ಬೆಂಗಳೂರು : ಉತ್ತಮ ಆಡಳಿತದಲ್ಲಿ ಕರ್ನಾಟಕ ಸರ್ಕಾರ 3ನೇ ಸ್ಥಾನ ಪಡೆದಿರುವುದರ ಬಗ್ಗೆ ಜೆಡಿಎಸ್ ಪಕ್ಷ ಟ್ವಿಟರ್ ಮೂಲಕ ಟ್ವಿಟ್ ಮಾಡಿ ರಾಜ್ಯ ಸರ್ಕಾರದ ಬಗ್ಗೆ ಕಿಡಿಕಾರಿದೆ.
-
ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!
— Janata Dal Secular (@JanataDal_S) December 26, 2019 " class="align-text-top noRightClick twitterSection" data="
ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? pic.twitter.com/ue9LpzhMKR
">ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!
— Janata Dal Secular (@JanataDal_S) December 26, 2019
ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? pic.twitter.com/ue9LpzhMKRನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು @hd_kumaraswamy ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!
— Janata Dal Secular (@JanataDal_S) December 26, 2019
ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? pic.twitter.com/ue9LpzhMKR
ನಾಚಿಕೆ, ಮಾನ ಮರ್ಯಾದೆ ಇಲ್ಲದ 'ಅನರ್ಹ ಸರ್ಕಾರ'ವು ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಸಾಧನೆಗಳನ್ನು ತನ್ನ ಸಾಧನೆಗಳು ಎಂದು ಹಲ್ಲು ಕಿಸಿಯುತ್ತ ಬಿಂಬಿಸಿಕೊಳ್ಳುತ್ತಿದೆ!
ಇತರ ಪಕ್ಷಗಳಲ್ಲಿ ಗೆದ್ದ ಶಾಸಕರನ್ನೇ ಕದಿಯುವವರಿಗೆ ಮೊತ್ತೊಬ್ಬರ ಸಾಧನೆಗಳನ್ನು ಕದಿಯುವುದೇನು ಕಷ್ಟದ ಕೆಲಸವೇ? ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.