ಬೆಂಗಳೂರು: ಜಂತಕಲ್ ಮೈನಿಂಗ್ ಅಕ್ರಮ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ನ್ಯಾಯಲಯಕ್ಕೆ ಎಸ್ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಎಸ್ಐಟಿ ತನಿಖಾಧಿಕಾರಿಗಳ ಮಾಹಿತಿ ಪ್ರಕಾರ ತನಿಖೆಯಲ್ಲಿ ಜಂತಕಲ್ ಮೈನಿಂಗ್ ಮಾಲೀಕ ವಿನೋದ್ ಗೋಯಲ್ಗೂ ಕುಮಾರಸ್ವಾಮಿಗೂ ಪೋನ್ ಸಂಭಾಷಣೆ ಬಿಟ್ಟರೆ ಬೇರೆ ಸಾಕ್ಷಿ ಇಲ್ಲ. ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಬಹುತೇಕ ಕುಮಾರಸ್ವಾಮಿ ಅವರಿಗೆ ಕ್ಲೀನ್ ಚೀಟ್ ಸಿಗುತ್ತೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ 21/8/07 ರಿಂದ 14/2/2009 ರವರೆಗೆ ನಡೆದಿದ್ದ ಮೈನಿಂಗ್ ಹಗರಣವಿದು. ಮುಂಬೈ ಮೂಲದ ವಿನೋದ್ ಗೋಯಲ್ ಮಾಲಿಕತ್ವದ ಜಂತಕಲ್ ಕಂಪನಿ ಮೈನಿಂಗ್ ನಡೆಸಲು ಅನುಮತಿ ಕೋರಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಖುದ್ದು ಕರೆ ಮಾಡಿ ಪರವಾನಗಿ ನೀಡುವಂತೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಂಗರಾಮ್ ಬಡೇರಿಯಾಗೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಬ್ರಾಂ ಎಸ್ಐಟಿಗೆ ದೂರು ನೀಡಿದ್ದರು.
ಜಂತಕಲ್ ಮೈನಿಂಗ್ ಪ್ರಕರಣ: ಹೆಚ್ಡಿಕೆ ವಿರುದ್ಧ ಎಸ್ಐಟಿಯಿಂದ ದೋಷಾರೋಪ ಪಟ್ಟಿ - ಜಂತಕಲ್ ಮೈನಿಂಗ್ ಪ್ರಕರಣ
ಜಂತಕಲ್ ಮೈನಿಂಗ್ ಉರುಳು ಕುಮಾರಸ್ವಾಮಿಗೆ ಸುತ್ತಿಕೊಳ್ಳುತ್ತದೆಯೋ ಇಲ್ಲವೋ ಎಂಬ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈಗ ಹೆಚ್ಡಿಕೆ ವಿರುದ್ಧ ಎಸ್ಐಟಿ ಅಧಿಕಾರಿಗಳು ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು: ಜಂತಕಲ್ ಮೈನಿಂಗ್ ಅಕ್ರಮ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ನ್ಯಾಯಲಯಕ್ಕೆ ಎಸ್ಐಟಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಎಸ್ಐಟಿ ತನಿಖಾಧಿಕಾರಿಗಳ ಮಾಹಿತಿ ಪ್ರಕಾರ ತನಿಖೆಯಲ್ಲಿ ಜಂತಕಲ್ ಮೈನಿಂಗ್ ಮಾಲೀಕ ವಿನೋದ್ ಗೋಯಲ್ಗೂ ಕುಮಾರಸ್ವಾಮಿಗೂ ಪೋನ್ ಸಂಭಾಷಣೆ ಬಿಟ್ಟರೆ ಬೇರೆ ಸಾಕ್ಷಿ ಇಲ್ಲ. ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಬಹುತೇಕ ಕುಮಾರಸ್ವಾಮಿ ಅವರಿಗೆ ಕ್ಲೀನ್ ಚೀಟ್ ಸಿಗುತ್ತೆ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ 21/8/07 ರಿಂದ 14/2/2009 ರವರೆಗೆ ನಡೆದಿದ್ದ ಮೈನಿಂಗ್ ಹಗರಣವಿದು. ಮುಂಬೈ ಮೂಲದ ವಿನೋದ್ ಗೋಯಲ್ ಮಾಲಿಕತ್ವದ ಜಂತಕಲ್ ಕಂಪನಿ ಮೈನಿಂಗ್ ನಡೆಸಲು ಅನುಮತಿ ಕೋರಿತ್ತು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಖುದ್ದು ಕರೆ ಮಾಡಿ ಪರವಾನಗಿ ನೀಡುವಂತೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಂಗರಾಮ್ ಬಡೇರಿಯಾಗೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಬ್ರಾಂ ಎಸ್ಐಟಿಗೆ ದೂರು ನೀಡಿದ್ದರು.
ಜಂತಕಲ್ ಮೈನಿಂಗ್ ಆರೋಪ ಎದುರುಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ದೋಷಾರೋಪ ಪಟ್ಟಿಯನ್ನ ಲೋಕಾಯುಕ್ತ ಎಸ್ಐಟಿ ಅಧಿಕಾರಿಗಳು ಲೋಕಾಯುಕ್ತ ನ್ಯಾಯಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಎಸ್ಐಟಿ ತನೀಕಾಧಿಕಾರಿಗಳ ಮಾಹಿತಿ ಪ್ರಕಾರ ತನಿಖೆಯಲ್ಲಿ ಜಂತಕಲ್ ಮೈನಿಂಗ್ ಮಾಲೀಕ ವಿನೋದ್ ಗೋಯಲ್ ಗೂ ಕುಮಾರ ಸ್ವಾಮಿಗೂ ಪೋನ್ ಸಂಪೆ ಬಿಟ್ಟರೇ ಬೇರೆ ಸಾಕ್ಷಿ ಇಲ್ಲ
ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಉಲ್ಲೇಖ ಮಾಡಿದ್ದಾರೆ .ಹೀಗಾಗಿ ಬಹುತೇಕ ಕುಮಾರಸ್ವಾಮಿಗೆ ಕ್ಲೀನ್ ಚೀಟ್ ಸಿಕ್ಕಾ ಹಾಗೆ ಎಂದು ತಿಳಿದುಬಂದಿದೆ.
ಏನಿದು ಜಂತಕಲ್ ಮೈನಿಂಗ್ ಕೇಸ್..
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹಿರೆ ಕಂದವಾಡಿ ಗ್ರಾಮದಲ್ಲಿ 21/8/07 ರಿಂದ 14/2/2009ರ ವರೆಗೆ ನಡೆದಿದ್ದ ಮೈನಿಂಗ್ ಹಗರಣವಿದು. ಮುಂಬೈ ಮೂಲದ ವಿನೋದ್ ಗೋಯಲ್ ಮಾಲಿಕತ್ವದ ಜಂತಕಲ್ ಕಂಪನಿ, 1965 ರಿಂದ 1985 ರ ತನಕ ಮ್ಯಾಂಗನೀಸ್ ಓರ್ ಮೈನಿಂಗ್ ನಡೆಸಿತ್ತು. 1985ರಲ್ಲಿ ಪರಿಸರ ಹಾನಿ ಹಿನ್ನೆಲೆಯಲ್ಲಿ ಮೈನಿಂಗ್ ಇಲಾಖೆಯಿಂದ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕಲಾಗಿತ್ತು.
ನಂತ್ರ 2007 ರಲ್ಲಿ ಮೈನಿಂಗ್ ನಿಂದ ಹೊರ ಹಾಕಿದ್ದ
1 ಲಕ್ಷದ 17 ಸಾವಿರದ 800 ಮೆಟ್ರಿಕ್ ಟನ್ ಮಣ್ಣು ತೆಗೆದುಕೊಳ್ಳಲು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.ಆದ್ರೆ ಪರಿಸರ ಹಾನಿ ಕಾರಣ ನೀಡಿ ಅರ್ಜಿ ತಿರಸ್ಕಾರವಾಗಿತ್ತು.
ಆದ್ರೆ ಈ ಸಂಧರ್ಭದಲ್ಲಿ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ಖುದ್ದು ಕರೆ ಮಾಡಿ ಪರವಾನಗಿ ನೀಡುವಂತೆ ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಂಗರಾಮ್ ಬಡೇರಿಯಾಗೆ ಒತ್ತಡ ಹಾಕಿದ್ದರು.. ಹೀಗಾಗಿ ಗಂಗಾರಾಮ್ ಬಡೇರಿಯಾ ಪರವಾನಿಗೆ ನೀಡಿದ್ದರು..
ಹೀಗಾಗಿ ಇದು ಅಕ್ರಮವಾದ ಕಾರಣ ಸಾಮಾಜಿಕ ಕಾರ್ಯಕರ್ತ ಅಬ್ರಾಂ ಎಸ್ಐಟಿ ದೂರು ನೀಡಿದ್ದರು. ದೂರಿನ ಬಳಿಕ ಎಸ್ಐಟಿ ತನಿಕೆ ನಡೆಸಿ ಗಂಗರಾಮ್ ಬಡೇರಿಯಾ ಬಂಧಿಸಿದಾಗ
ಕುಮಾರಸ್ವಾಮಿ ಖುದ್ದು ಕರೆ ಮಾಡಿ ಪರವಾನಗಿ ನೀಡುವಂತೆ ಒತ್ತಡ ಹಾಕಿದ್ದರು ಎಂದು ಹೇಳಿಕೆ ನೀಡಿದ್ದರು .
ಅದರಂತೆ ಲೋಕಾಯುಕ್ತ ಎಸ್ಐಟಿ ತನಿಖೆ ಮಾಡಿದಾಗ ತನಿಖೆಯಲ್ಲಿ ಪೋನ್ ಸಂಪೆ ಬಿಟ್ಟರೇ ಗೋಯಲ್ ಕಂಪೆನಿಯಿಂದ ಕುಮಾರಸ್ವಾಮಿ ಕಿಕ್ ಬ್ಯಾಕ್ ಪಡೆದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಉಲ್ಲೇಖಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.