ETV Bharat / state

ಸುಳ್ಳು ಆರೋಪದಡಿ ರೌಡಿಶೀಟರ್ ಜೆಸಿಬಿ ನಾರಾಯಣ್​ ಬಂಧನ: ಆರೋಪ

ಪೊಲೀಸರು ರೌಡಿ ಶೀಟರ್​ ಜೆಸಿಬಿ ನಾರಾಯಣ್​ನನ್ನು ಬಂಧಿಸಿದ್ದಾರೆ.ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜೆಸಿಬಿ ನಾರಾಯಣ್​ ಬಂಧನ ಮಾಡಲಗಿದೆ ಎಂದು ಹೇಳಲಾಗುತ್ತಿದೆ.

author img

By

Published : Jul 30, 2019, 9:36 AM IST

ಪೊಲೀಸರು ಬಂಧಿಸಿದ ರೌಡಿಶೀಟರ್​ ನಾರಾಯಣ್

ಆನೇಕಲ್/ಬೆಂಗಳೂರು: ಪೊಲೀಸರು ರೌಡಿ ಶೀಟರ್​ ಜೆಸಿಬಿ ನಾರಾಯಣ್​ನನ್ನು ಸೇರಿ ಐವರನ್ನು ದರೋಡೆ ಪ್ರಕರಣದಲ್ಲಿ ಬಂಧಿಸಿದ್ದಾರೆ.ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜೆಸಿಬಿ ನಾರಾಯಣ್​ ಬಂಧನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಬಂಧಿಸಿದ ರೌಡಿಶೀಟರ್​ ನಾರಾಯಣ್

ರಾಜಕಾರಣಿಗಳ ಒತ್ತಡಕ್ಕೆ ಮಣಿದು ರೌಡಿಶೀಟರ್​ ಜೆಸಿಬಿ ನಾರಾಯಣ್ ಅನ್ನು ಬಂಧಿಸಿದ್ದಾರೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಆರ್​ಎಂಎನ್ ರಮೇಶ ಆರೋಪಿಸಿದ್ದಾರೆ.

ಜು.27ರ ಸಂಜೆ ಹುಲ್ಲಹಳ್ಳಿ-ಬಿಂಗೀಪುರ ರಸ್ತೆಯ ಕ್ರೈಸ್ಟ್ ಅಕಾಡೆಮಿ ಶಾಲೆ ಮುಂಭಾಗ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಜೆಸಿಬಿ ನಾರಾಯಣ್​ನನ್ನು ಕರೆದುಕೊಂಡು ಹೋಗಿದ್ದಾರೆ. ಆ ದಿನವೇ ನಾರಾಯಣ್​ ಕೆಲವು ಮಾಧ‍್ಯಮದವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ, ಸುಳ್ಳು ಪ್ರಕರಣಗಳಲ್ಲಿ ನನ್ನನ್ನು ಸಿಕ್ಕಿ ಹಾಕಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಈ ವಿಷಯ ಕುರಿತಂತೆ ಎಸಿಪಿ ಅವರನ್ನು ಮಾಹಿತಿ ಕೇಳಿದಾಗ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಬಾಕಿಯಿದ್ದು, ವಿಚಾರಣೆಗೆ ಡಿಸಿಪಿ ಕರೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜು.27ರ ರಾತ್ರಿ ಠಾಣೆಯಲ್ಲಿದ್ದ ಜೆಸಿಬಿ ನಾರಾಯಣ್​ನನ್ನು ದರೋಡೆಗೆ ಸಂಚು ರೂಪಿಸಿದ್ದಾನೆ ಎಂದು ಪ್ರಕರಣ ದಾಖಲಿಸಿ ಜು.28ರಂದು ರಾತ್ರಿ 8 ಗಂಟೆಗೆ ಜೈಲಿಗೆ ಕಳುಹಿಸಿರುವುದು ಪೊಲೀಸರ ಕ್ರಮದ ಬಗ್ಗೆ ಅನುಮಾನ ಮೂಡಿದೆ ಎಂದು ರಮೇಶ ಆರೋಪಿಸಿದರು.

5 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸ್ ಮೂಲಗಳೇ ತಿಳಿಸಿವೆ. ಕೂಡಲೇ ಪೊಲೀಸ್​ರು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

Intro: KN_BNG_ANKL-02-29_JCB ARREST AROPA_AVB-MUNIRAJU-KA10020.

ರಾಜಕಾರಣಿ ಒತ್ತಡಕ್ಕೆ ಮಣಿದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ರೌಡಿಶೀಟರ್ ಜೆಸಿಬಿ ನಾರಾಯಣ‍್ ಬಂಧನ - ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರೋಪ.

ಆನೇಕಲ್/ಬೆಂಗಳೂರು;
ಪೊಲೀಸ್ ಇಲಾಖೆ, ರಾಜಕಾರಣಿಗಳ ಒತ್ತಡಕ್ಕೆ ಮಣಿದು ರೌಡಿ ಶೀಟರ್ ಜೆಸಿಬಿ ನಾರಾಯಣ್ ನನ್ನು ಬಂಧಿಸಿ ಮತ್ತೆ ಜೈಲಿಗೆ ಕಳುಹಿಸಿ ಬದುಕನ್ನು ಕಿತ್ತುಕೊಳ್ಳಲು ಹವಣಿಸಿದೆ ಎಂದು ಬಹುಜನ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ ಎಂ ಎನ್ ರಮೇಶ್ ಶಂಕೆ ವ್ಯಕ್ತಪಡಿಸಿದ್ದಾರೆ.
27ರ ಸಂಜೆ ಹುಲ್ಲಹಳ್ಳಿ-ಬಿಂಗೀಪುರ ರಸ್ತೆಯ ಕ್ರೈಸ್ಟ್ ಅಕಾಡೆಮಿ ಶಾಲೆ ಮುಂಭಾಗ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸಿಐ ಮುನಿರೆಡ್ಡಿ ಕರೆಯುತ್ತಿದ್ದಾರೆ ಬಾ ಎಂದು ಠಾಣೆಗೆ ಜೆಸಿಬಿ ನಾರಾಯಣ್ ನನ್ನ ಕರೆ ತಂದಿದ್ದರು. ವಿಷಯ ಹರಡುತ್ತಿದ್ದಂತೆ ಜೆಸಿಬಿ, ಮಾಧ‍್ಯಮದವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ- ಇಲ್ಲಸಲ್ಲದ ಸುಳ್ಳು ಪ್ರಕರಣಗಳನ್ನು ಹೇರಿ ಮತ್ತೆ ಜೈಲಿಗೆ ಕಳುಹಿಸಲು ಹೊಂಚು ಹಾಕುತ್ತಿದ್ದಾರೆ ರಕ್ಷಿಸಿ ಎಂದು ಕೇಳಿಕೊಂಡಿದ್ದ. ಠಾಣೆಗೆ ಹಾಜರಾಗಿ ಎಸಿಪಿ ರನ್ನು ಮಾಹಿತಿ ಕೇಳಿದಾಗ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಒಂದು ಪ್ರಕರಣಕ್ಕೆ ಸಂಬಂದಿಸಿದಂತೆ ವಾರೆಂಟ್ ಬಾಕಿಯಿದ್ದು ಆ ವಿಚಾರವಾಗಿ ಮಾತನಾಡಲು ಡಿಸಿಪಿ ಕರೆಸಿದ್ದಾರೆಂದು ಮಾಹಿತಿ ನೀಡಿದ್ದರು. ಅಂದು ರಾತ್ರಿಯಿಡೀ ಠಾಣೆಯಲ್ಲಿದ್ದ ಜೆಸಿಬಿ ನಾರಾಯಣ್ ದೃಶ್ಯಗಳು ಮಾಧ‍್ಯಮಕ್ಕೆ ಲಭ್ಯವಿರುವಂತೆ ನೋಡಿಕೊಂಡಿದ್ದ ಜೆಸಿಬಿ. ಆದರೆ ಮರುದಿನ ಬೆಳಗ್ಗೆ ಮುಸುಕಿನಲ್ಲಿ ನಾಲ್ಕರ ಸಮಯದಲ್ಲಿ ಗೊತ್ತೇ ಇಲ್ಲದ ನಾಲ್ವರೊಡನೆ ದರೋಡೆಗೆ ಸಂಚು ರೂಪಿಸಿದ್ದ ಎಂದು ಪ್ರಕರಣ ದಾಖಲಿಸಿ 28ರ ರಾತ್ರಿ 8ರ ನಂತರ ಜೈಲಿಗೆ ಕಳುಹಿಸಿರುವುದು ಪೊಲೀಸರ ಕ್ರಮದ ಬಗ್ಗೆ ಅನುಮಾನ ಮೂಡಿದ ಎಂದು ಆರ್ ಎಂ ಎನ್ ರಮೇಶ್ ತಿಳಿಸುತ್ತಾರೆ. ರಾತ್ರಿಯಿಡೀ ಜೈಲಿನಲ್ಲಿದ್ದ ಜೆಸಿಬಿ ನಾರಾಯಣ್ ಮರುದಿನ ದರೋಡೆಗೆ ಹೇಗೆ ಇಳಿದಿದ್ದು ಹೇಗೆ ಎಂದು ಅನುಮಾನವಿದೆ ಅಲ್ಲದೆ ಅಂದಿನ ರಾತ್ರಿ 1ರ ಸಮಯದಲ್ಲಿ ಡಿಸಿಪಿ ಬಂದು ವಿಚಾರಿಸಿ ಹೊರಟಿದ್ದಾರೆ. ಅನಂತರ ಮುಂಜಾನೆ ನಾಲ್ಕಕ್ಕೆ ಹೇಗೆ ದರೋಡೆಗೆ ಸಂಚು ರೂಪಿಸಲು ಸಾಧ್ಯ ಅಂದು ರಮೇಶ್ ಪ್ರಶ್ನಿಸಿದ್ದಾರೆ.
ಇದು ಜಿಸಿಬಿ ಗೆ ಆಗದ ರಾಜಕಾರಿಣಿಯೊಬ್ಬರ ಒತ್ತಡಕ್ಕೆ ಪೊಲೀಸ್ ಇಲಾಖೆ ಸಂಚು ರೂಪಿಸಿದೆ ಎಂದು ದಲಿತ ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪೊಲೀಸರ ಕಿರುಕುಳಕ್ಕೆ ಈ ಹಿಂದೆ ತಲೆಮರೆಸಿಕೊಂಡಿದ್ದು ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ಶರಣಾಗಿ ಜೈಲಿಂದ ಹೊರಬಂದು ಐವರು ಪುತ್ರಿಯರೊಂದಿಗೆ ತಟಸ್ಥನಾಗಿದ್ದ ಜೆಸಿಬಿ ನಾರಾಯಣ್ ಕಳೆದ ಐದು ವರ್ಷಗಳಿಂದ ಅಪರಾಧಗಳತ್ತ ತಲೆ ಹಾಕಿರಲಿಲ್ಲ ಎಂದು ಪೊಲೀಸ್ ಮೂಲಗಳೇ ತಿಳಿಸಿದ್ದು ಇದೀಗ ಮತ್ತೆ ಜೈಲಿಗೆ ಕಳುಹಿಸಿರುವುದರ ಬಗ್ಗೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗಬೇಕಿದೆ. ಅದಲ್ಲದೆ ರಕ್ಷಣೆ ಒದಗಿಸಿ ಕಾನೂನನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆ ಯಾರನ್ನೋ ಮೆಚ್ಚಸಲು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವುದು ಬೇಲಿಯೇ ಹೊಲವನ್ನು ಕಾಪಾಡುವುದು ಮರೆತಂತೆ ಕಾಣುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಬೈಟ್1: RMN ರಮೇಶ್, ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ.
Body: KN_BNG_ANKL-02-29_JCB ARREST AROPA_AVB-MUNIRAJU-KA10020.

Conclusion: KN_BNG_ANKL-02-29_JCB ARREST AROPA_AVB-MUNIRAJU-KA10020.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.