ETV Bharat / state

ಕರ್ನಾಟಕದಲ್ಲಿ ರೈತರ ಕಿಚ್ಚು: ಇಂದು ಯಾವ ಸೇವೆ ಇದೆ? ಯಾವುದು ಇರಲ್ಲ? - Karnataka bandh tomorrow

ಸರ್ಕಾರದ ವಿರುದ್ಧ ಸಿಡಿದೆದ್ದೀರೋ ರೈತ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.‌ ಬೆಳಗ್ಗೆ 6 ರಿಂದ ಸಂಜೆ 6 ರವೆಗೆ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಹಾಗೂ ಹಲವು ಸಂಘ-ಸಂಸ್ಥೆಗಳು ರೈತರ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಯಾವೆಲ್ಲ ಸೇವೆ ಇರುತ್ತದೆ. ಯಾವ ಸೇವೆಗೆ ವ್ಯತ್ಯಯ ಉಂಟಾಗಲಿದೆ ಎನ್ನುವುದರ ಮಾಹಿತಿ ಇಲ್ಲಿದೆ.‌

Karnataka bandh tomorrow... Services that are available, That are not available..
ನಾಳೆ ಕರ್ನಾಟಕದಲ್ಲಿ ರೈತರ ಕಿಚ್ಚು; ಯಾವ ಸೇವೆ ಇರಲಿದೆ? ಯಾವುದಕ್ಕೆ ವ್ಯತ್ಯಯ ಆಗಲಿದೆ?
author img

By

Published : Sep 27, 2020, 6:12 PM IST

Updated : Sep 28, 2020, 6:27 AM IST

ಬೆಂಗಳೂರು: ಸರ್ಕಾರದ ವಿರುದ್ಧ ಸಿಡಿದೆದ್ದೀರೋ ರೈತ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ.‌ ಬೆಳಗ್ಗೆ 6 ರಿಂದ ಸಂಜೆ 6 ರವೆಗೆ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಹಾಗೂ ಹಲವು ಸಂಘ-ಸಂಸ್ಥೆಗಳು ರೈತರ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಯಾವೆಲ್ಲ ಸೇವೆ ಇರುತ್ತದೆ. ಯಾವ ಸೇವೆಗೆ ವ್ಯತ್ಯಯ ಉಂಟಾಗಲಿದೆ ಎನ್ನುವುದರ ಮಾಹಿತಿ ಇಲ್ಲಿದೆ.‌

ಕರ್ನಾಟಕದಲ್ಲಿ ಏನಿದೆ? ಏನಿರಲ್ಲ?

ಏನಿದೆ?

ಹಾಲು-ಪೇಪರ್, ಕೆಎಸ್ಆರ್​ಟಿಸಿ, ಬಿಎಂಟಿಸಿ, ಹೋಟೆಲ್, ಆಟೋ ಟ್ಯಾಕ್ಸಿ ಓಡಾಟ, ಬ್ಯಾಂಕ್ ಸೇವೆ ಇರಲಿವೆ.

ಏನಿರುವುದಿಲ್ಲ?
ಓಲಾ-ಉಬರ್ ಸೇವೆ, ಬೀದಿ ಬದಿ ವ್ಯಾಪಾರ, ಅಂಗಡಿಗಳು, ಮಾರ್ಕೆಟ್ ಬಹುತೇಕ ಇರಲಿವೆ.

ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆ ಹಾಗೂ ಬೆಂಗಳೂರು ವಿವಿಯ ಸ್ನಾತಕ ಪರೀಕ್ಷೆ ಮುಂದೂಡಲಾಗಿದೆ.

Last Updated : Sep 28, 2020, 6:27 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.