ETV Bharat / state

ಮೇಯರ್ ಚುನಾವಣೆ: ಸದಸ್ಯರೊಟ್ಟಿಗೆ ಪ್ರತ್ಯೇಕ ಉಪಾಹಾರ ಸಭೆ ನಡೆಸಿದ ಬೈರತಿ ಬಸವರಾಜ್​ - ಕೆಆರ್ ಪುರ ವಿಧಾನಸಭಾ ಕ್ಷೇತ್ರ

ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿತ ಪಾಲಿಕೆ ಸದಸ್ಯರಾದ ಕೆಆರ್ ಪುರ ಕ್ಷೇತ್ರದ ಶ್ರೀಕಾಂತ್ ಗೌಡ, ಸುರೇಶ್, ಜಯಪ್ರಕಾಶ್ ಮತ್ತು ಎಸ್ ಜಿ ನಾಗರಾಜ್ ಪ್ರತ್ಯೇಕ ಬ್ರೇಕ್‌ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.

ಬೈರತಿ ಬಸವರಾಜ್
author img

By

Published : Oct 1, 2019, 12:35 PM IST

ಬೆಂಗಳೂರು : ಬೈರತಿ ಬಸವರಾಜ್ ಬೆಂಬಲಿತ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಪ್ರತ್ಯೇಕ ಬ್ರೇಕ್‌ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.

ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿತ ಪಾಲಿಕೆ ಸದಸ್ಯರಾದ ಕೆಆರ್ ಪುರ ಕ್ಷೇತ್ರದ ಶ್ರೀಕಾಂತ್ ಗೌಡ, ಸುರೇಶ್, ಜಯಪ್ರಕಾಶ್ ಮತ್ತು ಎಸ್ ಜಿ ನಾಗರಾಜ್​, ಬೈರತಿ ಬಸವರಾಜ್ ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಾಲಿಕೆ ಸದಸ್ಯರು ಇಂದಿನ ಮೇಯರ್ ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಪಾಲ್ಗೊಳ್ಳೊದು ಬಹುತೇಕ ಅನುಮಾನವಾಗಿದೆ. ಹಾಜರಾದರೂ ಯಾರಿಗೆ ಮತ ಹಾಕಲಿದ್ದಾರೆಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಕಾಡುತ್ತಿದೆ.

ಕೆಆರ್ ಪುರ ಕ್ಷೇತ್ರದ ಕಾಂಗ್ರೆಸ್​ನ ಐದು ಪಾಲಿಕೆ ಸದಸ್ಯರ ನಡೆ‌ ಇನ್ನೂ ನಿಗೂಢವಾಗಿದ್ದು, ಇವ್ರು ಬಿಜೆಪಿಗೊ ಅಥವಾ ಕಾಂಗ್ರೆಸ್​ ಯಾರಿಗೆ ಮತ ಹಾಕುತ್ತಾರೆ ಎನ್ನುವಂತಾಗಿದೆ.

Intro:ಕೆಆರ್ ಪುರ

ಬೈರತಿ ಬಸವರಾಜ್ ಬೆಂಬಲಿತ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯ ಪ್ರತ್ಯೇಕ ಬ್ರೇಕ್‌ ಫಾಸ್ಟ್ ಮೀಟಿಂಗ್

ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿತ ಪಾಲಿಕೆ ಸದಸ್ಯರು ಇಂದಿನ ಮೇಯರ್ ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಪಾಲ್ಗೊಳ್ಳೊದು ಬಹುತೇಕ ಅನುಮಾನ.

Body:ಕೆಆರ್ ಪುರ ಕ್ಷೇತ್ರದ ಶ್ರೀಕಾಂತ್ ಗೌಡ, ಸುರೇಶ್, ಜಯಪ್ರಕಾಶ್ ಮತ್ತು ಎಸ್ ಜಿ ನಾಗರಾಜ್ ಬೈರತಿ ಬಸವರಾಜ್ ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಾಲಿಕೆ ಸದಸ್ಯರು

ಹಾಜರಾದರೂ ಯಾರಿಗೆ ಮತ ಹಾಕಲಿದ್ದಾರೆಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಕಾಡುತ್ತಿದೆ.

Conclusion:ಕೆಆರ್ ಪುರ ಕ್ಷೇತ್ರದ
ಕಾಂಗ್ರೆಸ್‌ ನ ಐದು ಪಾಲಿಕೆ ಸದಸ್ಯರ ನಡೆ‌ ಇನ್ನೂ ನಿಗೂಢವಾಗುದೆ.

ಬಿಜೆಪಿಗೊ ಅಥವಾ ಕಾಂಗ್ರೆಸ್ ಗೊ ಯಾರಿಗೆ ಮತ ಹಾಕುತ್ತಾರೆ,
ಇವತ್ತು ಮತದಾನಕ್ಕೆ ಗೈರು ಆಗುತ್ತಾರೆ ಅಂತನೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.