಲಾವಣೆ ಆಗಿದೆ
- ಬೆಳಗಾವಿಯ ಅಥಣಿ- ಶೇ 23.10, ಕಾಗವಾಡ- ಶೇ 21.34 ಮತ್ತು ಗೋಕಾಕ್ನಲ್ಲಿ ಶೇ 20.45ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ
- ಹಾವೇರಿಯ ಹಿರೇಕೆರೂರುನಲ್ಲಿ ಶೇ 20.03 ಹಾಗೂ ರಾಣೆಬೆನ್ನೂರಿನಲ್ಲಿ ಶೇ 19.08ರಷ್ಟು ಮತದಾನವಾಗಿದೆ
- ಬೆಳಿಗ್ಗೆ 11:30ರ ವೇಳೆಗೆ 15 ಕ್ಷೇತ್ರಗಳ ಒಟ್ಟಾರೆ ಮತದಾನ ಶೇ 18.06ರಷ್ಟಿದೆ
- ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮುದ್ಲಾಪುರದ ಗ್ರಾಮದ ಮತಗಟ್ಟೆ ಸಂಖ್ಯೆ 88ರಲ್ಲಿ ಮತದಾನ ಬಹಿಷ್ಕಾರ
- ತಹಸೀಲ್ದಾರ್ ಮನವಿಗೂ ಜಗ್ಗದ ಮತದಾರರು
- ನಿವೇಶನ ಮತ್ತು ಮನೆಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ತಾಲ್ಲೂಕಿನ 88 ಮುದ್ಲಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಜಿಲ್ಲಾಡಳಿತದ ವಿರುದ್ಧ ಘೋಷಣೆ
- ಮತದಾರರ ಮನವೊಲಿಸಲು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಯತ್ನ: ಪಟ್ಟುಸಡಿಲಿಸದ ಮತದಾರ
- ರಾಣೆಬೆನ್ನೂರು ತಾಲೂಕಿನ ಗುಡಗೂರ ಗ್ರಾಮದ ಮತಗಟ್ಟೆ ಸಂಖ್ಯೆ 20ರಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ
- ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ಕೋಳಿವಾಡ
- ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ 88ರ ವೃದ್ಧೆಯಿಂದ ಮತ ಚಲಾವಣೆ
- ಕೊಕಟನೂರ ಮತಗಟ್ಟೆ 136ರಲ್ಲಿ ಮತ ಚಲಾವಣೆ: ಎಲ್ಲರು ಮತದಾನ ಮಾಡುವಂತೆ ವಯೋವೃದ್ಧೆಯ ಸಲಹೆ
- ಅಥಣಿ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ
- ತಾಲೂಕಿನ ಪಿಕೆ ನಾಗನೂರ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮತ ಚಲಾವಣೆ
ಕರ್ನಾಟಕ ಉಪಚುನಾವಣೆ-2019: ನೀರಸ ಪ್ರತಿಕ್ರಿಯೆ... 3 ಗಂಟೆಯ ವೇಳೆಗೆ ಶೇ 46.62ರಷ್ಟು ಮತದಾನ
-
Karnataka: Latest voter-turnout figures for the 15 assembly constituencies in the state, that are up for by-polls. #KarnatakaBypolls pic.twitter.com/JIj4K4HAHH
— ANI (@ANI) December 5, 2019 " class="align-text-top noRightClick twitterSection" data="
">Karnataka: Latest voter-turnout figures for the 15 assembly constituencies in the state, that are up for by-polls. #KarnatakaBypolls pic.twitter.com/JIj4K4HAHH
— ANI (@ANI) December 5, 2019Karnataka: Latest voter-turnout figures for the 15 assembly constituencies in the state, that are up for by-polls. #KarnatakaBypolls pic.twitter.com/JIj4K4HAHH
— ANI (@ANI) December 5, 2019
10:55 December 05
ಮತ ಚಲಾಯಿಸಲು ಮತಗಟ್ಟೆಗೆ ತೆರಳುವ ವೇಳೆ ವೃದ್ಧೆ ಸಾವು
10:35 December 05
ನೀತಿ ಸಂಹಿತೆ ಉಲ್ಲಂಘಿಸಿ ಮತಗಟ್ಟೆಗೆ ಮೊಬೈಲ್ ಒಯ್ದ ಮತದಾರ
- ಗೌಪ್ಯ ಮತದಾನವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ ಮತದಾರ
- ಮತಗಟ್ಟೆ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿ ಫೋಟೋ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತ ಎಂಬ ಆರೋಪ
- ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಪರ ಮತ ಹಾಕಿರುವ ಎಂಬ ಫೋಟೋ ವೈರಲ್
- ಕಮಲ ಗುರುತಿಗೆ ಮತ ಹಾಕಿದ್ದಾರೆ ಎಂಬ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆಪಾದನೆ ಕೇಳಿಬಂದಿದೆ
- ಫೋಟೋ ಹಂಚಿಕೆಯ ಬಗ್ಗೆ ಚುನಾವಣಾ ಅಧಿಕಾರಿಗಳ ಯಾವ ರೀತಿಯ ಕ್ರಮತೆಗೆದುಕೊಳ್ಳುತ್ತಾರೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ
- ಅಥಣಿಯಲ್ಲೂ ಇಂತಹದ್ದೆ ಘಟನೆ
- ಮತಗಟ್ಟೆಗೆ ಮೊಬೈಲ್ ನಿಷೇಧದ ಆದೇಶವಿದ್ದರೂ ಮತದಾರನೊಬ್ಬ ತನ್ನ ಮತ ಚಲಾವಣೆಯ ಫೋಟೋ ತೆಗೆದುಕೊಂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ
- ಈ ಮತದಾರ ತಾನು ಯಾವ ಪಕ್ಷಕ್ಕೆ ವೋಟ್ ಮಾಡಿದ್ದೇನೆ ಎಂಬುದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ
- ಮತಗಟ್ಟೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಗ್ರಾಮಸ್ಥರ ಆಪಾದನೆ
07:11 December 05
ಹಿರೇಕೆರೂರು ಶೇ 56.83ರಷ್ಟು ಮತದಾನ
- ಗೋಕಾಕ್ ನಗರದ 136ನೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರಿಂದ ಮತದಾನ
- ಪತ್ನಿ ಜಯಶ್ರೀ ರಮೇಶ ಜಾರಕಿಹೊಳಿ ಅವರಿಂದ 136ನೇ ಮತಗಟ್ಟೆಯಲ್ಲಿ ಮತದಾನ
- 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಎದುರಾಳಿ ಅಭ್ಯರ್ಥಿಗಳ ಬಗ್ಗೆ ಹಗುರವಾಗಿ ಮಾತನಾಡಲ್ಲ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ- ರಮೇಶ ಜಾರಕಿಹೊಳಿ
- ರಾಣೆಬೆನ್ನೂರ ತಾಲೂಕಿನ ಗುಡಗೂರ ಗ್ರಾಮದಲ್ಲಿ 90 ವರ್ಷದ ವೃದ್ಧೆಯ ಮತದಾನ
- ಗುಡಗೂರ ಗ್ರಾಮದ ಸೋಮವ್ವ (90 ) ಮತದಾನ ಮಾಡಿದ ವಯೋವೃದ್ಧೆ
- ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರ ಹುಟ್ಟೂರಾದ ಗುಡಗೂರನಲ್ಲಿ ಮೊಮ್ಮಗನ ಜೊತೆ ಬಂದು ಹಕ್ಕು ಚಲಾಯಿಸಿದ ಸೋಮವ್ವ
- ಕಾಗವಾಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ಮತದಾನ
- ತುಗಶೆಟ್ಟಿ ಅವರು ಮೋಳೆ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗ್ಗಟೆ ಸಂಖ್ಯೆ 44ರಲ್ಲಿ ಮತ ಚಲಾವಣೆ
- ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಶೇ 6.50ರಷ್ಟು ಮತ ಚಲಾವಣೆ ಆಗಿದೆ
- ಬೆಳಗಾವಿಯ ಅಥಣಿ ಕ್ಷೇತ್ರದಲ್ಲಿ ಶೇ 8.33, ಕಾಗವಾಡ ಶೇ 6.94 ಮತ್ತು ಗೋಕಾಕ್ನಲ್ಲಿ ಶೇ 6.11ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ
- ಹಾವೇರಿಯ ಹಿರೇಕೆರೂರುನಲ್ಲಿ ಶೇ 5.59 ಹಾಗೂ ರಾಣೆಬೆನ್ನೂರುನಲ್ಲಿ ಶೇ 6.22ರಷ್ಟು ಮತದಾನವಾಗಿದೆ
- ಬೆಳಿಗ್ಗೆ 9.30ರವರೆಗೆ 15 ಕ್ಷೇತ್ರಗಳ ಒಟ್ಟಾರೆ ಮತದಾನ ಶೇ 6.06ರಷ್ಟಿದೆ
- ಬೆಳಗಾವಿಯ ಗೋಕಾಕ್ ಕ್ಷೇತ್ರದಲ್ಲಿ ಶೇ 6.22ರಷ್ಟು ಮತದಾನವಾಗಿದೆ
- ಕಾಗವಾಡ ಕ್ಷೇತ್ರದ ಉಗಾರ ಖುರ್ದ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಮತದಾನ
- ತಾಲೂಕಿನ ಉಗಾರ ಖುರ್ದ ಪಟ್ಟಣದ ಎಸ್ಎಚ್‌ವಿ ಕಾಲೇಜಿನಲ್ಲಿನ ಮತಗಟ್ಟೆ 195ರಲ್ಲಿ ಹಕ್ಕು ಚಲಾವಣೆ
- ಅಥಣಿ ಉಪಚುನಾವಣೆ ಮತದಾನ ಪ್ರಕ್ರಿಯೆ ಪ್ರಾರಂಭ
- ಅಥಣಿ ಪಟ್ಟಣ ಸೆರಿ 68 ಹಳ್ಳಿಗಳಲ್ಲಿ ಮತದಾನ ಶುರು
- ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಯತ್ತ ಬರುತ್ತಿರುವ ಮತದಾರ
- ಅಥಣಿ ಕ್ಷೇತ್ರದಲ್ಲಿ ಒಟ್ಟು ಮತದಾರರ 2,17,851, ಒಟ್ಟು ಮತಗಟ್ಟೆಗಳು 260
- ಸೂಕ್ಷ್ಮ-7 ಮತ್ತು ಅತಿ ಸೂಕ್ಷ್ಮ 35 ಮತಗಟ್ಟೆಗಳು
- ರಾಣೆಬೆನ್ನೂರ ಕ್ಷೇತ್ರದ ಉಪಚುನಾವಣೆಯ ಮತದಾನ ಆರಂಭ
- ಮತಗಟ್ಟೆಯತ್ತ ಆಗಮಿಸುತ್ತಿರುವ ಮತದಾರರು
- ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ- 2,33,137
- 1,14,497 ಮಹಿಳಾ , 1,18,627 ಪುರಷ ಹಾಗೂ 13 ಇತರೆ ಮತದಾರರು
- ಒಟ್ಟು 266 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಇದರಲ್ಲಿ 54 ಸೂಕ್ಷ್ಮ, 209 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ
- ಪಿಂಕ್, ವಿಕಲಚೇತನ ಮತ್ತು ಮಾದರಿ ಮತಗಟ್ಟೆಗಳ ಸಂಖ್ಯೆ ತಲಾ ಒಂದೊಂದು ಇವೆ
- ಮತದಾನಕ್ಕೆ ಸುಮಾರು 2,000ಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ
- ಕೊಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಮೊದಲ ವೋಟ್ ಮಾಡಿದ ಮದುಮಗ
- ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ತಮ್ಮ ಹಕ್ಕು ಚಲಾಯಿಸಿದ
- ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ ಐಜಾಜ್ ಮನಿಯಾರ್
- ಮತದಾನ ಮಾಡಿ ತನ್ನ ಮದುವೆಗಾಗಿ ಗೋವಾಗೆ ತೆರಳಿದ ಮದುಮಗ
- ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಮತದಾನ
- ಅಥಣಿಯ ವಿಕ್ರಂ ಪುರ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾವಣೆ
- ಮಹೇಶ್ ಕುಮಟಳ್ಳಿ ಕುಟುಂಬ ಸದಸ್ಯರೊಂದಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು
- ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ಕುಮಾರ್ ಪೂಜಾರ ಮತದಾನ
- ಕೋಡಿಯಾಲ ಮತಗಟ್ಟೆ ಸಂಖ್ಯೆ 196ರಲ್ಲಿ ಮತದಾನ
- ಪತ್ನಿ ಮಂಗಳಾ ಗೌರಿ ಜೊತೆ ಆಗಮಿಸಿ ಮತದಾನ ಮಾಡಿದ ಪೂಜಾರ
ನಾಲ್ಕು ತಿಂಗಳ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಭವಿಷ್ಯ ನಿರ್ಧರಿಸುವ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಇಂದು (ಗುರುವಾರ) ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಚಿಕ್ಕಬಳ್ಳಾಪೂರ, ಯಶ್ವಂತಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ, ಹುಣಸೂರು, ಕೆ.ಆರ್. ಪೇಟೆ, ಕೆ.ಆರ್. ಪುರಂ, ರಾಣೇಬೆನ್ನೂರು, ಕಾಗವಾಡ. ಗೋಕಾಕ್, ಅಥಣಿ, ವಿಜಯನಗರ, ಶಿವಾಜಿನಗರ, ಹಿರೇಕೆರೂರ ಮತ್ತು ಯಲ್ಲಾಪುರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ತಿರುಗಿಬಿದ್ದ 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶಾಸಕರ ನಡೆಯ ವಿರುದ್ಧ ಅಂದಿನ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿದರು. ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ನ್ಯಾಯಾಲಯದ ಕದತಟ್ಟಿದರು. ಸ್ಪೀಕರ್ ತೀರ್ಮಾನ ಎತ್ತಿಹಿಡಿದ ಸುಪ್ರೀಕೋರ್ಟ್ ಅನರ್ಹರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು.
ಒಟ್ಟು 15 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ತಲಾ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರೇ ಜಿಡಿಎಸ್ 12 ಕ್ಷೇತ್ರಗಳಲ್ಲಿ ಅಷ್ಟೇ ತನ್ನ ಅಭ್ಯರ್ಥಿಗಳನ್ನು ಕಣಕಿಳಿಸಿದೆ. ಪಕ್ಷೇತರರು ಸೇರಿ ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 37,82,681 ಒಟ್ಟು ಮತದಾರರಲ್ಲಿ 19,25,529 ಪುರುಷ ಮತದಾರರು, 18,52,027 ಮಹಿಳಾ ಹಾಗೂ 414 ಇತರೆ ಮತದಾರರು ಇದ್ದಾರೆ. 4,185 ಮತಗಟ್ಟೆಗಳನ್ನು ತೆರೆಯಲಾಗಿದೆ.
ಉತ್ತರ ಕರ್ನಾಟಕ ಭಾಗದ 7 ಕ್ಷೇತ್ರಗಳ ಮತದಾನದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.