ETV Bharat / state

ಕರುನಾಡಲ್ಲೂ ಕೊರೊನಾ ಅಟ್ಟಹಾಸ... ಒಂದೇ ದಿನ 99 ಹೊಸ ಕೇಸ್​​​​​​​​​​​​ ಪತ್ತೆ - ಕರ್ನಾಟಕದ ಒಟ್ಟು ಕೊರೊನಾ ಕೇಸ್​​ಗಳು

ಕರ್ನಾಟಕದಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು, ಇಂದು 99 ಹೊಸ‌ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,246 ಕ್ಕೆ ಏರಿಕೆಯಾಗಿದೆ. ಈವರೆಗೆ 37 ಮಂದಿ ಬಲಿಯಾಗಿದ್ದು, 530 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ವಲಸೆ ಕಾರ್ಮಿಕರ ಆಗಮನಕ್ಕೆ ಅನುಮತಿ ದೊರೆತ ಮೇಲಂತೂ ಪಾಸಿಟಿವ್​ ಪ್ರಕರಣಗಳು ಉಲ್ಬಣಿಸುತ್ತಿವೆ. ಇತ್ತ ಪತ್ತೆಯಾಗಿದ್ದ ಒಂದು ಕೇಸ್​ ಕೂಡ ಗುಣಮುಖವಾಗಿ ಗ್ರೀನ್​ ವಲಯಕ್ಕೆ ಜಾರಿದ್ದ ಕೊಡಗಿನಲ್ಲಿ ಇಂದು ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ.

karanataka  new corona cases  updates
ಕರುನಾಡಲ್ಲೂ ಕೊರೊನಾ ಅಟ್ಟಹಾಸ
author img

By

Published : May 18, 2020, 6:09 PM IST

ಜಿಲ್ಲೆಗಳು ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
1. ಬೆಂಗಳೂರು ನಗರ 24 240
2 ಬೆಳಗಾವಿ 2 116
3 ಕಲಬುರಗಿ 10114
4 ದಾವಣಗೆರೆ 190
5 ಮೈಸೂರು 189
6 ಮಂಡ್ಯ 1789
7 ಬಾಗಲಕೋಟೆ 071
8 ವಿಜಯಪುರ 559
9 ಬೀದರ್ 156
ಜಿಲ್ಲೆಗಳು ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
10. ಉತ್ತರ ಕನ್ನಡ 951
11 ದಕ್ಷಿಣ ಕನ್ನಡ 247
12 ಹಾಸನ 429
13 ಧಾರವಾಡ 026
14 ಚಿಕ್ಕಬಳ್ಳಾಪುರ 024
15 ಬಳ್ಳಾರಿ 119
16 ಗದಗ 517
17 ಶಿವಮೊಗ್ಗ 014
18 ತುಮಕೂರು 011
19 ಉಡುಪಿ 111
20 ಯಾದಗಿರಿ 510
21 ಚಿತ್ರದುರ್ಗ09
22 ಕೋಲಾರ 09
23 ಬೆಂಗಳೂರು ಗ್ರಾಮಾಂತರ 06
24 ರಾಯಚೂರು66
25 ಹಾವೇರಿ 03
26 ಕೊಪ್ಪಳ 33
27 ಕೊಡಗು 12
ಇತರ 0 24
ಒಟ್ಟು 991246

ಒಟ್ಟಾರೆ ರಾಜ್ಯದಲ್ಲಿ ಇಂದು ಒಂದೇ ದಿನ 99 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,246 ಕ್ಕೇರಿದೆ.

ಜಿಲ್ಲೆಗಳು ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
1. ಬೆಂಗಳೂರು ನಗರ 24 240
2 ಬೆಳಗಾವಿ 2 116
3 ಕಲಬುರಗಿ 10114
4 ದಾವಣಗೆರೆ 190
5 ಮೈಸೂರು 189
6 ಮಂಡ್ಯ 1789
7 ಬಾಗಲಕೋಟೆ 071
8 ವಿಜಯಪುರ 559
9 ಬೀದರ್ 156
ಜಿಲ್ಲೆಗಳು ಹೆಸರು ಇಂದಿನ ಸೋಂಕಿತರು ಒಟ್ಟು ಸೋಂಕಿತರು
10. ಉತ್ತರ ಕನ್ನಡ 951
11 ದಕ್ಷಿಣ ಕನ್ನಡ 247
12 ಹಾಸನ 429
13 ಧಾರವಾಡ 026
14 ಚಿಕ್ಕಬಳ್ಳಾಪುರ 024
15 ಬಳ್ಳಾರಿ 119
16 ಗದಗ 517
17 ಶಿವಮೊಗ್ಗ 014
18 ತುಮಕೂರು 011
19 ಉಡುಪಿ 111
20 ಯಾದಗಿರಿ 510
21 ಚಿತ್ರದುರ್ಗ09
22 ಕೋಲಾರ 09
23 ಬೆಂಗಳೂರು ಗ್ರಾಮಾಂತರ 06
24 ರಾಯಚೂರು66
25 ಹಾವೇರಿ 03
26 ಕೊಪ್ಪಳ 33
27 ಕೊಡಗು 12
ಇತರ 0 24
ಒಟ್ಟು 991246

ಒಟ್ಟಾರೆ ರಾಜ್ಯದಲ್ಲಿ ಇಂದು ಒಂದೇ ದಿನ 99 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,246 ಕ್ಕೇರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.