ETV Bharat / state

2022-23ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳ ಮಾಹಿತಿ.. - Karnataka Budget 2022

State Budget-2022-23 ಸಿಎಂ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ರಾಜ್ಯ ಬಜೆಟ್​ ಮಂಡನೆ ಮಾಡಿದ್ದು, ಮುಖ್ಯಾಂಶಗಳು ಹೀಗಿವೆ..

Karnataka Budget LIVE Updates
Karnataka Budget LIVE Updates
author img

By

Published : Mar 4, 2022, 1:31 PM IST

Updated : Mar 4, 2022, 1:42 PM IST

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. 2022-23 ನೇ ಸಾಲಿನ ಬಜೆಟ್​ ಮಂಡನೆ ವಿಧಾನಸೌಧದಲ್ಲಿ ಆರಂಭವಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು ಹೀಗಿವೆ:

  1. ಆಯವ್ಯಯ ಪಕ್ಷಿ ನೋಟ
  • ಆಯವ್ಯಯ ಗಾತ್ರ (ಸಂಚಿತ ನಿಧಿ)-2,65,720 ಕೋಟಿ ರೂ.
  • ಒಟ್ಟು ಸ್ವೀಕೃತಿ-1,89,888 ಕೋಟಿ ರೂ., ಸಾರ್ವಜನಿಕ ಋಣ -72,000 ಕೋಟಿ ರೂ. ಸೇರಿದಂತೆ ಬಂಡವಾಳ ಸ್ವೀಕೃತಿ 72,089 ಕೋಟಿ ರೂ.
  • ಒಟ್ಟು ವೆಚ್ಚ: 2,65, 720ಕೋಟಿ ರೂ., ರಾಜಸ್ವ ವೆಚ್ಚ-2.04587 ಕೋಟಿ ರೂ., ಬಂಡವಾಳ ವೆಚ್ಚ- 46, 955 ಕೋಟಿ ರೂ. ಹಾಗೂ ಸಾಲ ಮರು ಪಾವತಿ -14, 179 ಕೋಟಿ ರೂ.

2. ವಿವಿಧ ವಲಯಗಳಿಗೆ ಒದಗಿಸಲಾದ ಆಯವ್ಯಯ:

  • ಕೃಷಿ ಮತ್ತು ಪೂರಕ ಚಟುವಟಿಕೆಗಳು-33,700 ಕೋಟಿ. ರೂ.
  • ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 68,479 ಕೋಟಿ ರೂ.
  • ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- 55,657 ಕೋಟಿ. ರೂ.
  • ಬೆಂಗಳೂರು ಸಮಗ್ರ ಅಭಿವೃದ್ಧಿ-8,409 ಕೋಟಿ ರೂ.
  • ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- 3,102 ಕೋಟಿ. ರೂ.
  • ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ- 56,710 ಕೋಟಿ ರೂ.
  • ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯದಲ್ಲಿ ಒದಗಿಸಿದ ಅನುದಾನ 43, 188 ಕೋಟಿ ರೂ.
  • ಮಕ್ಕಳ ಅಭ್ಯುದಯಕ್ಕೆ ಆಯವ್ಯಯದಲ್ಲಿ ಒದಗಿಸಿದ ಅನುದಾನ 40, 944 ಕೋಟಿ ರೂ.
    Karnataka budget 2022: Major highlights
    2022-23 ನೇ ಸಾಲಿನ ರಾಜ್ಯ ಬಜೆಟ್ ಮುಖ್ಯಾಂಶಗಳು

ಇದನ್ನೂ ಓದಿ: ವಿಧಾನಸೌಧದ ಮೇಲೆ ಹಾರಿದ ಜೆಟ್: ಆಗಸದಲ್ಲಿ ಮೊದಲ ಬಾರಿಗೆ ಬಜೆಟ್ ಪ್ರಚಾರ!

Last Updated : Mar 4, 2022, 1:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.