ಬೆಂಗಳೂರು: ಪಕ್ಷದ ಸಂಘಟನೆಗೆ ಜೆಡಿಎಸ್ ಪಕ್ಷ ವೀಕ್ಷಕರನ್ನು ನೇಮಕ ಮಾಡಿದೆ.
ಜನವರಿ 18ರಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
![JDS appointed viewers](https://etvbharatimages.akamaized.net/etvbharat/prod-images/kn-bng-06-jds-appointed-viewers-script-7208083_23012021212529_2301f_1611417329_554.jpg)
ಸಭೆಯಲ್ಲಿ ಈ ಕೆಳಕಂಡ ವಿಭಾಗಗಳ ಕೆಳಗೆ ಸೂಚಿಸಲಾಗಿರುವ ಪಕ್ಷದ ಮುಖಂಡರನ್ನೊಳಗೊಂಡ ಬೆಂಗಳೂರು ಮಹಾನಗರಕ್ಕೆ ವೀಕ್ಷಕರುಗಳನ್ನು ಪಕ್ಷದ ಸಂಘಟನೆಗೆ ನೇಮಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
![JDS appointed viewers](https://etvbharatimages.akamaized.net/etvbharat/prod-images/kn-bng-06-jds-appointed-viewers-script-7208083_23012021212529_2301f_1611417329_19.jpg)