ETV Bharat / state

ಕಾವೇರಿ ನಿವಾಸ ಖಾಲಿ ಮಾಡಲು ತಿಂಗಳ ಸಮಯ ನೀಡಿ: ಜಾರ್ಜ್ ಪತ್ರ - karnataka political latest news

ಕೆ. ಜೆ. ಜಾರ್ಜ್​​ಗೆ ಹಂಚಿಕೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದು, ಇದೀಗ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಕಾರಣ ಕಾವೇರಿ ನಿವಾಸ ತೆರವಿಗೆ ಸರ್ಕಾರ ಸೂಚನೆ ನೀಡಿದ್ದಕ್ಕೆ ಪ್ರತಿಯಾಗಿ ನಿವಾಸ ತೆರವಿಗೆ ಒಂದು ತಿಂಗಳ ಸಮಯ ಬೇಕು ಎಂದು ಜಾರ್ಜ್ ಪತ್ರ ಬರೆದಿದ್ದಾರೆ.

ಕೆ. ಜೆ. ಜಾರ್ಜ್ ಪತ್ರ
author img

By

Published : Oct 21, 2019, 8:58 PM IST

ಬೆಂಗಳೂರು: ಸಿಎಂ‌ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲಿರುವ ಸರ್ಕಾರಿ ನಿವಾದ ಕಾವೇರಿ ತೆರವು ಮಾಡಲು ಒಂದು ತಿಂಗಳು ಸಮಯಾವಕಾಶ ನೀಡುವಂತೆ ರಾಜ್ಯ ಸರ್ಕಾರದ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿಗೆ ಮಾಜಿ ಸಚಿವ ಕೆ. ಜೆ. ಜಾರ್ಜ್ ಪತ್ರ ಬರೆದಿದ್ದಾರೆ.

ಮೈತ್ರಿ ಸರ್ಕಾರದ ವೇಳೆ ಸಚಿವರಾಗಿದ್ದ ಕೆ. ಜೆ. ಜಾರ್ಜ್​​ಗೆ ಹಂಚಿಕೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದು, ಇದೀಗ ಆ ನಿವಾಸ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಕಾರಣ ನಿವಾಸ ತೆರವಿಗೆ ಸರ್ಕಾರ ಸೂಚನೆ ನೀಡಿದೆ. ಪ್ರತಿಯಾಗಿ ನಿವಾಸ ತೆರವಿಗೆ ಒಂದು ತಿಂಗಳ ಸಮಯವಕಾಶ ನೀಡುವಂತೆ ಜಾರ್ಜ್ ಪತ್ರ ಬರೆದಿದ್ದಾರೆ.

kaveri house news
ಮಾಜಿ ಸಚಿವ ಕೆ. ಜೆ. ಜಾರ್ಜ್ ಪತ್ರ

ಹೈಗ್ರೌಂಡ್ಸ್ ವ್ಯಾಪ್ತಿಯ ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡುವಂತೆ ಕಳುಹಿಸಿದ್ದ ಪತ್ರ ಗಮನಕ್ಕೆ ಬಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ನಿವಾಸ ತೆರವು ಮಾಡಲು ತಕ್ಷಣ ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದು ತಿಂಗಳು ಸಮಯಾವಕಾಶ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.

Intro:

ಬೆಂಗಳೂರು: ಸಿಎಂ‌ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲಿರುವ ಸರ್ಕಾರಿ ನಿವಾದ ಕಾವೇರಿ ತೆರವು ಮಾಡಲು ಒಂದು ತಿಂಗಳು ಸಮಯಾವಕಾಶ ನೀಡುವಂತೆ ರಾಜ್ಯ ಸರ್ಕಾರದ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿಗೆ ಮಾಜಿ ಸಚಿವ ಕೆ.ಜೆ ಜಾರ್ಜ್ ಪತ್ರ ಬರೆದಿದ್ದಾರೆ.

ಮೈತ್ರಿ ಸರ್ಕಾರದ ವೇಳೆ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಗೆ ಹಂಚಿಕೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದು ಸಧ್ಯ ಆ ನಿವಾಸ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಕಾರಣ ನಿವಾಸ ತೆರವಿಗೆ ಸರ್ಕಾರ ಸೂಚನೆ ನೀಡಿದ್ದಕ್ಕೆ ಪ್ರತಿಯಾಗಿ ನಿವಾಸ ತೆರವಿಗೆ ಒಂದು ತಿಂಗಳ ಸಮಯ ಬೇಕು ಎಂದು ಜಾರ್ಜ್ ಪತ್ರ ಬರೆದಿದ್ದಾರೆ.

ಹೈಗ್ರೌಂಡ್ಸ್ ವ್ಯಾಪ್ತಿಯ ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡುವಂತೆ ಕಳುಹಿಸಿದ್ದ ಪತ್ರ ಗಮನಕ್ಕೆ ಬಂದಿದೆ ಆದರೆ
ಅನಿವಾರ್ಯ ಕಾರಣಗಳಿಂದ ನಿವಾಸ ತೆರವು ಮಾಡಲು ಸಾಧ್ಯವಾಗುತ್ತಿಲ್ಲ‌ ಹಾಗಾಗಿ 1 ತಿಂಗಳು ಸಮಯಾವಕಾಶ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ ಆ ಮೂಲಕ ಸಧ್ಯಕ್ಕೆ ನಿವಾಸ ಖಾಲಿ ಮಾಡಲ್ಲ ಎಂದು ಪರೋಕ್ಷವಾಗಿ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.